ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ಆಳಂದ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
October 7, 2026
ಆಳಂದ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಆಳಂದ, ಅ.7– ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವನೆಯಿಂದ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವಸತಿ ನಿಲಯದಲ್ಲಿ ರೊಟ್ಟಿ,…
ಸರ್ವ ಸದಸ್ಯರ ಪರಿಶ್ರಮದಿಂದ ಸಂಘದ ಸಾಧನೆ: ಪಟ್ಟಣಕರ್
October 7, 2026
ಸರ್ವ ಸದಸ್ಯರ ಪರಿಶ್ರಮದಿಂದ ಸಂಘದ ಸಾಧನೆ: ಪಟ್ಟಣಕರ್
ಕಲಬುರಗಿ, ಅ.7– ಲಾಭ ಎಂದರೆ ಕೇವಲ ಹಣದ ಹೆಚ್ಚಳವಲ್ಲ; ಅದು ನಮ್ಮ ಸಂಘದ ಮೇಲಿನ ಸದಸ್ಯರ ವಿಶ್ವಾಸದ ಪ್ರತೀಕವಾಗಿದೆ ಎಂದು ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ…
ತರಬೇತಿ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಅನಾಹುತ
October 7, 2026
ತರಬೇತಿ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ಅನಾಹುತ
ಕಲಬುರಗಿ, ಅ.7– ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು ವಿಮಾನವೊಂದು ತೊಗರಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳವಾರ ಸಂಜೆ ನಗರದ ಹೊರವಲಯದ ತೊಗರಿ…
ಸೇತುವೆ ಕೆಳಗೆ ಬಿದ್ದ ಖಾಸಗಿ ಶಾಲಾ ಬಸ್: 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
October 6, 2026
ಸೇತುವೆ ಕೆಳಗೆ ಬಿದ್ದ ಖಾಸಗಿ ಶಾಲಾ ಬಸ್: 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಬೀದರ್, ಅ.6: ಸಣ್ಣ ಸೇತುವೆಯ ಮೇಲಿನಿಂದ ಖಾಸಗಿ ಶಾಲಾ ಬಸ್ಸೊಂದು ಕೆಳಗೆ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಹುಲಸೂರು ತಾಲ್ಲೂಕಿನ ಹಾಲಹಳ್ಳಿ ಸಮೀಪ…
ಬೀದರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ
October 6, 2026
ಬೀದರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ
ಬೀದರ್, ಅ.6: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಮುಧಾಳ್ ಗ್ರಾಮದಲ್ಲಿ…
ನರಿಬೋಳ್–ಚಾಮನೂರು ಸೇತುವೆಗೆ ಟೆಂಡರ್ ಕರೆಯಲು ಆಗ್ರಹ: ಅಹೋರಾತ್ರಿ ಧರಣಿ
October 6, 2026
ನರಿಬೋಳ್–ಚಾಮನೂರು ಸೇತುವೆಗೆ ಟೆಂಡರ್ ಕರೆಯಲು ಆಗ್ರಹ: ಅಹೋರಾತ್ರಿ ಧರಣಿ
ಕಲಬುರಗಿ, ಅ.6: ಜಿಲ್ಲೆಯ ನರಿಬೋಳ್–ಚಾಮನೂರು ಸೇತುವೆ ಕಾಮಗಾರಿಗೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಲೋಕೋಪಯೋಗಿ ಇಲಾಖೆಯ ಕಚೇರಿ…
ಶಿಕ್ಷಕರ ಕ್ಷೇತ್ರದ ಚುನಾವಣೆ: ನೈಜ ಸಮಸ್ಯೆಗಳ ಚರ್ಚೆ ಇಲ್ಲವೆಂದು ಅಸಮಾಧಾನ
October 6, 2026
ಶಿಕ್ಷಕರ ಕ್ಷೇತ್ರದ ಚುನಾವಣೆ: ನೈಜ ಸಮಸ್ಯೆಗಳ ಚರ್ಚೆ ಇಲ್ಲವೆಂದು ಅಸಮಾಧಾನ
ಕಲಬುರಗಿ, ಅ.6: ಈಶಾನ್ಯ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಕ್ಷೇತ್ರದ ನೈಜ ಸಮಸ್ಯೆಗಳ ಕುರಿತು ಸಮರ್ಪಕ ಚರ್ಚೆ ನಡೆಯುತ್ತಿಲ್ಲ ಎಂದು ಅನುಚ್ಛೇದ…
ತಾರಾನಗರದಲ್ಲಿ 13 ಅಡಿ ಎತ್ತರದ ಗಣೇಶಮೂರ್ತಿ ವಿಸರ್ಜನೆ ಸಂಭ್ರಮ
October 6, 2026
ತಾರಾನಗರದಲ್ಲಿ 13 ಅಡಿ ಎತ್ತರದ ಗಣೇಶಮೂರ್ತಿ ವಿಸರ್ಜನೆ ಸಂಭ್ರಮ
ಜೇವರ್ಗಿ, ಅ.6: ತಾಲ್ಲೂಕಿನ ತಾರಾನಗರ ಬಡಾವಣೆಯಲ್ಲಿ ತಾರಾನಗರ ಮಿತ್ರ ಮಂಡಳಿ, ಮಹಾಲಕ್ಷ್ಮಿ ಬಡಾವಣೆಯ ಯುವಕರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ 13 ಅಡಿ ಎತ್ತರದ ಗಣೇಶಮೂರ್ತಿಯನ್ನು ಮಂಗಳವಾರ…
ಬರಗಾಲ ಪೀಡಿತ ರೈತರಿಗೆ ತಕ್ಷಣ ₹50 ಸಾವಿರ ಪರಿಹಾರ ನೀಡುವಂತೆ ಒತ್ತಾಯ
October 6, 2026
ಬರಗಾಲ ಪೀಡಿತ ರೈತರಿಗೆ ತಕ್ಷಣ ₹50 ಸಾವಿರ ಪರಿಹಾರ ನೀಡುವಂತೆ ಒತ್ತಾಯ
ಜೇವರ್ಗಿ, ಅ.6: ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುತ್ತಿರುವ ದಿನಗೂಲಿಯನ್ನು ₹700ಕ್ಕೆ ಹೆಚ್ಚಿಸಬೇಕು ಹಾಗೂ ವರ್ಷದಲ್ಲಿ ಕನಿಷ್ಠ 250 ದಿನಗಳ ಕಾಲ ಕೆಲಸ ನೀಡಬೇಕು ಎಂದು ಕರ್ನಾಟಕ ಪ್ರಾಂತ…
ಜೇವರ್ಗಿ ತಾರಾನಗರ, ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಳ್ಳರ ಉಪಟಳ: ಕ್ರಮಕ್ಕೆ ಆಗ್ರಹ
October 6, 2026
ಜೇವರ್ಗಿ ತಾರಾನಗರ, ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಳ್ಳರ ಉಪಟಳ: ಕ್ರಮಕ್ಕೆ ಆಗ್ರಹ
ಜೇವರ್ಗಿ, ಅ. 6: ಪಟ್ಟಣದ ತಾರಾನಗರ ಹಾಗೂ ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿಂದ ಕಳ್ಳರ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕದ ವಾತಾವರಣ…