ಜಿಲ್ಲಾಸುದ್ದಿ

    WordPress is a favorite blogging tool of mine and I share tips and tricks for using WordPress here.

    ಸೆ.27ರಂದು ಕಲಬುರಗಿಯಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ

    ಸೆ.27ರಂದು ಕಲಬುರಗಿಯಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ

    ಕಲಬುರಗಿ, ಸೆ.19: ಎಲ್ಲ ಪ್ರಪಂಚಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಸಂಜೆ 4 ಗಂಟೆಗೆ ನಗರದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶವನ್ನು ವಿರೋಧಿಸುವುದು ಸರಿಯಲ್ಲ…
    ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ ಸ್ಥಳದಲ್ಲಿ ವಿಠ್ಠಲ್ ಹೇರೂರ್ ಪ್ರತಿಮೆ ಸ್ಥಾಪನೆಗೆ ಆಗ್ರಹ

    ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ ಸ್ಥಳದಲ್ಲಿ ವಿಠ್ಠಲ್ ಹೇರೂರ್ ಪ್ರತಿಮೆ ಸ್ಥಾಪನೆಗೆ ಆಗ್ರಹ

    ಕಲಬುರಗಿ, ಸೆ.19: ನಗರದ ಹೈಕೋರ್ಟ್ ಕ್ರಾಸ್‌ ಬಳಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅದನ್ನು ತೆರವುಗೊಳಿಸಿರುವ ಸ್ಥಳದಲ್ಲಿ…
    ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಪೊಲೀಸರ ಬಂಧನ, ನಾಲ್ವರು ಪರಾರಿ

    ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಪೊಲೀಸರ ಬಂಧನ, ನಾಲ್ವರು ಪರಾರಿ

    ಯಾದಗಿರಿ, ಸೆ.19: ಸಹಾಯ ಮಾಡುವ ನೆಪದಲ್ಲಿ ಇಬ್ಬರು ರೈಲ್ವೆ ಪೊಲೀಸರು ಸೇರಿದಂತೆ ಆರು ಮಂದಿ ಆರೋಪಿಗಳು ವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣ ತಡವಾಗಿ…
    ಕನ್ನೇರಿ ಶ್ರೀಗಳ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ವಿರೋಧ

    ಕನ್ನೇರಿ ಶ್ರೀಗಳ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ವಿರೋಧ

    ಕಲಬುರಗಿ, ಸೆ.19: ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಸೆ.27ರಂದು ಆಯೋಜಿಸಿರುವ ‘ಬಸವಾದಿ ಶಿವಶರಣರ ಹಿಂದೂ ಸಮಾವೇಶ’ ಬಸವತತ್ವ ವಿರೋಧಿಯಾಗಿದೆ ಎಂದು ಆರೋಪಿಸಿ, ಸಮಾವೇಶವನ್ನು ಖಂಡಿಸಿ ಸೆ.25ರಂದು ನಗರದಲ್ಲಿ ಆಯೋಜಿಸಿರುವ…
    ಕಲಬುರಗಿ: ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಹತ್ಯೆ

    ಕಲಬುರಗಿ: ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಹತ್ಯೆ

    ಕಲಬುರಗಿ, ಸೆ.19: ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆ ನಡೆದಿರುವ ಘಟನೆ ವರದಿಯಾಗಿದೆ. ಭೂಪಾಲ ತೆಗನೂರ ಗ್ರಾಮದ ಧನರಾಜ ಅಲಿಯಾಸ್ ಚಿನ್ನ್ಯ ಮೈಲಾರಿ ಶೆಳ್ಳಗಿ…
    ಕಲಬುರಗಿಯಲ್ಲಿ ಸೆ.20ರಂದು ಶರಣತತ್ವ ಚಿಂತನಾ ಸಮಾವೇಶ

    ಕಲಬುರಗಿಯಲ್ಲಿ ಸೆ.20ರಂದು ಶರಣತತ್ವ ಚಿಂತನಾ ಸಮಾವೇಶ

    ಕಲಬುರಗಿ, ಸೆ.19: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸೆ.20ರಂದು ಬೆಳಿಗ್ಗೆ 11.15ಕ್ಕೆ ನಗರದ ಕನ್ನಡ ಭವನದಲ್ಲಿ…
    ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ: ಡಾ. ಇಂದುಶ್ರೀ

    ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ: ಡಾ. ಇಂದುಶ್ರೀ

    ಚಿತ್ತಾಪುರ: ಸ್ವಚ್ಛ ಭಾರತ ಅಭಿಯಾನವು ದೇಶಾದ್ಯಂತ ಸ್ವಚ್ಛತೆ ಕಾಪಾಡುವ ಹಾಗೂ ಬಯಲು ಶೌಚ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿರುವ ಬೃಹತ್ ಆಂದೋಲನವಾಗಿದೆ ಎಂದು…
    ವಿಘ್ನೇಶ್ವರನನ್ನು ಪೂಜಿಸಿದರೆ ವಿಘ್ನಗಳು ನಿವಾರಣೆ: ಬಸವಲಿಂಗ ಅವಧೂತರು

    ವಿಘ್ನೇಶ್ವರನನ್ನು ಪೂಜಿಸಿದರೆ ವಿಘ್ನಗಳು ನಿವಾರಣೆ: ಬಸವಲಿಂಗ ಅವಧೂತರು

    ಬೀದರ್, ಸೆ.18: ಮಹಾಗಣೇಶ ವಿಘ್ನೇಶ್ವರನನ್ನು ಭಕ್ತಿಯಿಂದ ಪೂಜಿಸಿದರೆ ಜೀವನದ ಹಾದಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ…
    ಬರದ ನಡುವೆ ಹನಿ ನೀರಾವರಿ ಮೂಲಕ ಪಪ್ಪಾಯಿ ಬೆಳೆ: ರೈತನಿಗೆ ₹25 ಲಕ್ಷ ಆದಾಯದ ನಿರೀಕ್ಷೆ

    ಬರದ ನಡುವೆ ಹನಿ ನೀರಾವರಿ ಮೂಲಕ ಪಪ್ಪಾಯಿ ಬೆಳೆ: ರೈತನಿಗೆ ₹25 ಲಕ್ಷ ಆದಾಯದ ನಿರೀಕ್ಷೆ

    ಬೀದರ್, ಸೆ.18: ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ರೈತ ವೆಂಕಟ್ ರೆಡ್ಡಿ ಅವರು ಹನಿ ನೀರಾವರಿ ಹಾಗೂ ಸಾವಯವ…
    ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಎಚ್‌ಒ, ಬಸವಕಲ್ಯಾಣ ಟಿಎಚ್‌ಒ ಅಮಾನತು

    ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಎಚ್‌ಒ, ಬಸವಕಲ್ಯಾಣ ಟಿಎಚ್‌ಒ ಅಮಾನತು

    ಬೀದರ್, ಸೆ.18: ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಭಾವಚಿತ್ರವನ್ನು ವೇದಿಕೆಯಲ್ಲಿ ಅಳವಡಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ…
    Back to top button