ಅಪರಾಧ
WordPress is a favorite blogging tool of mine and I share tips and tricks for using WordPress here.
-
Sep- 2026 -22 September
ಆದಾಯಕ್ಕಿಂತ ಹೆಚ್ಚಿನ ಆಸ್ತಿ: ಜೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಕಲಬುರಗಿ, ಸೆ.22: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ವರಿ ಬಬಲಾದ್ ಅವರ ಮನೆಗಳು ಹಾಗೂ ಕಚೇರಿ ಮೇಲೆ…
Read More » -
12 September
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕಲಬುರಗಿ, ಸೆ.12: ನ್ಯಾಯಾಲಯದಿಂದ ಜಾಮೀನು ಪಡೆದು ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮದ ಮುಕುಂದ ಶಾ ತಂದೆ ಮಹೆಬೂಬ್ ಬಾವಾಗೋಳನಿ ಎಂಬ ಆರೋಪಿಯನ್ನು…
Read More » -
11 September
ಮನೆ ಕಳ್ಳತನ ಪ್ರಕರಣ: ೨೪ ಗಂಟೆಯೊಳಗೆ ಆರೋಪಿತನ ಬಂಧನ
ಕಲಬುರ್ಗಿ, ಸೆ.೧೦- ಜಿಲ್ಲೆಯ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ ೨೪ ಗಂಟೆಗಳಲ್ಲೇ…
Read More » -
9 September
ಕೆಪಿಎಸ್ಸಿ ನೇಮಕಾತಿ ಅಕ್ರಮ: ಕಲಬುರಗಿ ಅಭ್ಯರ್ಥಿ ಮಮಿತಾ ಮನೆ ಮೇಲೆ ಸಿಐಡಿ ದಾಳಿ
ಕಲಬುರಗಿ, ಸೆ. 9: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ತೀವ್ರಗೊಂಡಿದ್ದು, ಬುಧವಾರ ಕಲಬುರಗಿ…
Read More » -
6 September
ದಹಿಹಂಡಿ ಸಂಭ್ರಮದ ಬಳಿಕ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ: ಶಿವಸೇನೆ ಕಾರ್ಯಕರ್ತರು ಸೇರಿ 17 ಮಂದಿ ವಿರುದ್ಧ ಪ್ರಕರಣ
ಪಾಲ್ಘರ್, ಸೆ.6- ದಹಿಹಂಡಿ ಸಂಭ್ರಮಾಚರಣೆಯ ವೇಳೆ ಗಾಯಗೊಂಡ ಗೋವಿಂದರ ವೈದ್ಯಕೀಯ ವೆಚ್ಚ ಪಾವತಿಸುವ ವಿಚಾರವಾಗಿ ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದ…
Read More » -
6 September
ಸಾಮಾಜಿಕ ಜಾಲತಾಣದ ನಕಲಿ ಹೂಡಿಕೆ ಜಾಲ ಬಯಲು: ರಾಜಸ್ಥಾನ ಮೂಲದ ಇಬ್ಬರ ಬಂಧನ
ಮುಂಬೈ, ಸೆ.6- ಸಾಮಾಜಿಕ ಜಾಲತಾಣದಲ್ಲಿ ನಕಲಿ ಹೂಡಿಕೆ ಯೋಜನೆ ಪ್ರಚಾರ ಮಾಡಿ ಭಾರಿ ಲಾಭದ ಆಮಿಷವೊಡ್ಡಿ ಮಹಿಳೆಯೊಬ್ಬರಿಂದ ₹73,521 ವಂಚಿಸಿದ ಆರೋಪದ ಮೇಲೆ ಮುಂಬೈನ ಓಶಿವಾರಾ ಪೊಲೀಸರು…
Read More » -
Aug- 2026 -29 August
ನಿವೇಶನ ಮ್ಯುಟೇಷನ್ಗೆ ಫೋನ್ಪೇ ಮೂಲಕ ₹12 ಸಾವಿರ ಲಂಚ: ಬಿರಾಳ್ ಪಿಡಿಒ ಲೋಕಾಯುಕ್ತ ಬಲೆಗೆ
ಕಲಬುರಗಿ, ಆ.29- ನಿವೇಶನದ ಮ್ಯುಟೇಷನ್ ಮಾಡಿಕೊಡಲು ಫೋನ್ಪೇ ಮೂಲಕ ₹12 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜೇವರ್ಗಿ ತಾಲೂಕಿನ ಬಿರಾಳ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ…
Read More » -
25 August
ಶೀಲ ಶಂಕಿಸಿ ಪತ್ನಿ, ಪುತ್ರಿಯ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಕಲಬುರಗಿ, ಆ.25: ಜಿಲ್ಲೆಯ ಸೇಡಂ ಪಟ್ಟಣದ ವಿಶ್ವನಗರ್ನಲ್ಲಿ 2021ರ ಸೆಪ್ಟೆಂಬರ್ 23ರಂದು ಶೀಲ ಶಂಕಿಸಿ ಪತ್ನಿ ಜಗದೀಶ್ವರಿ ಹಾಗೂ ಪುತ್ರಿ ಪ್ರಿಯಾಂಕಾಳನ್ನು ಮನೆಯಲ್ಲಿ ಮಲಗಿದ್ದ ವೇಳೆ ಬರ್ಬರವಾಗಿ…
Read More » -
25 August
ಕಲಬುರಗಿಯಲ್ಲಿ ನಾಲ್ಕು ಮನೆಗಳ್ಳತನ: ತೆಲಂಗಾಣದ ಕುಖ್ಯಾತ ಕಳ್ಳನ ಬಂಧನ, 13.40 ಲಕ್ಷ ರೂ. ಮೌಲ್ಯದ ಆಸ್ತಿ ವಶ
ಕಲಬುರಗಿ, ಆ.25: ನಗರದ ವಿವಿಧೆಡೆ ನಡೆದ ನಾಲ್ಕು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ಕಲಬುರಗಿ ನಗರ ಪೊಲೀಸರು, ಆತನಿಂದ ಒಟ್ಟು 13.40 ಲಕ್ಷ ರೂ.…
Read More » -
24 August
ಕುತ್ಬುಲ್ಲಾಪುರದಲ್ಲಿ 750 ಗ್ರಾಂ ಗಾಂಜಾ ವಶ: ಇಬ್ಬರು ಆರೋಪಿಗಳ ಬಂಧನ
ಹೈದರಾಬಾದ್, ಆ.24: ಕುತ್ತ್ಬುಲ್ಲಾಪುರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಜಿಲ್ಲಾ ಕಾರ್ಯಪಡೆ ತಂಡವು ಅವರಿಂದ 750 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದೆ. ನಿಷೇಧ…
Read More »