ಅಪರಾಧ
WordPress is a favorite blogging tool of mine and I share tips and tricks for using WordPress here.
-
Jul- 2026 -23 July
ಬೈಕ್ ಡಿಕ್ಕಿ ಒಡೆದು ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಮೀಪದ ಎಸ್ಬಿಐ ಬ್ಯಾಂಕ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಡಿಕ್ಕಿ ಒಡೆದು ಸುಮಾರು ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು…
Read More » -
23 July
ಮಣಿಕಾಂತ ರಾಠೋಡ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಬಿಜೆಪಿ ಮುಖಂಡ ಮಣಿಕಾಂತ ರಾಠೋಡ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ಆರ್ಟಿಸಿ ಕಾಲೋನಿಯ ಹೀರಾಪುರ ನಿವಾಸಿ ಹಾಗೂ ಸಾಮಾಜಿಕ…
Read More » -
23 July
ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ನಗರದ ಶಾಂತಿನಗರದಲ್ಲಿರುವ ಜೀವನಜ್ಯೋತಿ ಆಸ್ಪತ್ರೆ ಎದುರು ನಿಲ್ಲಿಸಲಾಗಿದ್ದ ಬಜಾಜ್ ಪಲ್ಸರ್ ಬೈಕ್ ಕಳ್ಳತನವಾಗಿರುವ ಘಟನೆ ವರದಿಯಾಗಿದೆ. ಆಳಂದ ತಾಲೂಕಿನ ಜವಳಿ (ಡಿ) ಗ್ರಾಮದ ಮೂಲದ ಹಾಗೂ ಪ್ರಸ್ತುತ…
Read More » -
23 July
ಉದ್ಯೋಗದ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ದೂಡಿದ ಆರೋಪ: ಸಲೂನ್ ಮಾಲೀಕ ಬಂಧನ
ಉದ್ಯೋಗ ನೀಡುವುದಾಗಿ ನಂಬಿಸಿ ವಿಜಯಪುರ ಮೂಲದ ಮಹಿಳೆಯನ್ನು ಕಲಬುರಗಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಆರೋಪದಡಿ ನಗರದ ಸಲೂನ್ ಮಾಲೀಕನನ್ನು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು…
Read More » -
21 July
ಕೆಬಿಎಸ್ ಬ್ಯಾಂಕ್ ಇಬ್ಬರು ಅಧಿಕಾರಿಗಳೂ ಸೇರಿ 15 ಮಂದಿಯನ್ನು ಬಂಧಿಸಬೇಕು: ಗುಂಡೂರಕರ ಆಗ್ರಹ
ಕೆಬಿಎಸ್ ಬ್ಯಾಂಕ್ನಲ್ಲಿ ನಡೆದಿವೆ ಎನ್ನಲಾದ ಅಕ್ರಮ, ಹಣಕಾಸು ಅವ್ಯವಹಾರ ಮತ್ತು ನಕಲಿ ದಾಖಲೆಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ನ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 15 ಮಂದಿಯನ್ನು ತಕ್ಷಣ…
Read More » -
20 July
ಕಲಬುರಗಿಯಲ್ಲಿ ‘ಆಪರೇಷನ್ ರೈಸ್’ ಹಾಗೂ ‘ಬೀ ದ ಬ್ರೋ’ ಅಭಿಯಾನಕ್ಕೆ ಚಾಲನೆ
ಮಾದಕ ವಸ್ತುಗಳ ದುರುಪಯೋಗ ತಡೆ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ಆಪರೇಷನ್ ರೈಸ್’ ಹಾಗೂ ‘ಬೀ ದ…
Read More » -
20 July
ಪತಿಯ ಅನೈತಿಕ ಸಂಬಂಧದ ಆರೋಪ: ಮಹಿಳೆಗೆ ನ್ಯಾಯ ಒದಗಿಸಲು ಆಗ್ರಹ
ಪತಿಯ ಅನೈತಿಕ ಸಂಬಂಧದಿಂದ ಕುಟುಂಬ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ಮತ್ತು ಕಾನೂನು ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ಅಹಿಂದ ಜನಸಂಘದ ಜಿಲ್ಲಾ…
Read More » -
19 July
ಸಂಗಾರೆಡ್ಡಿಯಲ್ಲಿ ಹೃದಯವಿದ್ರಾವಕ ಘಟನೆ: 18 ದಿನದ ಮಗುವನ್ನು ನೆಲಕ್ಕೆ ಎಸೆದು ಕೊಂದ ತಂದೆ ಬಂಧನ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟ್ ಪಟ್ಟಣದಲ್ಲಿ ದಾಂಪತ್ಯ ಕಲಹದ ನಡುವೆ ತಂದೆಯೇ ತನ್ನ 18 ದಿನದ ಗಂಡು ಮಗುವನ್ನು ನೆಲಕ್ಕೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.…
Read More » -
17 July
ಸಿಇಐಆರ್ ಪೋರ್ಟಲ್ ನೆರವಿನಿಂದ ಕಳೆದುಹೋದ ಮೊಬೈಲ್ಗಳ ಪತ್ತೆ; ವಾರಸುದಾರರಿಗೆ ಹಸ್ತಾಂತರ
ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳನ್ನು ಅತ್ಯಾಧುನಿಕ ಸಿಇಐಆರ್ (CEIR) ಪೋರ್ಟಲ್ ನೆರವಿನಿಂದ ಪತ್ತೆಹಚ್ಚಿ, ಪರಿಶೀಲನೆಯ ಬಳಿಕ ನೈಜ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಭಾಲ್ಕಿ ನಗರ ಪೊಲೀಸರು ಜನಸ್ನೇಹಿ…
Read More » -
17 July
₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಎಪಿಪಿ ಲೋಕಾಯುಕ್ತ ಬಲೆಗೆ
ಕಲಬುರಗಿಯ 5ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ಲೋಕಾಂಡೆ ಅವರು ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ…
Read More »