ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ಪೆಟ್ರೋಲ್ ಪಂಪ್‌ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್‌ನಲ್ಲಿ ರಸ್ತೆ ತಡೆ
August 18, 2026
ಪೆಟ್ರೋಲ್ ಪಂಪ್‌ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್‌ನಲ್ಲಿ ರಸ್ತೆ ತಡೆ
ಕಲಬುರಗಿ, ಆ.18: ನಗರದ ರಾಮಮಂದಿರ ಸರ್ಕಲ್‌ನಿಂದ ಇಂಡಿಯನ್ ಪೆಟ್ರೋಲ್ ಪಂಪ್‌ವರೆಗೆ ಇರುವ ರಸ್ತೆಯಲ್ಲಿ ದಾರಿದೀಪಗಳನ್ನು ಕೂಡಲೇ ಕಾರ್ಯಗತಗೊಳಿಸಿ ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಆಗಬಹುದಾದ…
ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್‌ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ
August 18, 2026
ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್‌ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ
ಜಿಲ್ಲೆಯ ಜೇವರ್ಗಿ ತಾಲೂಕಿನ ಬಣಮಿ ಗ್ರಾಮದ ರೈತರೊಬ್ಬರ ಜಮೀನಿನ ಹೆಸರನ್ನು ಮತ್ತೊಂದು ಸಮುದಾಯದ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡಿರುವುದು ನಕಲಿ ಮ್ಯುಟೇಷನ್ ಎಂದು ಆರೋಪಿಸಿರುವ ರಿಪಬ್ಲಿಕನ್ ಪಾರ್ಟಿ…
ದೇವರಾಜ ಅರಸು ಜಯಂತ್ಯೋತ್ಸವ ಸಮಿತಿಗೆ ನ್ಯಾಯವಾದಿ ವಿನೋದಕುಮಾರ್ ಜೆ. ಸಾರಥ್ಯ
August 18, 2026
ದೇವರಾಜ ಅರಸು ಜಯಂತ್ಯೋತ್ಸವ ಸಮಿತಿಗೆ ನ್ಯಾಯವಾದಿ ವಿನೋದಕುಮಾರ್ ಜೆ. ಸಾರಥ್ಯ
ಕಲಬುರಗಿ, ಆ.18: ಹಿಂದುಳಿದ ವರ್ಗಗಳ ಹರಿಕಾರ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲಾ…
ಬೀದರ್‌ನಲ್ಲಿ ಫ್ಲೆಕ್ಸ್ ಬ್ಯಾನರ್ ಮಳಿಗೆ ಉದ್ಘಾಟನೆ: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಗೆ ಹೊಸ ಹೆಜ್ಜೆ
August 16, 2026
ಬೀದರ್‌ನಲ್ಲಿ ಫ್ಲೆಕ್ಸ್ ಬ್ಯಾನರ್ ಮಳಿಗೆ ಉದ್ಘಾಟನೆ: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಗೆ ಹೊಸ ಹೆಜ್ಜೆ
ಬೀದರ್, ಆ.16: ನಗರದ ಮುದ್ದಣ್ಣ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಶಿವ ಡಿಜಿಟಲ್‌ನ ನೂತನ ಫ್ಲೆಕ್ಸ್ ಬ್ಯಾನರ್ ಮಳಿಗೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥ ಮಲ್ಕಾಪೂರೆ ಉದ್ಘಾಟಿಸಿದರು. ಈ…
ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಲಿರಾಮ್ ವರ್ಗಾವಣೆಗೆ ಆಗ್ರಹ
August 16, 2026
ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಲಿರಾಮ್ ವರ್ಗಾವಣೆಗೆ ಆಗ್ರಹ
ಬೀದರ್, ಆ.16: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಲಿರಾಮ್ ಅವರನ್ನು ಕೂಡಲೇ ಬೀದರ್ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮಶಕ್ತಿ ಜಿಲ್ಲಾ ಸಮಿತಿ ಅಧ್ಯಕ್ಷ…
ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿಗಳು: ತಹಸೀಲ್ದಾರ್ ಹಿರೇಮಠ
August 16, 2026
ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿಗಳು: ತಹಸೀಲ್ದಾರ್ ಹಿರೇಮಠ
ಚಿತ್ತಾಪುರ, ಆ.16: ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳು ತಮ್ಮ ಹೋರಾಟದ ಮೂಲಕ ಬ್ರಿಟಿಷರ ಎದೆ ನಡುಗಿಸಿದ್ದರು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪಟ್ಟಣದ ಪ್ರಜಾಸೌಧ…
ಜೇವರ್ಗಿಯಲ್ಲಿ ಪತ್ರಿಕಾ ದಿನಾಚರಣೆ: ನೈತಿಕ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರಿಗೆ ಶಿವಾನಂದ ಶ್ರೀಗಳ ಕರೆ
August 16, 2026
ಜೇವರ್ಗಿಯಲ್ಲಿ ಪತ್ರಿಕಾ ದಿನಾಚರಣೆ: ನೈತಿಕ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರಿಗೆ ಶಿವಾನಂದ ಶ್ರೀಗಳ ಕರೆ
ಜೇವರ್ಗಿ, ಆ.16: ಪತ್ರಕರ್ತರು ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡು ತತ್ವ ಹಾಗೂ ಸಿದ್ಧಾಂತಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೋನ್ನ ಮಠದ ಶಿವಾನಂದ ಶಿವಯೋಗಿಗಳು ಕರೆ ನೀಡಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್…
ಬರ ಪರಿಹಾರಕ್ಕೆ ಆಗ್ರಹಿಸಿ ಆ.20ರಂದು ಕಲಬುರಗಿ ಬಂದ್‌ಗೆ ಕರೆ
August 16, 2026
ಬರ ಪರಿಹಾರಕ್ಕೆ ಆಗ್ರಹಿಸಿ ಆ.20ರಂದು ಕಲಬುರಗಿ ಬಂದ್‌ಗೆ ಕರೆ
ಕಲಬುರಗಿ, ಆ.16: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಫಲಗೊಂಡು ಬರ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ತಕ್ಷಣ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ…
ವಿದ್ಯುತ್ ತಗುಲಿ ಯುವಕ ಸಾವು
August 16, 2026
ವಿದ್ಯುತ್ ತಗುಲಿ ಯುವಕ ಸಾವು
ಕಲಬುರಗಿ, ಆ.16: ವಿದ್ಯುತ್ ತಗುಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಳಂದ್ ಪಟ್ಟಣದ ನ್ಯೂ ಅನ್ಸಾರಿ ಗಲ್ಲಿಯಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಉಮರ್ ಬಾಕರ್ ಅನ್ಸಾರಿ…
ಮಹಿಳೆಯರು ಕುಟುಂಬದಂತೆ ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ: ಪವನ್‌ಕುಮಾರ್ ವಳಕೇರಿ
August 16, 2026
ಮಹಿಳೆಯರು ಕುಟುಂಬದಂತೆ ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ: ಪವನ್‌ಕುಮಾರ್ ವಳಕೇರಿ
ಕಲಬುರಗಿ, ಆ.16: ಮಹಿಳೆಯರು ಜಾತಿ, ಮತ, ಪಂಥದ ಭೇದ ಮರೆತು ಒಂದು ಕುಟುಂಬದ ಸದಸ್ಯರಂತೆ ಪರಸ್ಪರ ಬಾಂಧವ್ಯ ಬೆಳೆಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಗ್ರಾಮ…