ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ: ರಘು ಕೌಟಿಲ್ಯ
October 5, 2026
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ: ರಘು ಕೌಟಿಲ್ಯ
ಕಲಬುರಗಿ, ಅ.5– ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ…
ಪರಿಷತ್ ಸದಸ್ಯ ನಮೋಶಿ ಅವರಿಗೆ ಮಾತೃವಿಯೋಗ
October 5, 2026
ಪರಿಷತ್ ಸದಸ್ಯ ನಮೋಶಿ ಅವರಿಗೆ ಮಾತೃವಿಯೋಗ
ಕಲಬುರಗಿ, ಅ.5– ವಿಧಾನ ಪರಿಷತ್ ಸದಸ್ಯ ಹಾಗೂ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರ ತಾಯಿ ಭೂದೇವಿ ಗಂಗಾಧರ ನಮೋಶಿ (94)…
ಸ್ಟಿಕ್ನಿಂದ ಹೊಡೆದು ವ್ಯಕ್ತಿಯ ಹತ್ಯೆ
October 5, 2026
ಸ್ಟಿಕ್ನಿಂದ ಹೊಡೆದು ವ್ಯಕ್ತಿಯ ಹತ್ಯೆ
ಕಲಬುರಗಿ, ಅ.5– ಸ್ಟಿಕ್ನಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಹೊಟೇಲೊಂದರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಮೃತರನ್ನು ಬ್ರಹ್ಮಪುರ ಕನಕನಗರ ನಿವಾಸಿ ಸಿದ್ದಲಿಂಗ…
ಜಾಮೀನು ಪಡೆದ ವ್ಯಕ್ತಿಯಿಂದ ಲಂಚ ಪಡೆದ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ
October 5, 2026
ಜಾಮೀನು ಪಡೆದ ವ್ಯಕ್ತಿಯಿಂದ ಲಂಚ ಪಡೆದ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ
ಕಲಬುರಗಿ, ಅ.5– ಜಾಮೀನು ಪಡೆದ ವ್ಯಕ್ತಿಯ ಹಾಜರಾತಿ ದಾಖಲಿಸುವ ವಿಚಾರದಲ್ಲಿ ₹3 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಪೊಲೀಸ್ ಠಾಣೆಯ ಕಾನ್ಸ್ಟೆಬಲ್…
ಹೊನಗುಂಟದ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ
October 5, 2026
ಹೊನಗುಂಟದ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ
ಅ.10ರಿಂದ ಅ.20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಕಲಬುರಗಿ, ಅ.5– ಜಿಲ್ಲೆಯ ಹೊನಗುಂಟ ಗ್ರಾಮದ ಶ್ರೀ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅಕ್ಟೋಬರ್ 10ರಿಂದ 20ರವರೆಗೆ ವಿವಿಧ ಧಾರ್ಮಿಕ…
ರಾಜ್ಯಮಟ್ಟಕ್ಕೆ ಫರತಾಬಾದ್ ವಿದ್ಯಾರ್ಥಿನಿ ನಾಗರತ್ನ ಆಯ್ಕೆ
October 5, 2026
ರಾಜ್ಯಮಟ್ಟಕ್ಕೆ ಫರತಾಬಾದ್ ವಿದ್ಯಾರ್ಥಿನಿ ನಾಗರತ್ನ ಆಯ್ಕೆ
ಕಲಬುರಗಿ, ಅ.5– ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರ ಕಚೇರಿ ವತಿಯಿಂದ ಆಯೋಜಿಸಿದ್ದ 14–17 ವರ್ಷ ವಯೋಮಿತಿಯ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್…
ಜೈಲಿನಿಂದ ಬಿಡುಗಡೆಯ ಬಳಿಕ ಮೊದಲ ಬಾರಿ ಗಾಣಗಾಪುರಕ್ಕೆ ವಿನಯ ಕುಲಕರ್ಣಿ ಭೇಟಿ
October 5, 2026
ಜೈಲಿನಿಂದ ಬಿಡುಗಡೆಯ ಬಳಿಕ ಮೊದಲ ಬಾರಿ ಗಾಣಗಾಪುರಕ್ಕೆ ವಿನಯ ಕುಲಕರ್ಣಿ ಭೇಟಿ
ವರದಿ: ಮಲ್ಲಿಕ ಪಟೇಲ. ಅಫಜಲಪುರ, ಅ.5: ಧಾರವಾಡ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸೋಮವಾರ ಕುಟುಂಬ ಸಮೇತರಾಗಿ ದೇವಲ…
ದೇವಲ ಗಾಣಗಾಪುರಕ್ಕೆ ಆರ್. ರಘು ಕೌಟಿಲ್ಯ ಭೇಟಿದತ್ತ ಮಹಾರಾಜರ ದರ್ಶನ ಪಡೆದ ವಿಧಾನಪರಿಷತ್ ಸದಸ್ಯ
October 4, 2026
ದೇವಲ ಗಾಣಗಾಪುರಕ್ಕೆ ಆರ್. ರಘು ಕೌಟಿಲ್ಯ ಭೇಟಿದತ್ತ ಮಹಾರಾಜರ ದರ್ಶನ ಪಡೆದ ವಿಧಾನಪರಿಷತ್ ಸದಸ್ಯ
ಅಫಜಲಪುರ, ಅ.4: ದಕ್ಷಿಣ ಭಾರತದ ಕಾಶಿ ಎಂದು ಪ್ರಸಿದ್ಧವಾಗಿರುವ ಕಲಬುರಗಿ ಜಿಲ್ಲೆಯ ಪವಿತ್ರ ಕ್ಷೇತ್ರ ದೇವಲ ಗಾಣಗಾಪುರಕ್ಕೆ ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಬಿಜೆಪಿ ಒಬಿಸಿ ಮೋರ್ಚಾದ…
ನ್ಯಾಯಕ್ಕಾಗಿ ಆರೋಗ್ಯ ಇಲಾಖೆ ನೌಕರರ ಬೆಂಗಳೂರು ಪಾದಯಾತ್ರೆ
October 3, 2026
ನ್ಯಾಯಕ್ಕಾಗಿ ಆರೋಗ್ಯ ಇಲಾಖೆ ನೌಕರರ ಬೆಂಗಳೂರು ಪಾದಯಾತ್ರೆ
ಬೀದರ್, ಅ.3- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಹಲವು ವರ್ಷಗಳಿಂದ ಆಡಳಿತಾತ್ಮಕ ಕಿರುಕುಳ ಹಾಗೂ ಸೇವಾ ಸೌಲಭ್ಯಗಳಲ್ಲಿನ…
ಅ.24ರಿಂದ 26ರವರೆಗೆ ಕಲ್ಯಾಣ ಪರ್ವ: ಭಿತ್ತಿಪತ್ರ ಬಿಡುಗಡೆ
October 3, 2026
ಅ.24ರಿಂದ 26ರವರೆಗೆ ಕಲ್ಯಾಣ ಪರ್ವ: ಭಿತ್ತಿಪತ್ರ ಬಿಡುಗಡೆ
ಬೀದರ್, ಅ.3- ಬಸವ ಧರ್ಮ ಪೀಠದ ವತಿಯಿಂದ ಬಸವಕಲ್ಯಾಣದ ಮಹಾಮಠದ ಮಹಾಮನೆ ಆವರಣದಲ್ಲಿ ಅಕ್ಟೋಬರ್ 24ರಿಂದ 26ರವರೆಗೆ ನಡೆಯಲಿರುವ ಕಲ್ಯಾಣ ಪರ್ವದ ಬೆಳ್ಳಿ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.…