ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ತೆಲಂಗಾಣ ಗಡಿ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಕ್ರಮಕ್ಕೆ ಆಗ್ರಹ
August 4, 2026
ತೆಲಂಗಾಣ ಗಡಿ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕಲಬುರಗಿ, ಆ.4: ತೆಲಂಗಾಣ ಗಡಿ ಭಾಗದ ಸರ್ಕಾರಿ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈ ಕುರಿತು ದೂರು ನೀಡಿದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ…
ಪತ್ತೇಪುರ ಯುವಕರ ದುರ್ಮರಣ: ಮೃತರ ಕುಟುಂಬಗಳಿಗೆ ಡಾ. ಉಮೇಶ್ ಜಾಧವ್ ಸಾಂತ್ವನ
August 3, 2026
ಪತ್ತೇಪುರ ಯುವಕರ ದುರ್ಮರಣ: ಮೃತರ ಕುಟುಂಬಗಳಿಗೆ ಡಾ. ಉಮೇಶ್ ಜಾಧವ್ ಸಾಂತ್ವನ
ಚಿಂಚೋಳಿ, ಆ.3: ವಿಧಾನಸಭಾ ಕ್ಷೇತ್ರದ ಪತ್ತೇಪುರ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಅನಿಲ್ಕುಮಾರ್ ಅವರ ತಂದೆ ನರಸಿಮಲು ಸಂಬು ಹಾಗೂ ವೆಂಕಟೇಶ್ ಅವರ ತಂದೆ ಪ್ರಭು ಅವರ…
ಹಾಗರಗಾ ನಿವೇಶನ ಹಂಚಿಕೆ ಲಾಟರಿ ಮುಂದೂಡಲು ಆಗ್ರಹಿಸಿ ಧರಣಿ
August 3, 2026
ಹಾಗರಗಾ ನಿವೇಶನ ಹಂಚಿಕೆ ಲಾಟರಿ ಮುಂದೂಡಲು ಆಗ್ರಹಿಸಿ ಧರಣಿ
ಕಲಬುರಗಿ, ಆ.3: ನಗರದ ಹೊರವಲಯದಲ್ಲಿರುವ ಹಾಗರಗಾ 50:50 ಪಾಲುದಾರಿಕೆ ವಸತಿ ಯೋಜನೆಯ ನಿವೇಶನ ಹಂಚಿಕೆಗೆ ನಿಗದಿಪಡಿಸಿರುವ ಲಾಟರಿ ಪ್ರಕ್ರಿಯೆಯನ್ನು ತಕ್ಷಣ ಮುಂದೂಡಬೇಕು. ಮೊದಲು ಅರ್ಹ ಹಾಗೂ ಅನರ್ಹ…
ಶಾಶ್ವತ ನೀರಾವರಿಗಾಗಿ ರೈತರ ಸಂಘಟನೆಗೆ ಕರೆ: ಭೀಮಾ ಯೋಜನೆ ನೀರು ಬಿಡುಗಡೆಗೆ ಒತ್ತಾಯ
August 3, 2026
ಶಾಶ್ವತ ನೀರಾವರಿಗಾಗಿ ರೈತರ ಸಂಘಟನೆಗೆ ಕರೆ: ಭೀಮಾ ಯೋಜನೆ ನೀರು ಬಿಡುಗಡೆಗೆ ಒತ್ತಾಯ
ಅಫಜಲಪುರ, ಆ.3: ತಾಲ್ಲೂಕಿನಲ್ಲಿ ಸಮಗ್ರ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಲು ರೈತರು ಸಂಘಟಿತರಾಗಿ ನಿರಂತರ ಹೋರಾಟ ನಡೆಸಬೇಕಿದೆ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.…
ಸಿಂಗಾಪುರ ಪ್ರಜೆಯ ಕಳೆದುಹೋದ ಪಾಸ್ಪೋರ್ಟ್ ಪತ್ತೆಹಚ್ಚಿ ಹಸ್ತಾಂತರಿಸಿದ ಪೊಲೀಸರು
August 3, 2026
ಸಿಂಗಾಪುರ ಪ್ರಜೆಯ ಕಳೆದುಹೋದ ಪಾಸ್ಪೋರ್ಟ್ ಪತ್ತೆಹಚ್ಚಿ ಹಸ್ತಾಂತರಿಸಿದ ಪೊಲೀಸರು
ಕಲಬುರಗಿ, ಆ. 3: ಆಪರೇಷನ್ ಸ್ಮೈಲ್ ಯೋಜನೆಯಡಿ ಚಿಕಿತ್ಸೆ ಪಡೆಯಲು ಸಿಂಗಾಪುರದಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದ ವಿದೇಶಿ ಪ್ರಜೆಯೊಬ್ಬರು ತಮ್ಮ ಪಾಸ್ಪೋರ್ಟ್ ಹಾಗೂ ಪರ್ಸ್ ಕಳೆದುಕೊಂಡು…
ಸಿಕ್ಕ ಐಫೋನ್ನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಶಿವಲಿಂಗಪ್ಪ
August 3, 2026
ಸಿಕ್ಕ ಐಫೋನ್ನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಶಿವಲಿಂಗಪ್ಪ
ಕಲಬುರಗಿ, ಆ. 3: ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಲಿಂಗಪ್ಪ ಎಂಬುವವರು ರಸ್ತೆಯಲ್ಲಿ ಸಿಕ್ಕಿದ್ದ ಐಫೋನ್ ಮೊಬೈಲ್ನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಪ್ರಾಮಾಣಿಕತೆ ಮೆರೆದು ಚಿಂಚೋಳಿ…
ಬಾಕಿ ಬಿಲ್ ಪಾವತಿಗೆ 10 ದಿನ ಗಡುವು: ಇಲ್ಲದಿದ್ದರೆ ಪಾಲಿಕೆ ಎದುರು ಧರಣಿ ಎಚ್ಚರಿಕೆ
August 3, 2026
ಬಾಕಿ ಬಿಲ್ ಪಾವತಿಗೆ 10 ದಿನ ಗಡುವು: ಇಲ್ಲದಿದ್ದರೆ ಪಾಲಿಕೆ ಎದುರು ಧರಣಿ ಎಚ್ಚರಿಕೆ
ಕಲಬುರಗಿ, ಆ. 3: ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ 2024–25 ಹಾಗೂ 2025–26ನೇ ಸಾಲಿನಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ಗಳನ್ನು ಕೂಡಲೇ ಪಾವತಿಸಬೇಕು. ಇಲ್ಲವಾದರೆ 10…
ಕರ್ಜಗಿ ವಸತಿ ಶಾಲೆ ಆಹಾರ ವಿಷ ಪ್ರಕರಣ; ಪ್ರಾಂಶುಪಾಲ ಮತ್ತು ವಾರ್ಡನ್ ಅಮಾನತು
August 2, 2026
ಕರ್ಜಗಿ ವಸತಿ ಶಾಲೆ ಆಹಾರ ವಿಷ ಪ್ರಕರಣ; ಪ್ರಾಂಶುಪಾಲ ಮತ್ತು ವಾರ್ಡನ್ ಅಮಾನತು
ಕಲಬುರಗಿ, ಆ.2: ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆಯಿಂದ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ…
ಆಗಸ್ಟ್ 9ರಂದು ಕಲಬುರಗಿಯಲ್ಲಿ ಬಂಜಾರಾ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
August 2, 2026
ಆಗಸ್ಟ್ 9ರಂದು ಕಲಬುರಗಿಯಲ್ಲಿ ಬಂಜಾರಾ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
ಕಲಬುರಗಿ, ಆ.2: ಬಂಜಾರಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 9ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ನಗರದ…
ಆಗಸ್ಟ್ 6ರಿಂದ 15ರವರೆಗೆ ಸಿಪಿಐ ಪಾದಯಾತ್ರೆ; ಬದಲಾವಣೆಗೆ ಜನಾಂದೋಲನಕ್ಕೆ ಕರೆ
August 2, 2026
ಆಗಸ್ಟ್ 6ರಿಂದ 15ರವರೆಗೆ ಸಿಪಿಐ ಪಾದಯಾತ್ರೆ; ಬದಲಾವಣೆಗೆ ಜನಾಂದೋಲನಕ್ಕೆ ಕರೆ
ಕಲಬುರಗಿ, ಆ.2: “ಬದಲಾವಣೆ ಅಗತ್ಯ” ಎಂಬ ಘೋಷಣೆಯೊಂದಿಗೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಆಗಸ್ಟ್ 6ರಿಂದ 15ರವರೆಗೆ ಕಲಬುರಗಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ…