-
ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 400 ಹೊಸ ಬಸ್ಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ
ಕಲಬುರಗಿ, ಆ.14: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ₹152 ಕೋಟಿ ಮೊತ್ತದಲ್ಲಿ 400 ಹೊಸ ಬಸ್ಗಳನ್ನು ಖರೀದಿಸಲು ಮುಂಗಾರು ಅಧಿವೇಶನದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ…
Read More » -
ಜಿಲ್ಲಾಸುದ್ದಿ
ಕಲಬುರಗಿಯಲ್ಲಿ ಸ್ವಾತಂತ್ರ್ಯೋತ್ಸವದ ಮುನ್ನ ಮ್ಯಾರಥಾನ್, ಸೈಕ್ಲೋಥಾನ್
ಕಲಬುರಗಿ, ಆ.14: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಛತೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಬುರಗಿ ನಗರದಲ್ಲಿ ಶುಕ್ರವಾರ ಬೆಳಗ್ಗೆ ‘ರನ್ ಫಾರ್ ಶತಾಬ್ದಿಷೇಕಂ’ ಹೆಸರಿನಲ್ಲಿ ಮ್ಯಾರಥಾನ್ ಹಾಗೂ…
Read More » -
ರಾಜಕೀಯ
ಗುರುಬ ಸಮುದಾಯದ ಸಂಘಟನಾ ವಿಚಾರದಲ್ಲಿ ವಿವಾದ: ಗುರುನಾಥ ಪೂಜಾರಿ ಬೆಂಬಲಕ್ಕೆ ಬಂಡಾಯ
ಕಲಬುರಗಿ, ಆ.14: ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೂತನವಾಗಿ ಭಗವಂತರಾಯಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅಕ್ರಮವಾಗಿದೆ ಎಂದು ಆರೋಪಿಸಿರುವ ಸಂಘದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ…
Read More » -
ಜಿಲ್ಲಾಸುದ್ದಿ
ಖರ್ಗೆ ಅವರ ವಿರುದ್ಧ ಅಸ್ಪೃಶ್ಯತೆ ಆಚರಣೆ: ಅಟ್ರಾಸಿಟಿ ಪ್ರಕರಣಕ್ಕೆ ಆಗ್ರಹ
ಕಲಬುರಗಿ, ಆ.14: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು…
Read More » -
ಧಾರ್ಮಿಕ
ನಾಗಪಂಚಮಿಗೆ ಹುತಿಗೆ ಹಾಲು ಎರೆಯುವುದು ಶ್ರೇಷ್ಠ
ಕಲಬುರಗಿ, ಆ.14: ನಾಗರಪಂಚಮಿ ದಿನ ಹುತಿಗೆ ಹಾಲು ಎರೆಯುವುದು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಆಚರಣೆಯಾಗಿದ್ದು, ಬಸವ ಪಂಚಮಿ ಹೆಸರಿನಲ್ಲಿ ಈ ಆಚರಣೆಯನ್ನು ವಿರೋಧಿಸಬಾರದು ಎಂದು ಬಸವಾಮೃತ…
Read More » -
ಶಿಕ್ಷಣ
ಕೇಂದ್ರ ವಿಶ್ವವಿದ್ಯಾಲಯದಲ್ಲಿ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ವಿಶೇಷ ವೆಬ್ಸೈಟ್
ಕಲಬುರಗಿ, ಆ.14: ತರಗತಿಗಳಲ್ಲಿ ಕೇವಲ ವಿಷಯಜ್ಞಾನಕ್ಕೆ ಸೀಮಿತವಾಗದೆ, ಗ್ರಂಥಾಲಯಗಳಲ್ಲಿ ಲಭ್ಯವಿರುವ ಅಪಾರ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ, ಜ್ಞಾನವೃದ್ಧಿ, ಶೈಕ್ಷಣಿಕ ಪ್ರಗತಿ ಹಾಗೂ ಉಜ್ವಲ…
Read More » -
ಅಪರಾಧ
ಪಾಕ್ ಉಗ್ರರ ಜತೆ ನಂಟು: ಸಮೀರ್ ತೀವ್ರ ವಿಚಾರಣೆ; ಕಲಬುರಗಿಯಲ್ಲಿ ಬಂಧಿತರಿಬ್ಬರಲ್ಲಿ ಒಬ್ಬ ಬಿಡುಗಡೆ
ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಂಬ ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಯಾವುದೇ…
Read More » -
ಅಪಘಾತ
ಚಾಲಕನ ಸಮಯಪ್ರಜ್ಞೆ: ಅತನೂರು ಬಳಿ ತಪ್ಪಿದ ಭಾರಿ ಬಸ್ ದುರಂತ!
ಅಫಜಲಪುರ, ಆ.14: ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡರೂ ಚಾಲಕನ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ತಾಲೂಕಿನ ಅತನೂರು…
Read More » -
ಜಿಲ್ಲಾಸುದ್ದಿ
ಭಾರತ್ ಜೋಡೋ ಯುವ ಸಂಘ ರಚನೆಗೆ ಅರ್ಜಿ ಆಹ್ವಾನ: ಭಾರತಿ ದಂಡೋತಿ
ಚಿತ್ತಾಪುರ, ಆ.14: ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ ನೋಂದಾಯಿಸಲು ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ…
Read More » -
ಶಿಕ್ಷಣ
ನಕಲು ದಂಧೆಯ ನರ್ಸಿಂಗ್ ಕಾಲೇಜುಗಳ ಮಾನ್ಯತೆ ರದ್ದತಿಗೆ ಆಗ್ರಹ
ಕಲಬುರಗಿ, ಆ.14: ಜಿಲ್ಲೆಯಲ್ಲಿ ಅಗತ್ಯ ಮೂಲಸೌಕರ್ಯ, ಆಸ್ಪತ್ರೆ ಹಾಗೂ ಬೋಧನಾ ಸಿಬ್ಬಂದಿ ಇಲ್ಲದೆ ಕೇವಲ ನಕಲು ದಂಧೆಗಾಗಿ ಕಾನೂನುಬಾಹಿರವಾಗಿ ನಡೆಯುತ್ತಿರುವ ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಿ, ಆಡಳಿತ…
Read More »