-
ಧಾರ್ಮಿಕ
ಕೋಟಿ ಸೂರ್ಯನಾರಾಯಣ ಜಪಾನುಷ್ಠಾನಕ್ಕೆ ಪೇಜಾವರ ಶ್ರೀಗಳ ಮಂಗಲಾಶೀರ್ವಾದ
ಕಲಬುರಗಿ, ನ. ೪: ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ನಡೆಯುತ್ತಿರುವ ಕೋಟಿ ಸೂರ್ಯನಾರಾಯಣ ನಾಮಜಪದ ಅಂಗವಾಗಿ ಬುಧವಾರ ಪೇಜಾವರ…
Read More » -
ಶಿಕ್ಷಣ
ಜಾನಪದ ಗೀತೆ ಸ್ಪರ್ಧೆ: ಗೋದೂತಾಯಿ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ
ಕಲಬುರಗಿ, ನ. ೪: ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಲಬುರಗಿ ಜಿಲ್ಲಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ದೇಶಭಕ್ತಿ ಗೀತೆ ಗಾಯನ…
Read More » -
ರಾಜಕೀಯ
ನವದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ, ನ. ೩: ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಂಗಳವಾರ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ…
Read More » -
ಜಿಲ್ಲಾಸುದ್ದಿ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಯೋಜನೆಗಳಿಗೆ ಹೊಸ ವೇಗ: ಡಾ. ಅಜಯ್ ಸಿಂಗ್
ಬೆಂಗಳೂರು, ನ. ೩: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ೪೧ ವಿಧಾನಸಭಾ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಸಣ್ಣ ನೀರಾವರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ರೂಪಿಸಿ, ಜಲಸಮೃದ್ಧಿಯ…
Read More » -
ಸಾಂಸ್ಕೃತಿಕ
ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ಎ.ಕೆ. ರಾಮೇಶ್ವರ
ಕಲಬುರಗಿ, ನ. 3: ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆಯಲ್ಲಿ ಬಾಲಲೇಖಕಿಯರು ಮತ್ತು ಬಾಲಲೇಖಕರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು…
Read More » -
ಜಿಲ್ಲಾಸುದ್ದಿ
ಕನ್ನಡದ ಶ್ರೀಮಂತ ಪರಂಪರೆ ಉಳಿಸಿ ಬೆಳೆಸಲು ಪ್ರೊ. ಪಲಾಟೆ ಕರೆ
ಕಲಬುರಗಿ, ನ. 3: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಜತೆಗೆ ಕನ್ನಡದಲ್ಲಿ…
Read More » -
ಶಿಕ್ಷಣ
ಗುರುನಮನದಲ್ಲಿ ಅನ್ನದಾಸೋಹಿಗಳಿಗೆ ಸನ್ಮಾನ; ಹೋಳಿಗೆ ಸವಿದ ವಿದ್ಯಾರ್ಥಿಗಳು!
ಮೂಡಲಗಿ, ನ. ೩: ತಾಲ್ಲೂಕಿನ ಯಾದವಾಡದ ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯಲ್ಲಿ ೧೯೮೩–೮೪ನೇ ಸಾಲಿನ ವಿದ್ಯಾರ್ಥಿಗಳು ೪೨ ವರ್ಷಗಳ ಬಳಿಕ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಸಹಪಾಠಿಗಳಾದ ಕೊಪದಟ್ಟಿಯ…
Read More » -
ಶಿಕ್ಷಣ
ದೇಶಭಕ್ತಿಗೀತೆ, ಜಾನಪದ ಗಾಯನ ಸ್ಪರ್ಧೆ ಯಶಸ್ವಿ
ಕಲಬುರಗಿ, ನ. 2: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಹಾಗೂ ಜಾನಪದ ಗೀತೆ ಗಾಯನ ಸ್ಪರ್ಧೆಯನ್ನು ನಗರದ ಮೌಂಟ್…
Read More » -
ಶಿಕ್ಷಣ
ಯಾದವಾಡದಲ್ಲಿ ೪೨ ವರ್ಷಗಳ ಬಳಿಕ ಗುರುನಮನ; ವಿದ್ಯಾರ್ಥಿಗಳ ಸಂಭ್ರಮ ಮುಗಿಲುಮುಟ್ಟಿತು!
ಮೂಡಲಗಿ, ನ. ೩: ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ತಮಗೆ…
Read More » -
ಶಿಕ್ಷಣ
ಗುರುನಮನದಲ್ಲಿ ಸಕ್ಕಾಸರಗಿ, ನೃತ್ಯದ ಮೆರಗು!
ಮೂಡಲಗಿ, ನ. ೩: “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಇಳಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ಜೀವನ…
Read More »