-
ಜಿಲ್ಲಾಸುದ್ದಿ
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸೇವೆ ಶ್ಲಾಘನೀಯ: ಪ್ರಭು ಚವ್ಹಾಣ್
ಔರಾದ್, ನ. ೪: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ…
Read More » -
ಸಾಂಸ್ಕೃತಿಕ
ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ
ಬೀದರ್, ನ. 4: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗುತ್ತಿರುವ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ…
Read More » -
ಸಾಂಸ್ಕೃತಿಕ
ಚಲನಚಿತ್ರ ನಾಯಕಿ ನೇಹಾ ಮುಲಗೆಗೆ ಸನ್ಮಾನ
ಬೀದರ್, ನ. 4: ಕನ್ನಡ ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಬೀದರ್ ನಗರದ ಬಸವರಾಜ ಮುಲಗೆ ಅವರ ಪುತ್ರಿ ನೇಹಾ ಮುಲಗೆ ಅವರನ್ನು ಕರ್ನಾಟಕ ಸಾಹಿತ್ಯ ಸಂಘದ ವತಿಯಿಂದ…
Read More » -
ಶಿಕ್ಷಣ
ರಂಗಭೂಮಿ ಕಲೆಯಿಂದ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ: ಜಾಬಶೆಟ್ಟಿ
ಬೀದರ್, ನ. 4: ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅಭಿನಯ ಕೌಶಲ, ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಪರಿಣಾಮಕಾರಿ ಕಲಾಪ್ರಕಾರವಾಗಿದೆ. ವಿದ್ಯಾರ್ಥಿಗಳು ರಂಗಭೂಮಿ ತರಬೇತಿಯ…
Read More » -
ರಾಜಕೀಯ
ವೈಜನಾಥ ಪಾಟೀಲರ ೭ನೇ ಪುಣ್ಯಸ್ಮರಣೆ: ರೈತರ ಹೋರಾಟಕ್ಕೆ ಬೆಂಬಲ
ಕಲಬುರಗಿ, ನ. ೪: ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಹೋರಾಟದ ಹರಿಕಾರ ಹಾಗೂ…
Read More » -
ರಾಜಕೀಯ
ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲು ಆಗ್ರಹಿಸಿ ಪ್ರತಿಭಟನೆ
ಕಲಬುರಗಿ, ನ. ೪: ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಟ್ಟಣ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ದಕ್ಷಿಣ…
Read More » -
ಕೃಷಿ
ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಚೌಡಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್
ಅಫಜಲಪುರ, ನ. ೪: ಕಬ್ಬಿಗೆ ಪ್ರತಿ ಟನ್ಗೆ ₹೫,೫೦೦ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪ…
Read More » -
Uncategorized
ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಕಲಬುರಗಿ, ನ. ೪: ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ೨೦೦ ದಿನಗಳ ಕೆಲಸ ಒದಗಿಸಬೇಕು, ಬಾಕಿ ವೇತನ ಪಾವತಿಸಬೇಕು ಹಾಗೂ ಬರಗಾಲದ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು ಎಂದು…
Read More » -
ಶಿಕ್ಷಣ
ಕಲಬುರಗಿಯಲ್ಲಿ ನ. ೭ರಂದು ಬಸವ ಗುರುಕುಲ ಶಾಲೆಯ ಪ್ರಾರಂಭೋತ್ಸವ
ಕಲಬುರಗಿ, ನ. ೪: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ ೭ರಂದು ಸಂಜೆ ೫ ಗಂಟೆಗೆ ಬಸವ ಗುರುಕುಲ ಶಾಲೆಯ ನೂತನ ಶೈಕ್ಷಣಿಕ ಪರಿಕಲ್ಪನೆಯ ಸಾರ್ವಜನಿಕ…
Read More » -
ಉದ್ಯೋಗ
ಬೆಂಗಳೂರಿನಲ್ಲಿ ನ. ೨೨ರಿಂದ ೨೬ರವರೆಗೆ ಐಎನ್ಟಿಯುಸಿ ೪೩ನೇ ರಾಷ್ಟ್ರೀಯ ಸಮ್ಮೇಳನ
ಕಲಬುರಗಿ, ನ. ೪: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ (ಐಎನ್ಟಿಯುಸಿ) ೪೩ನೇ ರಾಷ್ಟ್ರೀಯ ಸಮ್ಮೇಳನ ನವೆಂಬರ್ ೨೨ರಿಂದ ೨೬ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಐಎನ್ಟಿಯುಸಿ ರಾಜ್ಯ…
Read More »