-
ಹೆಚ್ಚುವರಿ ಸಮಯದ ಕೊನೆಯ ಕ್ಷಣದಲ್ಲಿ ಬ್ರೆಜಿಲ್ಗೆ ಜೀವದಾನ: ಜಪಾನ್ ವಿರುದ್ಧ ರೋಚಕ ಜಯ ಸಾಧಿಸಿ ಅಂತಿಮ ಹದಿನಾರರ ಸುತ್ತಿಗೆ ಮುನ್ನಡೆ
ವಿಶ್ವಕಪ್ನಲ್ಲಿ ಭಾರೀ ಅಚ್ಚರಿಯಿಂದ ಪಾರಾದ ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ಗಾಯದ ಸಮಯದ ಕೊನೆಯ ಕ್ಷಣದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಜಪಾನ್ ವಿರುದ್ಧ ೨–೧ ಅಂತರದ ರೋಚಕ…
Read More » -
ನಾಲ್ಕು ಬಾರಿ ವಿಶ್ವಕಪ್ ಗೆದ್ದ ಜರ್ಮನಿಗೆ ಆಘಾತ: ಪೆನಾಲ್ಟಿ ಹಣಾಹಣಿಯಲ್ಲಿ ಪರಾಗ್ವೆ ವಿರುದ್ಧ ಸೋತು ಹೊರಬಿದ್ದ ಬಲಿಷ್ಠ ತಂಡ
ಫುಟ್ಬಾಲ್ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಜರ್ಮನಿಗೆ ಈ ಬಾರಿಯ ವಿಶ್ವಕಪ್ನಲ್ಲಿ ಭಾರೀ ಆಘಾತ ಎದುರಾಗಿದೆ. ನಾಲ್ಕು ಬಾರಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿದ್ದ ಜರ್ಮನಿ, ಪೆನಾಲ್ಟಿ ಹಣಾಹಣಿಯಲ್ಲಿ…
Read More » -
ಜಿಲ್ಲಾಸುದ್ದಿ
ರಾಮಮಂದಿರ ಅಕ್ರಮಕ್ಕೂ, ಶಾಸಕ ಪ್ರಭು ಚವ್ಹಾಣರಿಗೂ ನಂಟು: ಎಸ್ಐಟಿಗೆ ದೂರು
ಬೀದರ್, ಜೂ.೨೯- ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ಹಾಗೂ ಲೂಟಿಯ ಆರೋಪಗಳ ಸರಣಿ ಇದೀಗ ಕರ್ನಾಟಕದ(ಏಚಿಡಿಟಿಚಿಣಚಿಞಚಿ) ಗಡಿ ಜಿಲ್ಲೆಗೂ ವ್ಯಾಪಿಸಿದೆ. ಔರಾದ್…
Read More » -
ಜಿಲ್ಲಾಸುದ್ದಿ
ಆರ್ಎಸ್ಎಸ್ ನಿಷೇಧಕ್ಕೆ ಆಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಡಿಎಸ್ಎಸ್ ಧರಣಿ
ಕಲಬುರ್ಗಿ, ಜೂ.೨೯- ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಧಿಕೃತ ನೊಂದಣಿಗೆ ಸಂಬoಧಿಸಿದoತೆ ಆರ್ಎಸ್ಎಸ್ ಮುಖ್ಯಸ್ಥ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರಕ್ಕೆ ನೇರವಾಗಿ…
Read More » -
ಜಿಲ್ಲಾಸುದ್ದಿ
ಮನಸ್ಸನ್ನು ಶುಚಿಗೊಳಿಸುವ ಶಕ್ತಿ ಸಂಗೀತಕ್ಕಿದೆ: ನ್ಯಾಯವಾದಿ ಅಟ್ಟೂರ್
ಕಲಬುರ್ಗಿ, ಜೂ.೨೯- ಜಾತಿ, ಮತ, ಪಂಥವೆನ್ನದೆ ಸರ್ವರ ಮನಸ್ಸನ್ನು ಶುಚಿಗೊಳಿಸಿ ಒಂದು ಗುಡಿಸುವ ಶಕ್ತಿ ಸಂಗೀತಕ್ಕಿದೆ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಅವರು ಹೇಳಿದರು. ನಗರದ ಕೆ…
Read More » -
ಜಿಲ್ಲಾಸುದ್ದಿ
ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಉಮಾ ಮಾಲಿಪಾಟೀಲ್ ಗೌರವ ಸನ್ಮಾನ
ಕಲಬುರ್ಗಿ, ಜೂ.೨೯- ನಗರದ ಜಯನಗರದ ಅನುಭವ ಮಂಟಪದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬಸವ ಸಮಿತಿ, ಅಕ್ಕನ ಬಳಗದ ವತಿಯಿಂದ ಜರುಗಿದ…
Read More » -
ಜಿಲ್ಲಾಸುದ್ದಿ
ಅಪಘಾತದಲ್ಲಿ ಹರಳಕಟ್ಟಿ ಸಾವು: ಸಂತ್ರಸ್ತರಿಗೆ ಸಚಿವರಿಂದ ಸಾಂತ್ವನ, ನೆರವು
ಕಲಬುರ್ಗಿ, ಜೂ.೨೯- ಚಿತ್ತಾಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜನಳ್ಳಿ…
Read More » -
ಜಿಲ್ಲಾಸುದ್ದಿ
ಉಡಚಣ ಮಠಕ್ಕೆ ಬೀಗ: ಶ್ರೀಗಳ, ಗ್ರಾಮಸ್ಥರ ನಡುವಿನ ಜಗಳಕ್ಕೆ ಹೊಸ ತಿರುವು..!
ಅಫಜಲಪುರ, ಜೂ.೨೯- ಕಳೆದ ಸುಮಾರು ೧೮ ತಿಂಗಳಿAದ ಶ್ರೀ ಶಂಕರಲಿAಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶಾಂತಲಿAಗ ಶಿವಾಚಾರ್ಯರು ಮತ್ತು ಉಡಚಾಣ ಗ್ರಾಮಸ್ಥರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ರವಿವಾರ…
Read More » -
ಜಿಲ್ಲಾಸುದ್ದಿ
ಚಿತ್ತಾಪುರ: ಕಳೆದು ಹೋದ ಮೂರು ಮೊಬೈಲ್ಗಳು ವಾರಸುದಾರರ ಕೈಗೆ..!
ಚಿತ್ತಾಪುರ, ಜೂ.೨೯- ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ಗಳನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತೊಮ್ಮೆ ಯಶಸ್ಸು ಸಾಧಿಸಿದೆ. ಇತ್ತೀಚೆಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಒಟ್ಟು ಮೂರು…
Read More » -
ಜಿಲ್ಲಾಸುದ್ದಿ
ಲಕ್ಷ್ಮಣ ಸವದಿರವರಿಗೆ ಸಚಿವ ಸ್ಥಾನ ನೀಡಿ ಹಿಂದುಳಿದ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ಕೊಡಲು ಸಜ್ಜನ್ ಆಗ್ರಹ
ಕಲಬುರ್ಗಿ, ಜೂ.೨೯- ಸಚಿವ ಸಂಪುಟ ವಿಸ್ತರಣೆ ಸಂದಭದಲ್ಲಿ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಭಾಗವಾಗಿ ಮಾಜಿ ಉಪ ಮುಖ್ಯಮಂತ್ರಿ, ಸಮಾಜದ ಅಗ್ರಗಣ್ಯ ನಾಯಕರೂ ಆದ ಅಥಣಿ ಕ್ಷೇತ್ರದ…
Read More »