ಜಿಲ್ಲಾಸುದ್ದಿ

    WordPress is a favorite blogging tool of mine and I share tips and tricks for using WordPress here.

    ಜಮೀನು ಖರೀದಿಯಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಬಡದಾಳ್ ಆರೋಪ

    ಜಮೀನು ಖರೀದಿಯಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಬಡದಾಳ್ ಆರೋಪ

    ಕಲಬುರ್ಗಿ, ಜೂ.೩೦- ರಾಜ್ಯದಲ್ಲಿ ಸರ್ಕಾರವು ಜಮೀನು ಖರೀದಿಯಲ್ಲಿಯೂ ಸಹ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾಜಕುಮಾರ್ ಬಡದಾಳ್…
    ಪೊಲೀಸ್ ನೇಮಕಾತಿ ಪರೀಕ್ಷೆಗೆ ಜುಲೈ 2ರಂದು ಉಚಿತ ಕಾರ್ಯಾಗಾರ

    ಪೊಲೀಸ್ ನೇಮಕಾತಿ ಪರೀಕ್ಷೆಗೆ ಜುಲೈ 2ರಂದು ಉಚಿತ ಕಾರ್ಯಾಗಾರ

    ಕಲಬುರ್ಗಿ, ಜೂ. 30: ಪೊಲೀಸ್ ಇಲಾಖೆಯ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ನಗರದ ಜ್ಞಾನಜ್ಯೋತಿ ಕರಿಯರ್ ಅಕಾಡೆಮಿ ವತಿಯಿಂದ ಜುಲೈ 2ರಂದು ಉಚಿತ ಕಾರ್ಯಾಗಾರ…
    ಎಸ್‌ಐಆರ್ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ

    ಎಸ್‌ಐಆರ್ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ

    ಬೀದರ್, ಜೂ.೩೦- ಎಸ್‌ಐಆರ್ ರದ್ದತಿಗಾಗಿ ಹಾಗೂ ಮಾರ್ಪಾಡಿಗಾಗಿ ಕಪ್ಪು ಬಟ್ಟೆ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಮತ್ತು ಇತರ ಜಾತ್ಯಾತೀತ…
    ರಾಮಮಂದಿರ ಅಕ್ರಮಕ್ಕೂ, ಶಾಸಕ ಪ್ರಭು ಚವ್ಹಾಣರಿಗೂ ನಂಟು: ಎಸ್‌ಐಟಿಗೆ ದೂರು

    ರಾಮಮಂದಿರ ಅಕ್ರಮಕ್ಕೂ, ಶಾಸಕ ಪ್ರಭು ಚವ್ಹಾಣರಿಗೂ ನಂಟು: ಎಸ್‌ಐಟಿಗೆ ದೂರು

    ಬೀದರ್, ಜೂ.೨೯- ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ಹಾಗೂ ಲೂಟಿಯ ಆರೋಪಗಳ ಸರಣಿ ಇದೀಗ ಕರ್ನಾಟಕದ(ಏಚಿಡಿಟಿಚಿಣಚಿಞಚಿ) ಗಡಿ ಜಿಲ್ಲೆಗೂ ವ್ಯಾಪಿಸಿದೆ. ಔರಾದ್…
    ಆರ್‌ಎಸ್‌ಎಸ್ ನಿಷೇಧಕ್ಕೆ ಆಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಡಿಎಸ್‌ಎಸ್ ಧರಣಿ

    ಆರ್‌ಎಸ್‌ಎಸ್ ನಿಷೇಧಕ್ಕೆ ಆಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಡಿಎಸ್‌ಎಸ್ ಧರಣಿ

    ಕಲಬುರ್ಗಿ, ಜೂ.೨೯- ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಧಿಕೃತ ನೊಂದಣಿಗೆ ಸಂಬoಧಿಸಿದoತೆ ಆರ್‌ಎಸ್‌ಎಸ್ ಮುಖ್ಯಸ್ಥ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರಕ್ಕೆ ನೇರವಾಗಿ…
    ಮನಸ್ಸನ್ನು ಶುಚಿಗೊಳಿಸುವ ಶಕ್ತಿ ಸಂಗೀತಕ್ಕಿದೆ: ನ್ಯಾಯವಾದಿ ಅಟ್ಟೂರ್

    ಮನಸ್ಸನ್ನು ಶುಚಿಗೊಳಿಸುವ ಶಕ್ತಿ ಸಂಗೀತಕ್ಕಿದೆ: ನ್ಯಾಯವಾದಿ ಅಟ್ಟೂರ್

    ಕಲಬುರ್ಗಿ, ಜೂ.೨೯- ಜಾತಿ, ಮತ, ಪಂಥವೆನ್ನದೆ ಸರ್ವರ ಮನಸ್ಸನ್ನು ಶುಚಿಗೊಳಿಸಿ ಒಂದು ಗುಡಿಸುವ ಶಕ್ತಿ ಸಂಗೀತಕ್ಕಿದೆ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಅವರು ಹೇಳಿದರು. ನಗರದ ಕೆ…
    ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಉಮಾ ಮಾಲಿಪಾಟೀಲ್ ಗೌರವ ಸನ್ಮಾನ

    ಮಹಾದೇವಿಯಕ್ಕಗಳ ಸಮ್ಮೇಳನದಲ್ಲಿ ಉಮಾ ಮಾಲಿಪಾಟೀಲ್ ಗೌರವ ಸನ್ಮಾನ

    ಕಲಬುರ್ಗಿ, ಜೂ.೨೯- ನಗರದ ಜಯನಗರದ ಅನುಭವ ಮಂಟಪದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬಸವ ಸಮಿತಿ, ಅಕ್ಕನ ಬಳಗದ ವತಿಯಿಂದ ಜರುಗಿದ…
    ಅಪಘಾತದಲ್ಲಿ ಹರಳಕಟ್ಟಿ ಸಾವು: ಸಂತ್ರಸ್ತರಿಗೆ ಸಚಿವರಿಂದ ಸಾಂತ್ವನ, ನೆರವು

    ಅಪಘಾತದಲ್ಲಿ ಹರಳಕಟ್ಟಿ ಸಾವು: ಸಂತ್ರಸ್ತರಿಗೆ ಸಚಿವರಿಂದ ಸಾಂತ್ವನ, ನೆರವು

    ಕಲಬುರ್ಗಿ, ಜೂ.೨೯- ಚಿತ್ತಾಪುರ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜನಳ್ಳಿ…
    ಉಡಚಣ ಮಠಕ್ಕೆ ಬೀಗ: ಶ್ರೀಗಳ, ಗ್ರಾಮಸ್ಥರ ನಡುವಿನ ಜಗಳಕ್ಕೆ ಹೊಸ ತಿರುವು..!

    ಉಡಚಣ ಮಠಕ್ಕೆ ಬೀಗ: ಶ್ರೀಗಳ, ಗ್ರಾಮಸ್ಥರ ನಡುವಿನ ಜಗಳಕ್ಕೆ ಹೊಸ ತಿರುವು..!

    ಅಫಜಲಪುರ, ಜೂ.೨೯- ಕಳೆದ ಸುಮಾರು ೧೮ ತಿಂಗಳಿAದ ಶ್ರೀ ಶಂಕರಲಿAಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶಾಂತಲಿAಗ ಶಿವಾಚಾರ್ಯರು ಮತ್ತು ಉಡಚಾಣ ಗ್ರಾಮಸ್ಥರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ರವಿವಾರ…
    ಚಿತ್ತಾಪುರ: ಕಳೆದು ಹೋದ ಮೂರು ಮೊಬೈಲ್‌ಗಳು ವಾರಸುದಾರರ ಕೈಗೆ..!

    ಚಿತ್ತಾಪುರ: ಕಳೆದು ಹೋದ ಮೂರು ಮೊಬೈಲ್‌ಗಳು ವಾರಸುದಾರರ ಕೈಗೆ..!

    ಚಿತ್ತಾಪುರ, ಜೂ.೨೯- ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತೊಮ್ಮೆ ಯಶಸ್ಸು ಸಾಧಿಸಿದೆ. ಇತ್ತೀಚೆಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಒಟ್ಟು ಮೂರು…
    Back to top button