ಜಿಲ್ಲಾಸುದ್ದಿ

ಆರ್‌ಎಸ್‌ಎಸ್ ನಿಷೇಧಕ್ಕೆ ಆಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಡಿಎಸ್‌ಎಸ್ ಧರಣಿ

ಕಲಬುರ್ಗಿ, ಜೂ.೨೯- ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಧಿಕೃತ ನೊಂದಣಿಗೆ ಸಂಬoಧಿಸಿದoತೆ ಆರ್‌ಎಸ್‌ಎಸ್ ಮುಖ್ಯಸ್ಥ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರಕ್ಕೆ ನೇರವಾಗಿ ಉತ್ತರಿಸದೇ ಅಸಂಬದ್ಧ ಉತ್ತರ ನೀಡಿದ್ದನ್ನು ಖಂಡಿಸಿ ಶನಿವಾರ ನಗರದ ಜಗತ್ ವೃತ್ತದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆ ಎದುರುಗಡೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ನೇತೃತ್ವದಲ್ಲಿ ಒಂದು ದಿನದ ಧರಣಿ ನಡೆಯಿತು.

ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧರಣಿಯಲ್ಲಿ ಮುರಿಯಪ್ಪ ಹಳ್ಳಿ, ದತ್ತಾತ್ರೇಯ ಇಕ್ಕಳಕಿ, ಅಮೃತ ಸಜ್ಜನ್ ಮುಂತಾದವರು ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕ್ರಾಮತಿ, ಮಹಾಂತೇಶ್ ಬಡದಾಳ್, ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್ ನೊಂದಣಿ ಕುರಿತು ಹೇಳದೇ ದೇಶದಲ್ಲಿ ಬಹಳಷ್ಟು ಸಂಘಟನೆಗಳು, ಸಂಘ, ಸಂಸ್ಥೆಗಳಿಗೆ ನೊಂದಣಿಯಾಗಿಲ್ಲ, ಮುಖ್ಯವಾಗಿ ಹಿಂದು ಧರ್ಮ ಕೂಡಾ ನೊಂದಣಿಯಾಗಿಲ್ಲ ಎಂದು ಅಸಂಬದ್ದ ಉತ್ತರ ಕೊಟ್ಟಿದ್ದಾರೆ. ಸಂವಿದಾನದ ೨೫, ಮತ್ತು ೨೬ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ‍್ಯಕ್ಕೆ ಸಂಬoಧಿಸಿದವು ಮೂಲಭೂತ ಹಕ್ಕುಗಳಲ್ಲಿ ಧರ್ಮ (ಮಾತ್ರಕ್ಕೆ) ರಕ್ಷಣೆ ನೀಡುವ ವಿಧಿಗಳು, ಹಿಂದು ಧರ್ಮ. ಕ್ರೈಸ್ತ ಮತ, ಶಿಖ್ ಧರ್ಮ, ಬೌದ್ಧ ದರ್ಮ, ಮುಸ್ಲಿಂ ಧರ್ಮ ಇವುಗಳು ಸಂವಿಧಾನಿಕ ಮಾನ್ಯತೆಯನ್ನು ಪಡೆದ ಧರ್ಮಗಳಾಗಿರುತ್ತವೆ. ಇವುಗಳಿಗೆ ನೋಂದಣಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಇಂತಹ ಸಂವಿದಾನಿಕ ಕನಿಷ್ಠ ತಿಳುವಳಿಕೆ ಇಲ್ಲದ ಮೋಹನ ಭಾಗವತರ ಉತ್ತರವಾಗಿದೆ ಎಂದು ಟೀಕಿಸಿದರು.

ಬ್ರಿಟಿಷ್ ಸರ್ಕಾರ ಸತಿ ಸಹಗಮನ ಪದ್ದತಿಯಂತಹ ಮೌಡ್ಯ ಆಚರಣೆಯನ್ನು ನಿಷೇದ ಮಾಡಿದಾಗ ಅದಕ್ಕೆ ಬ್ರಾಹ್ಮಣರು ಪ್ರತಿಭಟನೆ ಮಾಡಿ ಧಾರ್ಮಿಕ ವಿಷಯಗಳಲ್ಲಿ ಬ್ರಿಟಿಷರು, ಹಸ್ತಕ್ಷೇಪ ಮಾಡಬಾರದೆಂದು ಅಂದಿನ ವಿಕ್ಟೋರಿಯ ಮಹಾರಾಣಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಚೈನೈ ಪ್ರಾಂಥದಲ್ಲಿ ೧೯೨೩ರಲ್ಲಿ ಹಿಂದು ಮುಜರಾಯಿ ಇಲಾಖೆಯನ್ನು ಪ್ರಾರಂಭಿಸಲಾಯಿತು. ದಕ್ಷಿಣ ಭಾರತೀಯ ಹಿತರಕ್ಷಣ ಸಂಘ ಎಂಬ ನೀತಿ ಪಕ್ಷದ ಪರವಾಗಿ ಬನಗಲ್ ರಾಜರು, ಮುಖ್ಯ ಮಂತ್ರಿಯಾಗಿದ್ದರು. ಈ ಇಲಾಖೆಯನ್ನು ಪ್ರಾರಂಭಿಸುವದಕ್ಕಿoತ ವರಮಾನ, ಇವೆಲ್ಲವು ಆಯಾ ಮೊದಲು ದೇವಸ್ಥಾನದ ಆಸ್ತಿಗಳು, ಆಭರಣಗಳು, ದೇವಸ್ಥಾನಗಳು ಬ್ರಾಹ್ಮಣ ರಾಜ್ಯರ ಉಸ್ತುವಾರಿಯಲ್ಲಿತ್ತು. ಅವೆಲ್ಲವನ್ನು ಸರ್ಕಾರದ ನಿಯಂತ್ರಣಕ್ಕೆ ತರುವಂತೆ ಮಾಡಿದ ಮೊದಲು ಕಾನೂನು ಕಾನೂನಿನ ಮೂಲಕ ಇದು ಆಗಿದೆ ಎಂದು ಅವರು ಹೇಳಿದರು.

ಸ್ವತಂತ್ರ ಭಾರತದಲ್ಲಿ ಶ್ರೇಣಿಕೃತ ವ್ಯವಸ್ಥೆಯನ್ನು ರಚನೆಯಾದ ಸಂವಿಧಾನಿಕ ಶಾಶ್ವತವಾಗಿ ಉಳಿಸುವ ಅಶ್ವಾಸನೆಗೆ ಧಕ್ಕೆ ಆಗಕೂಡದು ಎಂದು ಆರ್‌ಎಸ್‌ಎಸ್ ಬೆಂಬಲಿತ ಶಂಕರಾಚಾರ್ಯರಿಗೆ ಭಯವಿತ್ತು. ಇದನ್ನು ಉಳಿಸಿಕೊಳ್ಳಲು ಭಾರತಕ್ಕೆ ಬಂದ ಬ್ರಿಟಿಷ ಸಂಸತ್ತು ಇದೇ ಶಂಕರಾಚಾರ್ಯರರು, ಆರ್‌ಎಸ್‌ಎಸ್ ಸದಸ್ಯರಿಗೆ ಮನವಿ ಕೂಡಾ ಸಲ್ಲಿಸುತ್ತಾರೆ. ಮೇಲಿನ ನಿಷೇಧವನ್ನು ತೆಗೆದು ಹಾಕುವಲ್ಲಿ, ಕಂಚಿ ಮಠದ ಹಿರಿಯ ಶಂಕರಾಚಾರ್ಯರರಾದ ಚಂದ್ರಶೇಖರವರು ಪ್ರಯತ್ನಿಸಿದರು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹೀಗೆ ತೆರೆಯ ಮೆರೆಯಲ್ಲಿ ನೋಂದಣಿ ಇಲ್ಲದ ಆರ್‌ಎಸ್‌ಎಸ್ ಸಂಘಟನೆಯ ಮೇಲೆ ಹೇರಿದ ನಿಷೇದ ತೆಗೆದು ಹಾಕಲು ಪ್ರಯತ್ನಿಸಿದ್ದಾರೆ ಎಂದು ಅವರು ತಿಳಿಸಿದರು.

ಹಲವಾರು ಅರ್‌ಎಸ್‌ಎಸ್ ನಾಯಕರೆ ದೇಶ ಯಾವದೇ ತೆರಿಗೆ ಅಥವಾ ಆರ್‌ಎಸ್‌ಎಸ್ ಕೋಟಿಗಟ್ಟಲೆ ಹಣ ಗುರು ದಕ್ಷಿಣೆ ಹೆಸರಿನಲ್ಲಿ ಬರುತ್ತದೆ. ವಿದೇಶದಿಂದ ಬರುವ ಈ ನಿಧಿ ಯಾರ ಖಾತೆಗೆ ಜಮಾ ಆಗುತ್ತದೆ. ಇದರ (ಅಡಿಟ್) ವರದಿ ಎಲ್ಲಿದೆ? ಇಷ್ಟು ದೊಡ್ಡ ಮಟ್ಟದ ಆರ್ಥಿಕ ಸಾಮ್ರಾಜ್ಯಕ್ಕೆ ಕಾನೂನಿನ ನಿಗಾ ಇಲ್ಲದಿರುವದು, ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನವಲ್ಲವೇ? ಎಲ್ಲಿಂದ ಹಣ ಬರುತ್ತದೆ, ಮತ್ತು ಅದು ಎಲ್ಲಿಗೆ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತದೆ. ಎಂಬುದು ದೇಶದ ಜನರಿಗೆ ತಿಳಿಯಬೇಕಾಗಿದೆ. ಸಂವಿಧಾನ ಅಡಿಯಲ್ಲಿ ನೋಂದಣಿ ಆಗದೇ ಇರುವ ಬಿ.ಜೆ.ಪಿ. ಬಕೀಟ್ ಆರ್.ಎಸ್.ಎಸ್. ಗೆ, ವಿದೇಶಗಳಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆ ದುಡ್ಡು ಎಲ್ಲಿಂದ ಬಂತು.? ಮುಂತಾದ ಪ್ರಶ್ನೆಗಳನ್ನು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಮಾಡಿದ್ದಾರೆ. ಅದು ಸಮರ್ಥನೀಯ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಡೆ ತಂತ್ರ ರಾಜಕಾರಣವಾಗಿದ್ದು, ಅವರೆಲ್ಲರೂ ಮತಿಯ ಮುಖವಾಡದಲ್ಲಿ ಅವಿತುಕೊಂಡು ಹಿಂದುತ ರಾಜಕೀಯಕ್ಕೆ ಕಾರ್ಯಯೋಜನೆ ಸಿದ್ಧಪಡಿಸುವ ಸಂಚುಕೋರರು, ಮಹಾತ್ಮಾಗಾಂಧಿಯವರ ಹತ್ಯೆಯಾದಾಗ (೧೯೪೮) ಗಾಂಧಿಜಿ ಹತ್ಯೆಗೂ ಆರ್‌ಎಸ್‌ಎಸ್‌ಗೆ ಸಂಬoಧವಿರುವುದಿಲ್ಲವೆoದ ಹೇಳಿದರು. ಹಾಗಾದರೆ ಗಾಂಧಿಯ ಹತ್ಯೆಯಾದಾಗ ಆರ್‌ಎಸ್‌ಎಸ್ ಏಕೆ ನಿಷೇದಿಸಿದರು ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದ ಅವರು, ಕಂಚಿ ಮಠವು ಆರ್‌ಎಸ್‌ಎಸ್. ಮೇಲಿನ ನಿಷೇದವನ್ನು ತೆಗೆದು ಹಾಕಲು ತೆರೆಮರೆಯಲ್ಲಿ ಯತ್ನಿಸಿದೆ ಎಂದು ತಿಳಿಸಿದ ಅವರು, ೫ ಲಕ್ಷ ಚದುರ ಅಡಿ ಜಾಗದಲ್ಲಿ ೨೦೦ ಕೋಟಿ ರೂಪಾಯಿ ಖರ್ಚು ಮಾಡಿ ಇಂಥಹ ಸಂಘಟನೆ ಒಂದು ನೋಂದಣಿ ಆರ್‌ಎಸ್‌ಎಸ್ ಕಚೇರಿಯನ್ನು ಕಟ್ಟಿಕೊಂಡಿರುವ ಮಾಡಿಸಿಕೊಳ್ಳಲಾರದೆ. ೧ ವರ್ಷಕ್ಕೆ ಕೋಟಿ ಪಡೆದ ೧೦ ವರ್ಷಗಳಿಂದ ಮೋಹನ್ ಭಾಗವತ್ ಅವರಿಗೆ ಝಡ್ ಭದ್ರತೆಗೆ ೫೪ ಮಾಡಲಾಗಿದೆ. ಇದು ಸರ್ಕಾದಿಂದ ಪಡೆದ ಹಣವಲ್ಲವೇ? ಖರ್ಗೆಯವರು ನಿಮಗೆ ಮಾಡಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ೫.೪ ಕೋಟಿ ರೂಪಾಯಿ ಖರ್ಚು ಲೆಕ್ಕವನ್ನು ಆರ್‌ಎಸ್‌ಎಸ್ ಪ್ರಮುಖರು ಕೊಡಬೇಕು ಎಂದು ಅವರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button