-
ಕ್ರೀಡೆ
ಲೈವ್ ಟಿವಿಯಲ್ಲಿ ಸಂಜಯ್ ಮಂಜ್ರೇಕರ್–ಮುರಳಿ ಕಾರ್ತಿಕ್ ವಾಗ್ವಾದ: ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆ
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಊಟದ ವಿರಾಮದ ವೇಳೆ ಮಾಜಿ ಭಾರತ ಕ್ರಿಕೆಟಿಗರು ಹಾಗೂ ಕಾಮೆಂಟೇಟರ್ಗಳಾದ ಸಂಜಯ್ ಮಂಜ್ರೇಕರ್ ಮತ್ತು…
Read More » -
ಧಾರ್ಮಿಕ
ಶ್ರಾವಣದ ಮೊದಲ ಹಬ್ಬ ನಾಗರಪಂಚಮಿ ಸಂಭ್ರಮ: ಹುತ್ತಗಳಿಗೆ ಹಾಲೆರೆದ ಮಹಿಳೆಯರು
ಕಲಬುರಗಿ, ಆ.17: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿಯನ್ನು ಸಹೋದರ–ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಾಗೂ ಕುಟುಂಬ ಸಂಬಂಧಗಳನ್ನು ವೃದ್ಧಿಸುವ ಹಬ್ಬವಾಗಿ ಕಲಬುರಗಿ ಜಿಲ್ಲೆಯಲ್ಲಿ ಶ್ರದ್ಧಾ–ಭಕ್ತಿಯಿಂದ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.…
Read More » -
ಧಾರ್ಮಿಕ
ವಿಐಪಿಗಳಿಗೆ ನೇರ ಪ್ರವೇಶ: ಶ್ರಾವಣ ಸೋಮವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತ ಸಾಗರ
ಕಲಬುರಗಿ, ಆ.17: ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆಯಿಂದಲೇ…
Read More » -
ರಾಜಕೀಯ
ವಂದೇ ಮಾತರಂ ಗೀತೆಗೆ ಅವಮಾನ ಆರೋಪ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರ ಬಂಧನ
ಕಲಬುರಗಿ, ಆ.17: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ವಂದೇ ಮಾತರಂ ಪೂರ್ಣ ಗೀತೆ ಹಾಡದೆ, ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್…
Read More » -
ಶಿಕ್ಷಣ
ದ್ವಿಭಾಷಾ ಶಿಕ್ಷಣ ನೀತಿ ಮರುಪರಿಶೀಲಿಸಿ: ರಾಷ್ಟ್ರಪತಿಗೆ ಮನವಿ
ಕಲಬುರಗಿ, ಆ.17: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯವರೆಗೆ ಜಾರಿಗೊಳಿಸಿರುವ ದ್ವಿಭಾಷಾ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಆಗ್ರಹಿಸಿ ಅಖಿಲ ಭಾರತ…
Read More » -
ರಾಜಕೀಯ
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಎಂಎಸ್ ಪ್ರತಿಭಟನೆ
ಕಲಬುರಗಿ, ಆ.17: ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನದ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಜಾರಿಗೆ ತರಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ…
Read More » -
ರಾಜಕೀಯ
ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಟೈರ್ ಸುಟ್ಟು ಆಕ್ರೋಶ
ಕಲಬುರಗಿ, ಆ.17: ಸುಮಾರು ₹187 ಕೋಟಿ ಮೌಲ್ಯದ ಹಗರಣದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಹಾಗೂ ಅವರನ್ನು ಕೂಡಲೇ…
Read More » -
ಸಾಹಿತ್ಯ
ಕಲಬುರಗಿಯಲ್ಲಿ ನೂರಾರು ಕವಯಿತ್ರಿಯರ ಸಮಾಗಮ: ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠ ಸ್ಥಾಪನೆಗೆ ಶಕುಂತಲಾ ಪಾಟೀಲ ಜಾವಳಿ ಆಗ್ರಹ
ಕಲಬುರಗಿ, ಆ.17: ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠಗಳನ್ನು ಆರಂಭಿಸಬೇಕು. ಜನಪದ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಲಾವಿದರು ಹಾಗೂ ಸಂಗೀತಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಲೇಖಕಿ ಶಕುಂತಲಾ…
Read More » -
ಧಾರ್ಮಿಕ
ಸಕಲ ಜೀವಾತ್ಮರಿಗೂ ದಾಸೋಹಗೈದವರು ಶರಣಬಸವೇಶ್ವರರು: ಕಲ್ಯಾಣರಾವ್ ಪಾಟೀಲ್
ಕಲಬುರಗಿ, ಆ.17: ಮಹಾದಾಸೋಹಿ ಶರಣಬಸವೇಶ್ವರರು ಸಕಲ ಜೀವಾತ್ಮರಿಗೂ ದಾಸೋಹಗೈದ ಮಹಾನ್ ಸಂತರು. ಅವರ ಪರಂಪರೆಯನ್ನು ಮುಂದುವರಿಸಿದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ದಾಸೋಹವನ್ನು ಕೇವಲ ಅನ್ನದಾನಕ್ಕೆ…
Read More » -
ಉದ್ಯೋಗ
ಜೆಪಿಎಸ್ಸಿ, ಜೆಎಸ್ಎಸ್ಸಿ ಆಕಾಂಕ್ಷಿಗಳ ಪ್ರತಿಭಟನೆಗೆ ನಟಿ ಕುನಿಕಾ ಸದಾನಂದ ಬೆಂಬಲ
ರಾಂಚಿ, ಆ.16: ಜಾರ್ಖಂಡ್ನಲ್ಲಿ ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ನಟಿ ಕುನಿಕಾ ಸದಾನಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾಂಚಿಯ…
Read More »