-
ಜಿಲ್ಲಾಸುದ್ದಿ
ಪೆಟ್ರೋಲ್ ಪಂಪ್ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್ನಲ್ಲಿ ರಸ್ತೆ ತಡೆ
ಕಲಬುರಗಿ, ಆ.18: ನಗರದ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ಇರುವ ರಸ್ತೆಯಲ್ಲಿ ದಾರಿದೀಪಗಳನ್ನು ಕೂಡಲೇ ಕಾರ್ಯಗತಗೊಳಿಸಿ ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಆಗಬಹುದಾದ…
Read More » -
ಜಿಲ್ಲಾಸುದ್ದಿ
ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ
ಜಿಲ್ಲೆಯ ಜೇವರ್ಗಿ ತಾಲೂಕಿನ ಬಣಮಿ ಗ್ರಾಮದ ರೈತರೊಬ್ಬರ ಜಮೀನಿನ ಹೆಸರನ್ನು ಮತ್ತೊಂದು ಸಮುದಾಯದ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡಿರುವುದು ನಕಲಿ ಮ್ಯುಟೇಷನ್ ಎಂದು ಆರೋಪಿಸಿರುವ ರಿಪಬ್ಲಿಕನ್ ಪಾರ್ಟಿ…
Read More » -
ರಾಜಕೀಯ
ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಖಂಡಿಸಿ ಆ.20ರಂದು ಕಲಬುರಗಿಯಲ್ಲಿ ಸಾಂಕೇತಿಕ ಧರಣಿ
ಕಲಬುರಗಿ, ಆ.18: ಉತ್ತರ ಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ…
Read More » -
ರಾಜ್ಯ
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 13 ಸ್ಥಳಗಳಲ್ಲಿ ಇಡಿ ದಾಳಿ
ಕಲಬುರಗಿ, ಆ.18: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಳಗ್ಗೆಯೇ ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲಕ್ಕೆ…
Read More » -
ರಾಜಕೀಯ
‘ಬದಲಾವಣೆ ಬೇಕೇ ಬೇಕು’ ಘೋಷಣೆಯಡಿ ಸೆ.1ರಿಂದ ಸಿಪಿಐ ದೆಹಲಿ ಚಲೋ ಚಳವಳಿ
ಕಲಬುರಗಿ, ಆ.18: ‘ಬದಲಾವಣೆ ಬೇಕೇ ಬೇಕು’ ಎಂಬ ಘೋಷಣೆಯೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಸೆಪ್ಟೆಂಬರ್ 1ರಿಂದ ದೆಹಲಿ ಚಲೋ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು…
Read More » -
ಜಿಲ್ಲಾಸುದ್ದಿ
ದೇವರಾಜ ಅರಸು ಜಯಂತ್ಯೋತ್ಸವ ಸಮಿತಿಗೆ ನ್ಯಾಯವಾದಿ ವಿನೋದಕುಮಾರ್ ಜೆ. ಸಾರಥ್ಯ
ಕಲಬುರಗಿ, ಆ.18: ಹಿಂದುಳಿದ ವರ್ಗಗಳ ಹರಿಕಾರ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲಾ…
Read More » -
ಅಪರಾಧ
ಪೊಲೀಸ್ ವೇಷದಲ್ಲಿ ಕಳ್ಳತನ: 18 ಮಂದಿ ಬಂಧನ; 10 ಪ್ರಕರಣಗಳಲ್ಲಿ ₹42.66 ಲಕ್ಷ ಮೌಲ್ಯದ ಆಸ್ತಿ ಜಪ್ತಿ
ಕಲಬುರಗಿ, ಆ.18: ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚನೆ ನಡೆಸುತ್ತಿದ್ದ ಪ್ರಕರಣ ಸೇರಿದಂತೆ ವಿವಿಧ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿರುವ ಕಲಬುರಗಿ ಜಿಲ್ಲಾ ಪೊಲೀಸರು, ಒಟ್ಟು 10 ಪ್ರಕರಣಗಳಲ್ಲಿ 18…
Read More » -
ಮನರಂಜನೆ
ಕಿತ್ತಳೆ ಬಣ್ಣದ ಕಾಂಜೀವರಂ ಸೀರೆಯಲ್ಲಿ ಕಂಗನಾ ರಣಾವತ್; ಸಿದ್ಧಿವಿನಾಯಕ, ಮುಂಬಾದೇವಿ ದೇಗುಲಕ್ಕೆ ಭೇಟಿ
ಮುಂಬೈ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಶ್ರಾವಣ ಮಾಸದ ಸಂದರ್ಭದಲ್ಲಿ ಮುಂಬೈನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಹಾಗೂ ಮುಂಬಾದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ…
Read More » -
ಮನರಂಜನೆ
‘ನಾನು ಹೆಮ್ಮೆಯ ಅಂಧಭಕ್ತ’: ಭಾರತ ಬದಲಾಗುತ್ತಿರುವುದನ್ನು ಪ್ರೀತಿಸುತ್ತೇನೆ ಎಂದ ಇಶಾ ಕೊಪ್ಪಿಕರ್
ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊ ಮೂಲಕ ತಾವು ಹೆಮ್ಮೆಯ ‘ಅಂಧಭಕ್ತ’ ಎಂದು ಹೇಳಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ…
Read More » -
ಕ್ರೀಡೆ
ಧ್ರುವ್ ಜುರೆಲ್ ಕ್ಯಾಚ್ ವಿವಾದ: ಲಹಿರು ಉದಾರ ಔಟ್ ಕುರಿತು ಅಂಪೈರಿಂಗ್ಗೆ ಭಾರಿ ಟೀಕೆ
ಕಲಂಬೊ: ಭಾರತ–ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಧ್ರುವ್ ಜುರೆಲ್ ಪಡೆದ ವಿವಾದಾತ್ಮಕ ಕ್ಯಾಚ್ ಭಾರಿ ಚರ್ಚೆಗೆ ಕಾರಣವಾಯಿತು. ಮನವ್ ಸುಥಾರ್ ಎಸೆತದಲ್ಲಿ ಲಹಿರು…
Read More »