-
ರಾಜಕೀಯ
ಜಿಬಿಜೆ ಸಭೆ ಕರೆಯಲು ಸರ್ಕಾರ ವಿಳಂಬ: ತಕ್ಷಣ ಸಭೆ ನಡೆಸುವಂತೆ ಬಸವರಾಜ್ ಮತ್ತಿಮೂಡ್ ಆಗ್ರಹ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರದ ಅಭಿವೃದ್ಧಿಗೆ ಅಗತ್ಯವಾದ ಜಿಬಿಜೆ (GBJ) ಸಭೆಯನ್ನು ಕಳೆದ ಒಂಬತ್ತು ತಿಂಗಳಿನಿಂದ ನಡೆಸದೆ ನಿರ್ಲಕ್ಷ್ಯ…
Read More » -
ಅಪಘಾತ
ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರ ದುರ್ಮರಣ
ನಗರದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐದು ವರ್ಷದ ಬಾಲಕ ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆಗಳು ಶುಕ್ರವಾರ ಸಂಭವಿಸಿವೆ. ಮೊದಲ ಘಟನೆಯಲ್ಲಿ, ನಗರದ ಅಂಬಿಕಾ ನಗರದಲ್ಲಿ…
Read More » -
ಅಪರಾಧ
ಕಲಬುರಗಿಯ ರೌಡಿಶೀಟರ್ ದಮೂರ್ಗೆ ಬೆಂಗಳೂರಿಗೆ ಗಡಿಪಾರು
ನಗರದ ಗಣೇಶನಗರ ನಿವಾಸಿ ಹಾಗೂ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗುರುರಾಜ್ ತಂದೆ ದೇವೇಂದ್ರಪ್ಪ ದಮೂರ್ (38) ಅವರನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ…
Read More » -
ರಾಜಕೀಯ
ಸೇವಾಲಾಲ್ ಮಹಾರಾಜರ ಮೂರ್ತಿ ತೆರವು ಖಂಡನೆ: ಜು.21ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ
ತಾಲ್ಲೂಕಿನ ನಂದೂರು ಗ್ರಾಮದ ಬಾಪು ನಾಯಕ ಹಾಗೂ ಕಾನು ನಾಯಕ ತಾಂಡಾಕ್ಕೆ ಹೋಗುವ ರಸ್ತೆಯಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ…
Read More » -
ಆರೋಗ್ಯ
ಕೈ ಕತ್ತರಿಸದೆ 6 ವರ್ಷದ ಬಾಲಕನಿಗೆ ಯಶಸ್ವಿ ಚಿಕಿತ್ಸೆ: ಅಪರೂಪದ ಮೂಳೆ ಸೋಂಕಿನ ವಿರುದ್ಧ ವೈದ್ಯರ ಸಾಧನೆ
ನಗರದ 6 ವರ್ಷದ ಬಾಲಕನೊಬ್ಬ ಅಪರೂಪದ ದೀರ್ಘಕಾಲದ ಮೂಳೆ ಸೋಂಕಿನಿಂದ (ಕ್ರಾನಿಕ್ ಆಸ್ಟಿಯೋಮೈಲೈಟಿಸ್) ಬಳಲುತ್ತಿದ್ದು, ಹಲವೆಡೆ ವೈದ್ಯರು ಕೈ ಕತ್ತರಿಸುವುದೇ ಪರಿಹಾರ ಎಂದು ಸೂಚಿಸಿದ್ದರೂ, ಬೆಂಗಳೂರಿನ ಆರ್.ಆರ್.…
Read More » -
ಶಿಕ್ಷಣ
ಸ್ಪರ್ಧಾತ್ಮಕ ಪರೀಕ್ಷೆ ಪೂರ್ವಭಾವಿ ತರಬೇತಿಗೆ ಅರ್ಜಿ ಆಹ್ವಾನ: ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ
ಸರ್ಕಾರಿ ಸೇವೆಯ ಕನಸು ಹೊಂದಿರುವ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ನೀಡಲು ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯಲ್ಲಿ ಕುರುಬ ಸಮುದಾಯದ…
Read More » -
ರಾಜ್ಯ
ಸೋನಂ ವಾಂಗ್ಚುಕ್ ಬೆಂಬಲಿಸಿ ವಿದ್ಯಾರ್ಥಿಗಳ ಪ್ರತಿಭಟನೆ: ಉಪವಾಸ ನಿರತರಿಗೆ ರಕ್ಷಣೆ ನೀಡುವಂತೆ ಆಗ್ರಹ
ಲಡಾಖ್ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಉಪವಾಸ ನಿರತ ವಿದ್ಯಾರ್ಥಿಗಳ ರಕ್ಷಣೆಗೆ ಆಗ್ರಹಿಸಿ ಡಿವೈಎಫ್ಐ (DYFI) ಮತ್ತು ಎಸ್ಎಫ್ಐ (SFI) ನೇತೃತ್ವದಲ್ಲಿ ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ…
Read More » -
ಜಿಲ್ಲಾಸುದ್ದಿ
ಬರ ಎದುರಿಸಲು ಈಗಲೇ ಸಜ್ಜಾಗಿ: ಅಧಿಕಾರಿಗಳಿಗೆ ಸುಬೋಧ ಯಾದವ ಕಟ್ಟುನಿಟ್ಟಿನ ಸೂಚನೆ
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಅದನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಜ್ಜಾಗಬೇಕು ಎಂದು ಕೌಶಲ್ಯಾಭಿವೃದ್ಧಿ,…
Read More » -
ಅಪರಾಧ
₹5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಕಲಬುರಗಿ ಪ್ರವಾಸೋದ್ಯಮ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ
ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ, ಹೊಸಪೇಟೆಯ ಗುತ್ತಿಗೆದಾರ…
Read More » -
ಕ್ರೀಡೆ
ರೋಹಿತ್ ಶರ್ಮಾಗೆ ಬೆಂಬಲವಾಗಿ ನಿಂತ ಕೋಚ್ ಸಿತಾಂಶು ಕೋಟಕ್
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರೂ, ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು…
Read More »