-
ಶಿಕ್ಷಣ
ರಾಷ್ಟ್ರೀಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಂಶೋಧನೆಗಳ ಕೊಡುಗೆ ಅಗತ್ಯ: ಡಾ. ಕನಿಕಾ ಮಲಿಕ್
ಕಲಬುರಗಿ, ಅ. ೨೩: ವೈಜ್ಞಾನಿಕ ಸಂಶೋಧನೆಗಳನ್ನು ನವೀನ ಪರಿಹಾರಗಳಾಗಿ ಪರಿವರ್ತಿಸುವ ಮೂಲಕ ರಾಷ್ಟ್ರೀಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ನವದೆಹಲಿಯ ವೈಜ್ಞಾನಿಕ ಮತ್ತು…
Read More » -
ಸಾರಿಗೆ
ಸಾರಿಗೆ ಸಿಬ್ಬಂದಿಯ ಪ್ರಾಮಾಣಿಕತೆ: ಕಳೆದುಹೋದ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರ
ಅಫಜಲಪುರ, ಅ. ೨೩: ಸಾರಿಗೆ ಬಸ್ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋಗಿದ್ದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಾರಿಗೆ ಬಸ್ನ ಚಾಲಕ ಮತ್ತು…
Read More » -
ಕೃಷಿ
ಬೆಳೆಗಳ ರಕ್ಷಣೆಗೆ ಚಂದ್ರಂಪಳ್ಳಿ ಜಲಾಶಯದಿಂದ ನೀರು ಹರಿಸಲು ದೀಪಕನಾಗ್ ಪುಣ್ಯಶೆಟ್ಟಿ ಆಗ್ರಹ
ಕಲಬುರಗಿ, ಅ. ೨೩: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುಮಾರು ಒಂದು ತಿಂಗಳ ಕಾಲ ಹರಿಸಿ,…
Read More » -
ಸಮಾಜ
ದಸರಾ ಪೂಜಾ ಉತ್ಸವದಲ್ಲಿ ಸಪ್ತ ನೇಕಾರ ಸೇವಾ ಸಂಘದ ನೂತನ ನಾಮಫಲಕ ಅನಾವರಣ
ಕಲಬುರಗಿ, ಅ. ೨೩: ನಗರದ ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ದಸರಾ ಪೂಜಾ ಉತ್ಸವ ಹಾಗೂ ಸಂಘದ ನೂತನ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.…
Read More » -
ಅಪರಾಧ
ಚೆಂಗಟಾ ಗ್ರಾಮದ ಮನೆಯಲ್ಲಿ ಕಳ್ಳತನ: ಮೂವರು ಆರೋಪಿಗಳ ಬಂಧನ
ಕಲಬುರಗಿ, ಅ. 23: ರಟಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಗಟಾ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ…
Read More » -
ಅಪರಾಧ
ಕಲಬುರಗಿಯ ರೌಡಿಶೀಟರ್ ಅಸ್ಲಂ ಪಟೇಲ್ ಮೈಸೂರಿಗೆ ಗಡಿಪಾರು
ಕಲಬುರಗಿ, ಅ. ೨೩: ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮದೀನಾ ಕಾಲೋನಿಯ ಮಿಜಬಾ ಚೌಕ್ ನಿವಾಸಿ, ಮೂಲತಃ ಜೇವರ್ಗಿ ತಾಲ್ಲೂಕಿನ ಬಿಳವಾರ ಗ್ರಾಮದ ಅಸ್ಲಂ…
Read More » -
ಅಪರಾಧ
ಕೃಷ್ಣ ಸಮೃದ್ಧಿ ಬ್ಯಾಂಕ್ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ₹೭೬ ಲಕ್ಷಕ್ಕೂ ಹೆಚ್ಚು ಸಾಲ: ಗ್ರಾಹಕರಲ್ಲಿ ಆತಂಕ
ಕಲಬುರಗಿ, ಅ.೨೩: ನಗರದ ಸೂಪರ್ ಮಾರ್ಕೆಟ್ನಲ್ಲಿರುವ ಕೃಷ್ಣ ಸಮೃದ್ಧಿ ಬ್ಯಾಂಕ್ನಲ್ಲಿ ೭೦೦ ಗ್ರಾಂಗೂ ಅಧಿಕ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸುಮಾರು ₹೭೬ ಲಕ್ಷಕ್ಕೂ ಹೆಚ್ಚು ಸಾಲ ಪಡೆದಿರುವ…
Read More » -
ಜಿಲ್ಲಾಸುದ್ದಿ
ಬರದ ಬಿಸಿ: ಜೋಳದ ಬೆಲೆ ದಿಢೀರ್ ಏರಿಕೆ; ಜೋಳದ ರೊಟ್ಟಿ ದರವೂ ಹೆಚ್ಚಳದ ಆತಂಕ
ಕಲಬುರಗಿ, ಅ.೨೩: ಉತ್ತರ ಕರ್ನಾಟಕದ ಪ್ರಮುಖ ಆಹಾರ ಧಾನ್ಯವಾಗಿರುವ ಜೋಳದ ಬೆಲೆ ಗಗನಕ್ಕೇರಿದೆ. ಕಳೆದ ಎರಡು ತಿಂಗಳಲ್ಲಿ ಜೋಳದ ಬೆಲೆ ಬಹುತೇಕ ದ್ವಿಗುಣಗೊಂಡಿದ್ದು, ಆಗಸ್ಟ್ನಲ್ಲಿ ಕ್ವಿಂಟಾಲ್ಗೆ ಸುಮಾರು…
Read More » -
ರಾಜಕೀಯ
ಎಸ್ಐಆರ್ ವಿರೋಧಿಸಿ, ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ
ಕಲಬುರಗಿ, ಅ.೨೩: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ…
Read More » -
ಕಲೆ
ಕಲಬುರಗಿಯಲ್ಲಿ ಅ.೨೬ರಿಂದ ಮಲ್ಲಿಕಾರ್ಜುನ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲಬುರಗಿ, ಅ.೨೩: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ರಾಯಚೂರಿನ ಯುವ ಚಿತ್ರಕಲಾವಿದ ಮಲ್ಲಿಕಾರ್ಜುನ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಅಕ್ಟೋಬರ್ ೨೬ರಿಂದ ೨೮ರವರೆಗೆ ನಗರದ ಬಿಸಿಲು…
Read More »