ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ಇಟಲಿ ಸಾಂಸ್ಕೃತಿಕ ಕಾರ್ಯಾಗಾರಕ್ಕೆ ಕಲಬುರಗಿ ಕಲಾವಿದ ಅಯಾಜುದ್ದೀನ್ ಪಟೇಲ್
September 5, 2026
ಇಟಲಿ ಸಾಂಸ್ಕೃತಿಕ ಕಾರ್ಯಾಗಾರಕ್ಕೆ ಕಲಬುರಗಿ ಕಲಾವಿದ ಅಯಾಜುದ್ದೀನ್ ಪಟೇಲ್
ಕಲಬುರಗಿ, ಸೆ. 5: ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಇಟಲಿಯ ವೆನಿಸ್‌ನಲ್ಲಿ ಸೆ.17ರಿಂದ 20ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಹಯೋಗದ ಕಲಾ…
ಡಾ. ಅಪ್ಪ ಮೊದಲ ಪುಣ್ಯಸ್ಮರಣೋತ್ಸವ: ಮ್ಯಾರಥಾನ್ ಓಟ ಯಶಸ್ವಿ
September 5, 2026
ಡಾ. ಅಪ್ಪ ಮೊದಲ ಪುಣ್ಯಸ್ಮರಣೋತ್ಸವ: ಮ್ಯಾರಥಾನ್ ಓಟ ಯಶಸ್ವಿ
ಕಲಬುರಗಿ, ಸೆ. 5: ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಅವರ ಮೊದಲ ಪುಣ್ಯಸ್ಮರಣೋತ್ಸವದ ಅಂಗವಾಗಿ ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್ ಓಟ…
ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಫುಲೆ ಆದರ್ಶಗಳೇ ಸ್ಫೂರ್ತಿ: ಆರ್.ಕೆ. ವೀರಭದ್ರಪ್ಪ
September 5, 2026
ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಫುಲೆ ಆದರ್ಶಗಳೇ ಸ್ಫೂರ್ತಿ: ಆರ್.ಕೆ. ವೀರಭದ್ರಪ್ಪ
ಕಲಬುರಗಿ, ಸೆ. 5: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ರಕ್ಷಣೆಗೆ ಮಹಾತ್ಮ ಜ್ಯೋತಿಬಾ ಫುಲೆ ಅವರ ಆದರ್ಶಗಳೇ ನಮಗೆ ಸ್ಫೂರ್ತಿಯಾಗಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್…
ಕಮಲಾಪುರದಲ್ಲಿ ಉಚಿತ ಆರೋಗ್ಯ ಶಿಬಿರ: 131 ಜನರ ಆರೋಗ್ಯ ತಪಾಸಣೆ
September 5, 2026
ಕಮಲಾಪುರದಲ್ಲಿ ಉಚಿತ ಆರೋಗ್ಯ ಶಿಬಿರ: 131 ಜನರ ಆರೋಗ್ಯ ತಪಾಸಣೆ
ಕಲಬುರಗಿ, ಸೆ.5: ಪ್ರಜಾ ಸೇವೆ ಅಭಿಯಾನದ ಅಂಗವಾಗಿ ಕಮಲಾಪುರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ…
ಕಮಲಾಪುರದಲ್ಲಿ ಪ್ರಜಾ ಸೇವೆಗೆ ಚಾಲನೆ: ಜನರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಸರ್ಕಾರ
September 5, 2026
ಕಮಲಾಪುರದಲ್ಲಿ ಪ್ರಜಾ ಸೇವೆಗೆ ಚಾಲನೆ: ಜನರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಸರ್ಕಾರ
ಕಲಬುರಗಿ, ಸೆ.5: ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಮನೆ ಬಾಗಿಲಿನಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾ ಸೇವೆ ಅಭಿಯಾನ ಆರಂಭಿಸಿದೆ. ಇದು ಆಳುವ…
ಕೆಂಬಾಳೆ ಊರಿನಲ್ಲಿ “ಪ್ರಜಾ ಸೇವೆ” ಸಭೆ:ಜಿಲ್ಲೆಯ ಚೊಚ್ಚಲ ಸಭೆಯ ಯಶಸ್ಸಿಗೆ ಪೂರ್ವಸಿದ್ಧತೆ ಕೈಗೊಳ್ಳಿ-ರಾಹುಲ್ ಸಂಕನೂರ್
September 3, 2026
ಕೆಂಬಾಳೆ ಊರಿನಲ್ಲಿ “ಪ್ರಜಾ ಸೇವೆ” ಸಭೆ:ಜಿಲ್ಲೆಯ ಚೊಚ್ಚಲ ಸಭೆಯ ಯಶಸ್ಸಿಗೆ ಪೂರ್ವಸಿದ್ಧತೆ ಕೈಗೊಳ್ಳಿ-ರಾಹುಲ್ ಸಂಕನೂರ್
ಕಲಬುರಗಿ,ಸೆ.3+ ರಾಜ್ಯದ ಜನತೆಯ ಕುಂದುಕೊರತೆಗಳನ್ನು ಮತ್ತು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ “ಪ್ರಜಾ ಸೇವೆ” ಆಂದೋಲನಾ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯ ಚೊಚ್ಚಲ…
50 ವರ್ಷ ಕಳೆದರೂ ಕೊನೆಯಾಗದ ಜೀತ ಪದ್ಧತಿ:ನ್ಯಾಯಾಧೀಶ ಶ್ರೀನಿವಾಸ ನವಲೆ
September 3, 2026
50 ವರ್ಷ ಕಳೆದರೂ ಕೊನೆಯಾಗದ ಜೀತ ಪದ್ಧತಿ:ನ್ಯಾಯಾಧೀಶ ಶ್ರೀನಿವಾಸ ನವಲೆ
ಕಲಬುರಗಿ, ಸೆ.03,,+ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ 1976ರಲ್ಲಿ ಜಾರಿಗೆ ಬಂದು ಅರ್ಧ ಶತಮಾನವೇ ಕಳೆದರೂ, ಸಮಾಜದಲ್ಲಿ ಈ ಪಿಡುಗು ಇಂದಿಗೂ ಸಂಪೂರ್ಣವಾಗಿ ತೊಲಗಿಲ್ಲ. ಸಂವಿಧಾನ ನೀಡಿರುವ ಜೀವಿಸುವ…
ಪಿಎಂ ಮಿತ್ರ’ ಯೋಜನೆಯಡಿ ಮೆಗಾ ಟೆಕ್ಸಟೈಲ್ ಪಾರ್ಕ್ ಅಭಿವೃದ್ಧಿ; ಉದ್ಯಮಿಗಳಿಗೆ ರಫ್ತು ತರಬೇತಿ
September 3, 2026
ಪಿಎಂ ಮಿತ್ರ’ ಯೋಜನೆಯಡಿ ಮೆಗಾ ಟೆಕ್ಸಟೈಲ್ ಪಾರ್ಕ್ ಅಭಿವೃದ್ಧಿ; ಉದ್ಯಮಿಗಳಿಗೆ ರಫ್ತು ತರಬೇತಿ
ಕಲಬುರಗಿ, ಸೆ. 3: ಕೇಂದ್ರ ಸರ್ಕಾರದ ‘ಪಿಎಂ ಮಿತ್ರ’ ಯೋಜನೆಯಡಿ ದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಏಳು ಮೆಗಾ ಟೆಕ್ಸಟೈಲ್ ಪಾರ್ಕ್‌ಗಳಲ್ಲಿ ಕಲಬುರಗಿಯೂ ಒಂದಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಯನ್ನು ಪ್ರಮುಖ…
ತಂಬಾಕು ಬಳಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ನಗರ ಪೊಲೀಸ್ ಆಯುಕ್ತ
September 3, 2026
ತಂಬಾಕು ಬಳಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ನಗರ ಪೊಲೀಸ್ ಆಯುಕ್ತ
ಕಲಬುರಗಿ, ಸೆ. 3: ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ COTPA ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತ…
ವಿದ್ಯಾರ್ಥಿಗಳು ದೊಡ್ಡ ಕನಸಿನೊಂದಿಗೆ ಗುರಿ ಸಾಧಿಸಲು ಕಠಿಣ ಪರಿಶ್ರಮಪಡಬೇಕು: ಪ್ರೊ. ಬಟ್ಟು ಸತ್ಯನಾರಾಯಣ
September 2, 2026
ವಿದ್ಯಾರ್ಥಿಗಳು ದೊಡ್ಡ ಕನಸಿನೊಂದಿಗೆ ಗುರಿ ಸಾಧಿಸಲು ಕಠಿಣ ಪರಿಶ್ರಮಪಡಬೇಕು: ಪ್ರೊ. ಬಟ್ಟು ಸತ್ಯನಾರಾಯಣ
ಕಲಬುರಗಿ, ಸೆ.2- ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಹೊಂದುವುದರ ಜೊತೆಗೆ ಕಠಿಣ ಪರಿಶ್ರಮದ ಮೂಲಕ ತಮ್ಮ ಗುರಿಗಳನ್ನು ಸಾಧಿಸುವ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ…