ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ಕಲಬುರಗಿಯಲ್ಲಿ ಗುಡುಗು–ಸಿಡಿಲಿನ ಮಳೆ: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು
September 22, 2026
ಕಲಬುರಗಿಯಲ್ಲಿ ಗುಡುಗು–ಸಿಡಿಲಿನ ಮಳೆ: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು
ಕಲಬುರಗಿ, ಸೆ.22: ಜಿಲ್ಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ಮಧ್ಯಾಹ್ನ ಗುಡುಗು–ಸಿಡಿಲಿನ ಸಹಿತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು…
ಆಳಂದಕ್ಕೆ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
September 22, 2026
ಆಳಂದಕ್ಕೆ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಅಫಜಲಪುರ, ಸೆ.22: ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಹಿಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರಗಳನ್ನು…
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಆಪ್ತ ಹನುಮಂತರಾವ್ ಭೂಸನೂರ್ ಇನ್ನಿಲ್ಲ
September 22, 2026
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಆಪ್ತ ಹನುಮಂತರಾವ್ ಭೂಸನೂರ್ ಇನ್ನಿಲ್ಲ
ಕಲಬುರಗಿ, ಸೆ.22: ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಾ. ಎನ್. ಧರ್ಮಸಿಂಗ್ ಅವರ ಆಪ್ತರಾಗಿದ್ದ ಹನುಮಂತರಾವ್ ಭೂಸನೂರ್ (61) ಅವರು ಮಂಗಳವಾರ ಬೆಂಗಳೂರಿನ ಖಾಸಗಿ…
ಐನಾಪುರ ಏತ ನೀರಾವರಿ ಕಾಮಗಾರಿಗೆ ವೇಗ: ಜಿಲ್ಲಾಧಿಕಾರಿಗೆ ಹೋರಾಟಗಾರರ ಅಭಿನಂದನೆ
September 22, 2026
ಐನಾಪುರ ಏತ ನೀರಾವರಿ ಕಾಮಗಾರಿಗೆ ವೇಗ: ಜಿಲ್ಲಾಧಿಕಾರಿಗೆ ಹೋರಾಟಗಾರರ ಅಭಿನಂದನೆ
ಕಲಬುರಗಿ, ಸೆ.22: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಹತ್ವಾಕಾಂಕ್ಷೆಯ ಐನಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗೆ ವೇಗ ದೊರೆತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಒಟ್ಟು ₹204 ಕೋಟಿ ಅಂದಾಜು…
ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಸೆ.28ರಂದು ಕಲಬುರಗಿಯಲ್ಲಿ ಪ್ರತಿಭಟನಾ ರ‍್ಯಾಲಿ
September 22, 2026
ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಸೆ.28ರಂದು ಕಲಬುರಗಿಯಲ್ಲಿ ಪ್ರತಿಭಟನಾ ರ‍್ಯಾಲಿ
ಕಲಬುರಗಿ, ಸೆ.22: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಸೆ.28ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ…
ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಜಂಗಮ ಅರ್ಚಕರು, ಪುರೋಹಿತರು ಭಾಗಿ
September 22, 2026
ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಜಂಗಮ ಅರ್ಚಕರು, ಪುರೋಹಿತರು ಭಾಗಿ
ಕಲಬುರಗಿ, ಸೆ.22: ನಗರದ ಕನ್ನೇರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸೆ.27ರಂದು ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಜಂಗಮ ಅರ್ಚಕರು ಹಾಗೂ ಪುರೋಹಿತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ…
ಮಾಜಿ ಸಂಸದ ಪ್ರತಾಪಸಿಂಹ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಡಾ. ಡಿ.ಜಿ. ಸಾಗರ್
September 22, 2026
ಮಾಜಿ ಸಂಸದ ಪ್ರತಾಪಸಿಂಹ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಡಾ. ಡಿ.ಜಿ. ಸಾಗರ್
ಕಲಬುರಗಿ, ಸೆ.22: ದಲಿತ ಸಂಘರ್ಷ ಸಮಿತಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದ ಪ್ರತಾಪಸಿಂಹ ಕೂಡಲೇ…
ಆಸ್ತಿ ಪರಭಾರೆ ಅಕ್ರಮ ಆರೋಪ: ವಿಎಒ ದೀಪಾ, ಆರ್‌ಐ ಚಂದ್ರಶೇಖರ್ ವಜಾಕ್ಕೆ ಆಗ್ರಹ
September 22, 2026
ಆಸ್ತಿ ಪರಭಾರೆ ಅಕ್ರಮ ಆರೋಪ: ವಿಎಒ ದೀಪಾ, ಆರ್‌ಐ ಚಂದ್ರಶೇಖರ್ ವಜಾಕ್ಕೆ ಆಗ್ರಹ
ಕಲಬುರಗಿ, ಸೆ.22: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಣಮಿ ಗ್ರಾಮದಲ್ಲಿ ಆಸ್ತಿ ಪರಭಾರೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ದೀಪಾ ಹುಗಾರ…
ಕನಿಷ್ಠ ವೇತನ ಜಾರಿಗೆ ಆಗ್ರಹ: ಸೆ.25ರಿಂದ ಶಾಸಕರು, ಸಚಿವರ ಮನೆ ಮುಂದೆ ಸಿಐಟಿಯು ಪ್ರತಿಭಟನೆ
September 22, 2026
ಕನಿಷ್ಠ ವೇತನ ಜಾರಿಗೆ ಆಗ್ರಹ: ಸೆ.25ರಿಂದ ಶಾಸಕರು, ಸಚಿವರ ಮನೆ ಮುಂದೆ ಸಿಐಟಿಯು ಪ್ರತಿಭಟನೆ
ಕಲಬುರಗಿ, ಸೆ.22: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಿ, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೆ ತರಬೇಕು, ಸ್ಕೀಂ ನೌಕರರಿಗೆ ಕಾಯಂ ಸ್ಥಾನಮಾನ ನೀಡಬೇಕು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ…
ಬರ ಪರಿಹಾರಕ್ಕೆ ₹1,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ: ಶರಣಬಸಪ್ಪ ಮಮಶೆಟ್ಟಿ
September 22, 2026
ಬರ ಪರಿಹಾರಕ್ಕೆ ₹1,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ: ಶರಣಬಸಪ್ಪ ಮಮಶೆಟ್ಟಿ
ಕಲಬುರಗಿ, ಸೆ.22: ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಸುಮಾರು ₹1,000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರ ಸಾಲ…