ಜಿಲ್ಲಾಸುದ್ದಿ
WordPress is a favorite blogging tool of mine and I share tips and tricks for using WordPress here.
ಪುಣೆ–ಸೋಲಾಪುರ ವಿಭಾಗಗಳ ಅಭಿವೃದ್ಧಿ ಕುರಿತು ಸಂಸದರು–ರೈಲ್ವೆ ಅಧಿಕಾರಿಗಳ ಸಭೆ
August 19, 2026
ಪುಣೆ–ಸೋಲಾಪುರ ವಿಭಾಗಗಳ ಅಭಿವೃದ್ಧಿ ಕುರಿತು ಸಂಸದರು–ರೈಲ್ವೆ ಅಧಿಕಾರಿಗಳ ಸಭೆ
ಸೋಲಾಪುರ, ಆ.19: ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಶ್ರೀವಾಸ್ತವ ಅವರು ಪುಣೆ ಮತ್ತು ಸೋಲಾಪುರ ವಿಭಾಗಗಳ ಪ್ರಧಾನ ಮುಖ್ಯಸ್ಥರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಪುಣೆಯಲ್ಲಿ…
ಹಿಂದುಳಿದ ವರ್ಗಗಳ ರಾಜಕೀಯ ಧ್ವನಿಗೆ ವಿಕಾಸಶೀಲ ಇನ್ಸಾನ್ ಪಾರ್ಟಿ ಬಲ: ಶಾಂತಪ್ಪ ಕೂಡಿ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ
August 19, 2026
ಹಿಂದುಳಿದ ವರ್ಗಗಳ ರಾಜಕೀಯ ಧ್ವನಿಗೆ ವಿಕಾಸಶೀಲ ಇನ್ಸಾನ್ ಪಾರ್ಟಿ ಬಲ: ಶಾಂತಪ್ಪ ಕೂಡಿ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ
ಕಲಬುರಗಿ: ರಾಷ್ಟ್ರಮಟ್ಟದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮಾಜಗಳಿಗೆ ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಮುಖೇಶ್ ಸಹಾನಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ವಿಕಾಸಶೀಲ…
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ
August 18, 2026
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ
ಕಲಬುರಗಿ, ಆ.18: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ…
ಪರಿಷತ್ತಿನಲ್ಲಿ ವಿಶ್ವಕರ್ಮರಿಗೆ ಪ್ರಾತಿನಿಧ್ಯ ನೀಡಿ: ದೇವೇಂದ್ರ ದೇಸಾಯಿ ಕಲೂರ್ ಆಗ್ರಹ
August 18, 2026
ಪರಿಷತ್ತಿನಲ್ಲಿ ವಿಶ್ವಕರ್ಮರಿಗೆ ಪ್ರಾತಿನಿಧ್ಯ ನೀಡಿ: ದೇವೇಂದ್ರ ದೇಸಾಯಿ ಕಲೂರ್ ಆಗ್ರಹ
ಕಲಬುರಗಿ, ಆ.18: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ…
ಮದ್ಯದ ಬಾಟಲಿಗಳು, ಮಾನಿನಿಯ ಹಾಡು ಹಾಡಿದ ಮಾಶಾಳ ಸ್ವಾಮಿ ವಿಡಿಯೊ ವೈರಲ್..!
August 18, 2026
ಮದ್ಯದ ಬಾಟಲಿಗಳು, ಮಾನಿನಿಯ ಹಾಡು ಹಾಡಿದ ಮಾಶಾಳ ಸ್ವಾಮಿ ವಿಡಿಯೊ ವೈರಲ್..!
ಅಫಜಲಪುರ, ಆ.18: ಪ್ರಖರ ಹಿಂದುತ್ವವಾದಿ ಎಂದು ಗುರುತಿಸಿಕೊಂಡು, ಉದ್ರೇಕಕಾರಿ ಭಾಷಣದ ಮೂಲಕ ವಿವಾದಕ್ಕೆ ಒಳಗಾಗಿದ್ದ ಪ್ರಮೋದ್ ಮುತಾಲಿಕ್ ಸ್ಥಾಪಿತ ಶ್ರೀರಾಮ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ…
ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನಗಳ ಅಕ್ರಮ ದುರ್ಬಳಕೆ ಖಂಡಿಸಿ ಸೆ.1ರಿಂದ ಅನಿರ್ದಿಷ್ಟಾವಧಿ ಧರಣಿ: ನರಿಬೋಳ್
August 18, 2026
ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನಗಳ ಅಕ್ರಮ ದುರ್ಬಳಕೆ ಖಂಡಿಸಿ ಸೆ.1ರಿಂದ ಅನಿರ್ದಿಷ್ಟಾವಧಿ ಧರಣಿ: ನರಿಬೋಳ್
ಕಲಬುರಗಿ, ಆ.18: ನಗರಾಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಶಾಲೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ಹಂಚಿಕೆ ಮಾಡಲಾಗಿದ್ದ ಸಿಎ ನಿವೇಶನಗಳನ್ನು ನಿಯಮಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು…
ಪೆಟ್ರೋಲ್ ಪಂಪ್ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್ನಲ್ಲಿ ರಸ್ತೆ ತಡೆ
August 18, 2026
ಪೆಟ್ರೋಲ್ ಪಂಪ್ವರೆಗೆ ದಾರಿದೀಪ ಅಳವಡಿಕೆಗೆ ಆಗ್ರಹ: ಆ.25ರಂದು ರಾಮಮಂದಿರ ಕ್ರಾಸ್ನಲ್ಲಿ ರಸ್ತೆ ತಡೆ
ಕಲಬುರಗಿ, ಆ.18: ನಗರದ ರಾಮಮಂದಿರ ಸರ್ಕಲ್ನಿಂದ ಇಂಡಿಯನ್ ಪೆಟ್ರೋಲ್ ಪಂಪ್ವರೆಗೆ ಇರುವ ರಸ್ತೆಯಲ್ಲಿ ದಾರಿದೀಪಗಳನ್ನು ಕೂಡಲೇ ಕಾರ್ಯಗತಗೊಳಿಸಿ ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಆಗಬಹುದಾದ…
ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ
August 18, 2026
ಬಣಮಿಯಲ್ಲಿ ನಕಲಿ ಮ್ಯುಟೇಷನ್ ಆರೋಪ: ಆರ್ಐ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ದೀಪಾ ಅಮಾನತಿಗೆ ಆಗ್ರಹ
ಜಿಲ್ಲೆಯ ಜೇವರ್ಗಿ ತಾಲೂಕಿನ ಬಣಮಿ ಗ್ರಾಮದ ರೈತರೊಬ್ಬರ ಜಮೀನಿನ ಹೆಸರನ್ನು ಮತ್ತೊಂದು ಸಮುದಾಯದ ವ್ಯಕ್ತಿಯ ಹೆಸರಿಗೆ ಬದಲಾವಣೆ ಮಾಡಿರುವುದು ನಕಲಿ ಮ್ಯುಟೇಷನ್ ಎಂದು ಆರೋಪಿಸಿರುವ ರಿಪಬ್ಲಿಕನ್ ಪಾರ್ಟಿ…
ದೇವರಾಜ ಅರಸು ಜಯಂತ್ಯೋತ್ಸವ ಸಮಿತಿಗೆ ನ್ಯಾಯವಾದಿ ವಿನೋದಕುಮಾರ್ ಜೆ. ಸಾರಥ್ಯ
August 18, 2026
ದೇವರಾಜ ಅರಸು ಜಯಂತ್ಯೋತ್ಸವ ಸಮಿತಿಗೆ ನ್ಯಾಯವಾದಿ ವಿನೋದಕುಮಾರ್ ಜೆ. ಸಾರಥ್ಯ
ಕಲಬುರಗಿ, ಆ.18: ಹಿಂದುಳಿದ ವರ್ಗಗಳ ಹರಿಕಾರ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜಯಂತ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲಾ…
ಬೀದರ್ನಲ್ಲಿ ಫ್ಲೆಕ್ಸ್ ಬ್ಯಾನರ್ ಮಳಿಗೆ ಉದ್ಘಾಟನೆ: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಗೆ ಹೊಸ ಹೆಜ್ಜೆ
August 16, 2026
ಬೀದರ್ನಲ್ಲಿ ಫ್ಲೆಕ್ಸ್ ಬ್ಯಾನರ್ ಮಳಿಗೆ ಉದ್ಘಾಟನೆ: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಗೆ ಹೊಸ ಹೆಜ್ಜೆ
ಬೀದರ್, ಆ.16: ನಗರದ ಮುದ್ದಣ್ಣ ಕಾಂಪ್ಲೆಕ್ಸ್ನಲ್ಲಿ ಶ್ರೀ ಶಿವ ಡಿಜಿಟಲ್ನ ನೂತನ ಫ್ಲೆಕ್ಸ್ ಬ್ಯಾನರ್ ಮಳಿಗೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥ ಮಲ್ಕಾಪೂರೆ ಉದ್ಘಾಟಿಸಿದರು. ಈ…