ಕ್ರೀಡೆ
-
1,400 ಕ್ರೀಡಾಪಟುಗಳ ಭಾಗಿ; ನಾಲ್ಕು ದಿನಗಳ ಕ್ರೀಡಾ ಸಮಾಗಮ
ಕಲಬುರಗಿ: ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಕಲಬುರಗಿ ಸ್ಪೋರ್ಟ್ಸ್ ಹಬ್ಬ–2026ಕ್ಕೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಚಾಲನೆ ನೀಡಿದರು.…
Read More » -
ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಪ್ರಥಮ: ವಿಭಾಗ ಮಟ್ಟಕ್ಕೆ ಮಹಾಂತೇಶ್ವರ ಶಾಲಾ ವಿದ್ಯಾರ್ಥಿನಿಯರು
ಅಫಜಲಪುರ: ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೆ.21ರಂದು ನಡೆದ 2026–27ನೇ ಸಾಲಿನ ಪ್ರೌಢಶಾಲಾ ಕ್ರೀಡಾಕೂಟದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಅಫಜಲಪುರದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ…
Read More » -
ಅರ್ಜುಣಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕಿಯರ ವಾಲಿಬಾಲ ತಂಡವು ವಿಭಾಗಮಟ್ಟಕ್ಕೆ ಆಯ್ಕೆ
ಕಲಬುರಗಿ,ಸೆ.22-ಅಫಜಲಪುರ ತಾಲೂಕಿನ ಅರ್ಜುಣಗಿ (ಪಜಾ-304) ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕೀಯರ ವಾಲಿಬಾಲ ತಂಡವು ಮಂಗಳವಾರ (ಸೆಪ್ಟೆಂಬರ್ 22ರಂದು) ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ…
Read More » -
ಕ್ರೀಡಾಕೂಟ: ಯರನಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಾಧನೆ
ಬೀದರ್, ಸೆ.9: ತಾಲ್ಲೂಕಿನ ಯರನಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2026ನೇ ಸಾಲಿನ ಜನವಾಡ ಹೋಬಳಿ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು…
Read More » -
ಚೆಲ್ಸಿ ವಿರುದ್ಧ ಆರ್ಸೆನಲ್ಗೆ ಭರ್ಜರಿ ಕಂಬ್ಯಾಕ್ ಗೆಲುವು: 2-1ರಿಂದ ಜಯ
ಲಂಡನ್, ಸೆ.6: ಪ್ರೀಮಿಯರ್ ಲೀಗ್ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ತನ್ನ ಅತಿದೊಡ್ಡ ಪರೀಕ್ಷೆಯೊಂದನ್ನು ಆರ್ಸೆನಲ್ ಭರ್ಜರಿಯಾಗಿ ಎದುರಿಸಿದೆ. ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಆರಂಭದಲ್ಲೇ ಗೋಲು ಬಿಟ್ಟುಕೊಟ್ಟರೂ…
Read More » -
ಮೊನ್ಜಾದಲ್ಲಿ ಕಿಮಿ ಆಂಟೊನೆಲ್ಲಿ ಐತಿಹಾಸಿಕ ಗೆಲುವು: 60 ವರ್ಷಗಳ ಬಳಿಕ ಇಟಲಿಗೆ ತವರಿನ ಜಯ
ಮೊನ್ಜಾ, ಸೆ.6: ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಮರ್ಸಿಡಿಸ್ ತಂಡದ ಯುವ ಚಾಲಕ ಕಿಮಿ ಆಂಟೊನೆಲ್ಲಿ ಅದ್ಭುತ ಪುನರಾಗಮನದೊಂದಿಗೆ ತವರಿನ ಮೊನ್ಜಾ ಸರ್ಕ್ಯೂಟ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 19ನೇ…
Read More » -
ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಪ್ಯಾರಾ ಆರ್ಚರಿ ಸರಣಿ: ಅಹಮದಾಬಾದ್ನಲ್ಲಿ ಸೆ.5ರಿಂದ 9ರವರೆಗೆ ಕ್ರೀಡಾ ಮಹೋತ್ಸವ
ಅಹಮದಾಬಾದ್, ಸೆ.2- ಭಾರತ ಇದೇ ಮೊದಲ ಬಾರಿಗೆ ಹ್ಯುಂಡೈ ವಿಶ್ವ ಪ್ಯಾರಾ ಬಿಲ್ಲುಗಾರಿಕೆ ಸರಣಿಯನ್ನು ಆಯೋಜಿಸಲು ಸಜ್ಜಾಗಿದ್ದು, ಸೆಪ್ಟೆಂಬರ್ 5ರಿಂದ 9ರವರೆಗೆ ಐದು ದಿನಗಳ ಕಾಲ ಅಹಮದಾಬಾದ್ನ…
Read More » -
ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಮಹತ್ವದ ಸಭೆ: ಗಿಲ್, ಶ್ರೇಯಸ್ ಅಯ್ಯರ್ಗೂ ಬಿಸಿಸಿಐ ಆಹ್ವಾನ
ಮುಂಬೈ, ಸೆ.೨- ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿರುವ ಬಿಸಿಸಿಐ ಪರಿಶೀಲನಾ…
Read More » -
ಕ್ರಿಕೆಟ್ ಪಯಣ ಆರಂಭಿಸಿದ ಸುರೇಶ್ ರೈನಾ ಪುತ್ರ ರಿಯೊ: ಸಂತಸ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
ನವದೆಹಲಿ, ಆ.31– ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಪುತ್ರ ರಿಯೊ ಕ್ರಿಕೆಟ್ನತ್ತ ಮೊದಲ ಹೆಜ್ಜೆ ಇಟ್ಟಿದ್ದು, ಪುತ್ರನ ಹೊಸ ಪಯಣಕ್ಕೆ ತಂದೆ ಸುರೇಶ್ ರೈನಾ…
Read More » -
ಯಶ್ ರಾಥೋಡ್ ವಿಕೆಟ್ಗೆ ಅದ್ಭುತ ಬಲೆ ಬೀಸಿದ ಮೊಹಮ್ಮದ್ ಶಮಿ
ಬೆಂಗಳೂರು, ಆ.31– ಡ್ಯುಲಿಪ್ ಟ್ರೋಫಿ ಸೆಮಿಫೈನಲ್ನಲ್ಲಿ ಮೊಹಮ್ಮದ್ ಶಮಿ ತಮ್ಮ ನಿಖರ ಸೀಮ್ ಬೌಲಿಂಗ್ ಮೂಲಕ ಬ್ಯಾಟರ್ ಯಶ್ ರಾಥೋಡ್ ಅವರನ್ನು ವಿಕೆಟ್ಗೆ ಬಲೆಗೆ ಬೀಳಿಸಿದ ವಿಡಿಯೊ…
Read More »