ಕ್ರೀಡೆ
-
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಜಿಂಕ್ಯ ರಹಾನೆ ವಿದಾಯ: ಧೋನಿ, ಕೊಹ್ಲಿ, ರೋಹಿತ್ಗೂ ಸಿಗದ ನಾಯಕತ್ವದ ಅಪರೂಪದ ದಾಖಲೆ
ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಮಾದರಿಗಳಿಗೂ ನಿವೃತ್ತಿ ಘೋಷಿಸಿ ತಮ್ಮ ಸುದೀರ್ಘ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ. 2011ರಲ್ಲಿ ಆರಂಭವಾದ ಅವರ…
Read More » -
ಗುರು ನಾನಕ್ ಮ್ಯಾರಥಾನ್ 2.0 ಲೋಗೋ ಅನಾವರಣ: ನವೆಂಬರ್ 15ರಂದು ಶಾಂತಿಗಾಗಿ ಓಟ
ಬೀದರ್, ಜು.27: ನಗರದ ಮೈಲೂರು ರಸ್ತೆಯಲ್ಲಿರುವ ಗುರು ನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಗುರುಭವನದಲ್ಲಿ ಸೋಮವಾರ ಗುರು ನಾನಕ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ ‘ಮ್ಯಾರಥಾನ್ 2.0’…
Read More » -
ಸೂರ್ಯವಂಶಿಯ ಸಿಡಿಲಾಟ, ಮಯಾಂಕ್ ಯಾದವ್ ವೇಗದ ದಾಳಿ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 3-0 ಕ್ಲೀನ್ ಸ್ವೀಪ್
ಹರಾರೆ, ಜು. 26: 15 ವರ್ಷದ ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಜವಾಬ್ದಾರಿಯುತ 81 ರನ್ ಹಾಗೂ ವೇಗದ ಬೌಲರ್ ಮಯಾಂಕ್ ಯಾದವ್ ಅವರ ಮಾರಕ…
Read More » -
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಠಿಣ ಪೈಪೋಟಿ: ನೀರಜ್ ಚೋಪ್ರಾ ವಿಶ್ವಾಸ
ಗ್ಲಾಸ್ಗೋ, ಜು. 26: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಎಂಟು ವರ್ಷಗಳ ಬಳಿಕ ಕಾಮನ್ವೆಲ್ತ್ ಗೇಮ್ಸ್ಗೆ ಮರಳಿದ್ದು, ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ತೀವ್ರ…
Read More » -
2026 ಕಾಮನ್ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್ ಹೊರಗುಳಿದಿದ್ದು ಏಕೆ? ಇಲ್ಲಿದೆ ಪ್ರಮುಖ ಕಾರಣಗಳು
2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. 24 ವರ್ಷಗಳ ಬಳಿಕ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮರಳಿದ್ದ ಕ್ರಿಕೆಟ್…
Read More » -
ವಿಶ್ವಕಪ್ ಸಂಭ್ರಮದಲ್ಲಿ ಅಭಿಮಾನಿಯ ಮೊಬೈಲ್ ಹಿಡಿದ ನಿಕೋ ವಿಲಿಯಮ್ಸ್; ಲಮಿನ್ ಯಮಾಲ್, ರೋಡ್ರಿಯೊಂದಿಗೆ ಸೆಲ್ಫಿ ವೈರಲ್
ಫಿಫಾ ವಿಶ್ವಕಪ್ 2026ರ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಸ್ಪೇನ್ ತಂಡದ ವಿಜಯೋತ್ಸವದ ವೇಳೆ ನಡೆದ ಒಂದು ವಿಶೇಷ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿಜಯೋತ್ಸವ…
Read More » -
ಜಿಂಬಾಬ್ವೆ ವಿರುದ್ಧ ಮೊದಲ ಟಿ20: ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ? ಭಾರತದ ಸಂಭಾವ್ಯ ತಂಡ ಪ್ರಕಟ
ಜಿಂಬಾಬ್ವೆ ವಿರುದ್ಧ ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಡುವ ಹನ್ನೊಂದರ ಕುರಿತು ಚರ್ಚೆಗಳು ಜೋರಾಗಿವೆ. ಇಂಗ್ಲೆಂಡ್ ಪ್ರವಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ…
Read More » -
ಕಲಬುರಗಿಯಲ್ಲಿ ನಾಳೆ ಕೆಎಸ್ಸಿಎ ಅಂಡರ್-23 ಕ್ರಿಕೆಟ್ ಆಯ್ಕೆ ಪ್ರಕ್ರಿಯೆ
ಬೀದರ್, ಜು.22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ರಾಯಚೂರು ವಲಯದ 2026–27ನೇ ಸಾಲಿನ ಅಂಡರ್-23 ಪುರುಷರ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಜುಲೈ 23ರಂದು ಬೆಳಿಗ್ಗೆ…
Read More » -
ವಿಶ್ವಕಪ್ ಫೈನಲ್ ಗಲಾಟೆ: ಅರ್ಜೆಂಟೀನಾ ಆಟಗಾರನ ಅಮಾನತಿಗೆ ವಿರೋಧಿಸಿದ ಗಾವಿ ಹೇಳಿಕೆ ವೈರಲ್
ಫಿಫಾ ವಿಶ್ವಕಪ್ 2026ರ ಫೈನಲ್ನಲ್ಲಿ ಸ್ಪೇನ್ ಪ್ರಶಸ್ತಿ ಗೆದ್ದರೂ, ಪಂದ್ಯ ಮುಗಿದ ಬಳಿಕ ನಡೆದ ಆಟಗಾರರ ನಡುವಿನ ಗಲಾಟೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ತಮಗೆ…
Read More » -
ಲಾರ್ಡ್ಸ್ನಲ್ಲಿ ಶತಕದ ಸಿಡಿಲು: ಟೀಕಾಕಾರರಿಗೆ ಬ್ಯಾಟ್ನಲ್ಲೇ ಉತ್ತರ ಕೊಟ್ಟ ರೋಹಿತ್ – ರವಿ ಶಾಸ್ತ್ರಿ
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭರ್ಜರಿ 138 ರನ್ಗಳ ಶತಕ ಸಿಡಿಸುವ ಮೂಲಕ ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಕುರಿತ ಎಲ್ಲ…
Read More »