-
ಜಿಲ್ಲಾಸುದ್ದಿ
ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಜೆವರ್ಗಿ, ಸೆ.18: ತಾಲ್ಲೂಕಿನ ರಂಜಣಗಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಬೇಕಾದ ಅಕ್ಕಿಯನ್ನು ಸುಮಾರು ಎರಡು ಕಿ.ಮೀ. ದೂರದಲ್ಲಿರುವ ತಾಂಡಾದಲ್ಲಿ…
Read More » -
ಜಿಲ್ಲಾಸುದ್ದಿ
ಪ್ರಿಯಾಂಕ್ ಖರ್ಗೆ ನೀಡಿದ ಕೋಟಿ ಕೋಟಿ ಅನುದಾನ ನೀರುಪಾಲು: ಮೊಗಲಾದಲ್ಲಿ ಕಳಪೆ ಕಾಮಗಾರಿ ಆರೋಪ
ಚಿತ್ತಾಪುರ, ಸೆ.18: ತಾಲ್ಲೂಕಿನ ಮೊಗಲಾ ಗ್ರಾಮದ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದರೂ, ಕಾಮಗಾರಿಗಳು ಕಳಪೆ…
Read More » -
ಜಿಲ್ಲಾಸುದ್ದಿ
ಸ್ವಾತಂತ್ರ್ಯದ ನಿಜವಾದ ಅರ್ಥ ಅರಿಯಲು ಸೆ.17ರ ಇತಿಹಾಸ ಅರಿಯಿರಿ: ನಾಗಯ್ಯ ಹಿರೇಮಠ
ಚಿತ್ತಾಪುರ, ಸೆ.18: ಭಾರತ ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ, ಹೈದರಾಬಾದ್ ಕರ್ನಾಟಕ ಭಾಗವು ಒಂದು ವರ್ಷ ತಡವಾಗಿ, 1948ರ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಪಡೆದಿದೆ.…
Read More » -
ಜಿಲ್ಲಾಸುದ್ದಿ
ಸದೃಢ ಆರೋಗ್ಯದಿಂದ ಸಮೃದ್ಧ ಜೀವನ ಸಾಧ್ಯ: ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ, ಸೆ.18: ಒತ್ತಡದ ಜೀವನಶೈಲಿಯಿಂದಾಗಿ ಇಂದು ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ. ಇದರ ಪರಿಣಾಮವಾಗಿ ದೇಶದಲ್ಲಿ ಅನೇಕರು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.…
Read More » -
ಜಿಲ್ಲಾಸುದ್ದಿ
ಪ್ರತಿ ಗ್ರಾಮ ಪಂಚಾಯಿತಿಗೆ ಆಧಾರ್ ಕೇಂದ್ರ ಸ್ಥಾಪನೆಗೆ ಆಗ್ರಹ
ಜೆವರ್ಗಿ, ಸೆ.18: ತಾಲ್ಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಕ್ಕೊಂದು ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಬೇಕು ಎಂದು ಡಾ. ವಿಷ್ಣು ಸೇನಾ ಸಮಿತಿ…
Read More » -
ಜಿಲ್ಲಾಸುದ್ದಿ
ಬೋಧನೆಯೊಂದಿಗೆ ಉತ್ತಮ ನಾಗರಿಕರ ನಿರ್ಮಾಣವೂ ಶಿಕ್ಷಕರ ಹೊಣೆ: ಪ್ರೊ. ಬಟ್ಟು ಸತ್ಯನಾರಾಯಣ
ಕಲಬುರಗಿ, ಸೆ.18: ಜ್ಞಾನ ಬೋಧನೆಯಷ್ಟೇ ಅಲ್ಲದೆ, ಉತ್ತಮ ನಾಗರಿಕರನ್ನು ರೂಪಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ…
Read More » -
ಜಿಲ್ಲಾಸುದ್ದಿ
ನಿಜಾಮರ ವಿರುದ್ಧ ಹೋರಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ: ಅಂಜುಂ ತಬಸ್ಸುಮ್
ಜೇವರ್ಗಿ, ಸೆ.18: ಕಲ್ಯಾಣ ಕರ್ನಾಟಕ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಿ ಭಾರತ ಒಕ್ಕೂಟಕ್ಕೆ ಸೇರಿಸಲು ಹೋರಾಡಿದ ಹೋರಾಟಗಾರರನ್ನು ಸ್ಮರಿಸಿ, ಅವರ ತ್ಯಾಗ ಹಾಗೂ ಬಲಿದಾನಗಳನ್ನು ಗೌರವಿಸುವುದು ನಮ್ಮ…
Read More » -
ಜಿಲ್ಲಾಸುದ್ದಿ
ಬಡ ದಲಿತ ಕುಟುಂಬದ ವಿದ್ಯಾರ್ಥಿ ಮನೋಜ್ಕುಮಾರ್ಗೆ ಎಂಬಿಬಿಎಸ್ ಸೀಟು
ಜೇವರ್ಗಿ, ಸೆ.18: ತಾಲ್ಲೂಕಿನ ಜನಿವಾರ ಗ್ರಾಮದ ಬಡ ದಲಿತ ಕುಟುಂಬಕ್ಕೆ ಸೇರಿದ ಮನೋಜ್ಕುಮಾರ್ ಅವರು ಎಂಬಿಬಿಎಸ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜನಿವಾರ ಗ್ರಾಮದ ಸಿದ್ಧಪ್ಪ…
Read More » -
ಜಿಲ್ಲಾಸುದ್ದಿ
ಅರಿತವರಿಂದ ಭವಿಷ್ಯ ನಿರ್ಮಾಣ ಸಾಧ್ಯ: ಅಪ್ಪಾರಾವ್ ಅಕ್ಕೋಣಿ
ಕಲಬುರಗಿ, ಸೆ.18: ದೇಶ ಸ್ವಾತಂತ್ರ್ಯಗೊಂಡು ಒಂದು ವರ್ಷ, ಒಂದು ತಿಂಗಳು, ಎರಡು ದಿನಗಳ ಬಳಿಕ ಹೈದರಾಬಾದ್ ಸಂಸ್ಥಾನದಿಂದ ವಿಮೋಚನೆಗೊಂಡ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕರು…
Read More » -
ಜಿಲ್ಲಾಸುದ್ದಿ
ಕಲಬುರಗಿಯಲ್ಲಿ ಇಂದು ಎಸ್ಸಿ, ಎಸ್ಟಿ, ಒಬಿಸಿ ಕಾಯ್ದೆ ಜಾರಿ ಕುರಿತು ಕಾರ್ಯಾಗಾರ
ಕಲಬುರಗಿ, ಸೆ.18: ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗಾಗಿ ಜಾರಿಗೊಳಿಸಲಾಗಿರುವ ಕಾಯ್ದೆಗಳ ಅನುಷ್ಠಾನ ಹಾಗೂ ಪರಿಣಾಮಕಾರಿ ಜಾರಿ ಕುರಿತು ಸೆ.19ರಂದು ನಗರದಲ್ಲಿ ಕಾರ್ಯಾಗಾರ ಹಾಗೂ ವಿಭಾಗೀಯ ಮಟ್ಟದ…
Read More »