ಜಿಲ್ಲಾಸುದ್ದಿ

    WordPress is a favorite blogging tool of mine and I share tips and tricks for using WordPress here.

    ಮಳೆಯಾಗಲೆಂದು ಪೇಠಶಿರೂರಿನಲ್ಲಿ ಸರ್ವಧರ್ಮೀಯರಿಂದ ಜಲಪೂಜೆ

    ಮಳೆಯಾಗಲೆಂದು ಪೇಠಶಿರೂರಿನಲ್ಲಿ ಸರ್ವಧರ್ಮೀಯರಿಂದ ಜಲಪೂಜೆ

    ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿರುವ ಪರಿಸ್ಥಿತಿಯಲ್ಲಿ, ತಾಲ್ಲೂಕಿನ ಪೇಠಶಿರೂರು ಗ್ರಾಮದಲ್ಲಿ ಸರ್ವಧರ್ಮೀಯರು ಒಗ್ಗೂಡಿ ಉತ್ತಮ ಮಳೆಯಾಗಲೆಂದು ವಿಶೇಷ ಜಲಪೂಜೆ ಹಾಗೂ ಪ್ರಾರ್ಥನೆ ನಡೆಸಿದರು.…
    ನಿಜಾಮ್ ಬಾಬಾ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಆಗ್ರಹ

    ನಿಜಾಮ್ ಬಾಬಾ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಆಗ್ರಹ

    ರಾಜ್ಯದ ಹಿರಿಯ ಸಮಾಜಸೇವಕ, ಇತಿಹಾಸ ಹಾಗೂ ಸಾಹಿತ್ಯ ಸಂರಕ್ಷಕ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾದ ಸಯ್ಯದ್ ಯದುಲ್ಲಾ ಹುಸೇನಿ (ನಿಜಾಮ್ ಬಾಬಾ) ಅವರನ್ನು ಕರ್ನಾಟಕ ವಿಧಾನ ಪರಿಷತ್‌ಗೆ…
    ನಿಖರ ಅಂಕಿ-ಅಂಶಗಳೇ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿ: ರಾಹುಲ್ ಎಸ್. ಸಂಕನೂರ

    ನಿಖರ ಅಂಕಿ-ಅಂಶಗಳೇ ಅಭಿವೃದ್ಧಿ ಯೋಜನೆಗಳಿಗೆ ದಿಕ್ಸೂಚಿ: ರಾಹುಲ್ ಎಸ್. ಸಂಕನೂರ

    ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸಲು ತಳಮಟ್ಟದ ನಿಖರ ಅಂಕಿ-ಅಂಶಗಳು ಅತ್ಯಂತ ಪ್ರಮುಖವಾಗಿವೆ ಎಂದು ಜಿಲ್ಲಾ ಪಂಚಾಯತ್…
    ಪೌರಕಾರ್ಮಿಕರ ಸುರಕ್ಷತೆಗೆ ಕಠಿಣ ಕ್ರಮ: ಗ್ಲೌಸ್ ಸೇರಿ ಸುರಕ್ಷತಾ ಪರಿಕರ ಕಡ್ಡಾಯ ಎಂದ ಜಿಲ್ಲಾಧಿಕಾರಿ

    ಪೌರಕಾರ್ಮಿಕರ ಸುರಕ್ಷತೆಗೆ ಕಠಿಣ ಕ್ರಮ: ಗ್ಲೌಸ್ ಸೇರಿ ಸುರಕ್ಷತಾ ಪರಿಕರ ಕಡ್ಡಾಯ ಎಂದ ಜಿಲ್ಲಾಧಿಕಾರಿ

    ಪೌರಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕೆಲಸದ ಅವಧಿಯಲ್ಲಿ ಗ್ಲೌಸ್ ಸೇರಿದಂತೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್…
    ಕಲಬುರಗಿಯಲ್ಲಿ ನಾಳೆ ಸಾವಜಿ ಸಮಾಜದ ಐತಿಹಾಸಿಕ ವಲಯ ಮಟ್ಟದ ಸಮ್ಮೇಳನ

    ಕಲಬುರಗಿಯಲ್ಲಿ ನಾಳೆ ಸಾವಜಿ ಸಮಾಜದ ಐತಿಹಾಸಿಕ ವಲಯ ಮಟ್ಟದ ಸಮ್ಮೇಳನ

    ನಗರದ ಶಹಾಬಜಾರ್‌ನ ಜಗದಾಂಬಾ ಮಂದಿರದಲ್ಲಿ ಜುಲೈ 19ರಂದು ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಸಾವಜಿ) ಸಮಾಜದ ವಲಯ ಮಟ್ಟದ ಐತಿಹಾಸಿಕ ಸಮ್ಮೇಳನ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ…
    ಬರ ಎದುರಿಸಲು ಈಗಲೇ ಸಜ್ಜಾಗಿ: ಅಧಿಕಾರಿಗಳಿಗೆ ಸುಬೋಧ ಯಾದವ ಕಟ್ಟುನಿಟ್ಟಿನ ಸೂಚನೆ

    ಬರ ಎದುರಿಸಲು ಈಗಲೇ ಸಜ್ಜಾಗಿ: ಅಧಿಕಾರಿಗಳಿಗೆ ಸುಬೋಧ ಯಾದವ ಕಟ್ಟುನಿಟ್ಟಿನ ಸೂಚನೆ

    ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಅದನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಜ್ಜಾಗಬೇಕು ಎಂದು ಕೌಶಲ್ಯಾಭಿವೃದ್ಧಿ,…
    ಬೆಳೆ ಸಾಲ ಪಡೆದ ಎಲ್ಲ ರೈತರಿಗೆ ಶೇ.100ರಷ್ಟು ಬೆಳೆ ವಿಮೆ ನೋಂದಣಿ ಕಡ್ಡಾಯ: ಇಕ್ರಮ್ ಶರೀಫ್

    ಬೆಳೆ ಸಾಲ ಪಡೆದ ಎಲ್ಲ ರೈತರಿಗೆ ಶೇ.100ರಷ್ಟು ಬೆಳೆ ವಿಮೆ ನೋಂದಣಿ ಕಡ್ಡಾಯ: ಇಕ್ರಮ್ ಶರೀಫ್

    ಜಿಲ್ಲೆಯ ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದಿರುವ ಎಲ್ಲ ರೈತರನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆಯಡಿ…
    ಹಾವನೂರು–ಗರೂರ(ಬಿ) ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಗೊಬ್ಬೂರು ಕ್ರಾಸ್‌ನಲ್ಲಿ ರಸ್ತೆ ತಡೆ ಪ್ರತಿಭಟನೆ

    ಹಾವನೂರು–ಗರೂರ(ಬಿ) ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಗೊಬ್ಬೂರು ಕ್ರಾಸ್‌ನಲ್ಲಿ ರಸ್ತೆ ತಡೆ ಪ್ರತಿಭಟನೆ

    ಅಫಜಲಪುರ, ಜುಲೈ 15: ತಾಲ್ಲೂಕಿನ ಹಾವನೂರು ಗ್ರಾಮದಿಂದ ಗರೂರ(ಬಿ) ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಭೀಮ ಯುವ ಸೇನೆಯ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ…
    ಭೀಮಾ ನದಿಗೆ ತಕ್ಷಣ ನೀರು ಹರಿಸಲು ಆಗ್ರಹಿಸಿ ಅಫಜಲಪುರದಲ್ಲಿ ರೈತರ ಅನಿರ್ದಿಷ್ಟ ಧರಣಿ

    ಭೀಮಾ ನದಿಗೆ ತಕ್ಷಣ ನೀರು ಹರಿಸಲು ಆಗ್ರಹಿಸಿ ಅಫಜಲಪುರದಲ್ಲಿ ರೈತರ ಅನಿರ್ದಿಷ್ಟ ಧರಣಿ

    ಭೀಮಾ ನದಿಗೆ ನಾರಾಯಣಪುರ ಹಾಗೂ ಉಜನಿ ಜಲಾಶಯಗಳಿಂದ ತಕ್ಷಣ ನೀರು ಹರಿಸಬೇಕೆಂದು ಒತ್ತಾಯಿಸಿ ಅಫಜಲಪುರ ಪಟ್ಟಣದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಏಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು…
    ಮಳೆಯಿಗಾಗಿ ವಿಶೇಷ ಪ್ರಾರ್ಥನೆ: ಭೀಮಾ ನದಿಯ ನೀರಿನಿಂದ ದೇವರಿಗೆ ಜಲಾಭಿಷೇಕ ಮಾಡಿದ ರೈತರು

    ಮಳೆಯಿಗಾಗಿ ವಿಶೇಷ ಪ್ರಾರ್ಥನೆ: ಭೀಮಾ ನದಿಯ ನೀರಿನಿಂದ ದೇವರಿಗೆ ಜಲಾಭಿಷೇಕ ಮಾಡಿದ ರೈತರು

    ಅಫಜಲಪುರ, ಜುಲೈ 14: ಸಮರ್ಪಕ ಮಳೆಯ ಕೊರತೆಯಿಂದ ಭೀಮಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ರೈತರು, ಗ್ರಾಮಸ್ಥರು ಹಾಗೂ ವಿವಿಧ ರೈತ…
    Back to top button