-
ಕ್ರೀಡೆ
ರೋಹಿತ್ನ ‘ನಟರಾಜ’ ಶಾಟ್ಗೆ ದಿನೇಶ್ ಕಾರ್ತಿಕ್ನ ವಿಶೇಷ ಪ್ರತಿಕ್ರಿಯೆ ವೈರಲ್!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಿದ ಅದ್ಭುತ ‘ನಟರಾಜ’ ಶಾಟ್ಗೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್…
Read More » -
ಕ್ರೀಡೆ
ಫ್ರಾನ್ಸ್ಗೆ ಶಾಕ್: ವಿಶ್ವಕಪ್ ಸೆಮಿಫೈನಲ್ನಲ್ಲಿ ಸ್ಪೇನ್ಗೆ 2-0 ಭರ್ಜರಿ ಜಯ
ಫಿಫಾ ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ 2-0 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ ಫೈನಲ್ಗೆ ಅದ್ಧೂರಿಯಾಗಿ ಪ್ರವೇಶಿಸಿದೆ. ಡಲ್ಲಾಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸ್ಪೇನ್…
Read More » -
ಸಾರಿಗೆ
ಆಷಾಢ ವಾರಕರಿ ಯಾತ್ರೆ: ಕಲಬುರಗಿ–ಮೀರಜ್ ನಡುವೆ 14 ವಿಶೇಷ ರೈಲುಗಳ ಸಂಚಾರ
ಕಲಬುರಗಿ, ಜು.15: ಪಂಢರಪುರದ ಆಷಾಢ ವಾರಕರಿ ಯಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಸೊಲ್ಲಾಪುರ ರೈಲ್ವೆ ವಿಭಾಗವು ಕಲಬುರಗಿ–ಮೀರಜ್ ನಡುವೆ ಪಂಢರಪುರ ಮಾರ್ಗವಾಗಿ 14 ವಿಶೇಷ ರೈಲುಗಳ ಸಂಚಾರವನ್ನು…
Read More » -
ಶಿಕ್ಷಣ
“ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಕೆಲಸದ ಆಯುಧಗಳಲ್ಲ”: ಸಂತೋಷ್ ಪಾಟೀಲ್
ಕಲಬುರಗಿ, ಜು.14: ಮಕ್ಕಳ ಕೈಯಲ್ಲಿ ಪುಸ್ತಕವಿರಬೇಕು, ಕೆಲಸದ ಆಯುಧಗಳಲ್ಲ. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹ ಮುಕ್ತ ಕರ್ನಾಟಕ ನಿರ್ಮಾಣವು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು…
Read More » -
ರಾಜಕೀಯ
ಕಲಬುರಗಿಗೆ ಸಚಿವರು ಬರಲಿ: ವಿಜಯೇಂದ್ರ ವ್ಯಂಗ್ಯ, ರೈತರ ಪರ ಬಿಜೆಪಿ ಧ್ವನಿ
ಕಲಬುರಗಿ, ಜು.14: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ಗೃಹ ಹಾಗೂ ಇ-ಆಡಳಿತ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಗೈರುಹಾಜರಿಯನ್ನು ಟೀಕಿಸಿ ವ್ಯಂಗ್ಯವಾಡಿದರು.…
Read More » -
ಅಪರಾಧ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹೆರಿಗೆ ಪ್ರಕರಣ: ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಕಲಬುರಗಿ, ಜು.14: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯಾತನೂರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಪ್ರಕರಣದಲ್ಲಿ…
Read More » -
ಅಪರಾಧ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಕಲಬುರಗಿ, ಜು.14: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶ್ರೀಚಂದ ಗ್ರಾಮದ ನಿವಾಸಿ ಹಾಗೂ ಪ್ರಸ್ತುತ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ ಸಲ್ಮಾನ್ ತಂದೆ ಲಾಡ್ಲೆಸಾಬ್ ಶೇಖ್…
Read More » -
ರಾಜಕೀಯ
ಕೆಐಎಡಿಬಿ ಭೂಮಿಯಲ್ಲೇ ಟೌನ್ಶಿಪ್ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ಕಲಬುರಗಿ, ಜು.14: ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಈಗಾಗಲೇ ಕೆಐಎಡಿಬಿ (KIADB) ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿ ಲಭ್ಯವಿರುವಾಗ, ರೈತರ ಫಲವತ್ತಾದ ಕೃಷಿ ಭೂಮಿಯನ್ನು ಏಕೆ…
Read More » -
ಶಿಕ್ಷಣ
ಪೊಲೀಸ್ ನೇಮಕಾತಿಯಲ್ಲಿ ಐಟಿಐಗೆ ದ್ವಿತೀಯ ಪಿಯುಸಿ ಸಮಾನ ಮಾನ್ಯತೆ ನೀಡಲು ಆಗ್ರಹ
ಕಲಬುರಗಿ, ಜು.14: ರಾಜ್ಯದ ಸಿವಿಲ್ ಪೊಲೀಸ್, ಡಿಎಆರ್, ಸಿಎಆರ್ ಹಾಗೂ ಕೆಎಸ್ಆರ್ಪಿ ಸೇರಿದಂತೆ ವಿವಿಧ ಪೊಲೀಸ್ ನೇಮಕಾತಿಗಳಲ್ಲಿ ಐಟಿಐ ಕೋರ್ಸ್ ಅನ್ನು ದ್ವಿತೀಯ ಪಿಯುಸಿಗೆ ಸಮಾನ ಅರ್ಹತೆಯಾಗಿ…
Read More » -
ರಾಜಕೀಯ
ಅಜಯಸಿಂಗ್ಗೆ ಸಚಿವ ಸ್ಥಾನ ಬೇಡಿಕೆ ವಿರೋಧ: ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ಹನಮಂತಗೌಡ ಆಕ್ಷೇಪ
ಕಲಬುರಗಿ, ಜು.14: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿ. ಮಾಲಾ ಅವರಿಗೆ ಟಿಕೆಟ್ ನೀಡದೆ ವಿಜಯಸಿಂಗ್ ಅವರಿಗೆ ಅಭ್ಯರ್ಥಿತ್ವ ನೀಡಿದ್ದರಿಂದ ಪಕ್ಷಕ್ಕೆ ಸೋಲು…
Read More »