ಜಿಲ್ಲಾಸುದ್ದಿ

ಸಿದ್ದರಾಮ ದೇವೇಂದ್ರಪ್ಪ ಕೋಬಾಳ ನಿಧನ

ಕಲಬುರಗಿ: ನಗರದ ಬ್ರಹ್ಮಪುರದ ಗಂಗಾನಗರ ನಿವಾಸಿ ಸಿದ್ದರಾಮ ದೇವೇಂದ್ರಪ್ಪ ಕೋಬಾಳ (32) ಅವರು ಬುಧವಾರ ಸಂಜೆ 6 ಗಂಟೆಗೆ ನಿಧನರಾದರು.ಮೃತರ ಅಂತ್ಯಕ್ರಿಯೆಯನ್ನು ಗುರುವಾರ, ಅ.8ರಂದು ಮಧ್ಯಾಹ್ನ 1.30 ಗಂಟೆಗೆ ಗಂಗಾನಗರ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button