-
ಜಿಲ್ಲಾಸುದ್ದಿ
ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಮರಳುಸಿದ್ಧ ಶಿವಾಚಾರ್ಯರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ, ನ. 10: ರಾಜ್ಯದ ಗೃಹ, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ…
Read More » -
ಜಿಲ್ಲಾಸುದ್ದಿ
ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಕೇಂದ್ರದ ವಿರುದ್ಧ ಶಾಸಕ ಬಿ.ಆರ್. ಪಾಟೀಲರ ಧರಣಿ
ಕಲಬುರಗಿ, ನ. 10: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ…
Read More » -
ಜಿಲ್ಲಾಸುದ್ದಿ
ವಿದ್ಯುತ್ ಅವಘಡ: ಭಂಕೂರಿನಲ್ಲಿ ಕಾರ್ಮಿಕ ಸಾವು
ಶಹಾಬಾದ್, ನ. 10: ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ 32 ವರ್ಷದ ಕಾರ್ಮಿಕ ಮೃತಪಟ್ಟ ಘಟನೆ ತಾಲ್ಲೂಕಿನ ಭಂಕೂರು ಗ್ರಾಮದಲ್ಲಿ…
Read More » -
ಜಿಲ್ಲಾಸುದ್ದಿ
ಬರ ಪರಿಹಾರ ತಕ್ಷಣ ಆರಂಭಿಸದಿದ್ದರೆ ಜನರೊಂದಿಗೆ ಸೇರಿ ಹೋರಾಟ: ಶಾಸಕ ಮತ್ತಿಮೂಡ್ ಎಚ್ಚರಿಕೆ
ಕಲಬುರಗಿ, ನ.10: ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿದ್ದರೆ ಜನರೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣ…
Read More » -
ಜಿಲ್ಲಾಸುದ್ದಿ
ಸಾಲಬಾಧೆ: ಮಂದೇವಾಳದಲ್ಲಿ ರೈತ ಆತ್ಮಹತ್ಯೆ
ಜೇವರ್ಗಿ, ನ.10: ಸಾಲಬಾಧೆಯಿಂದ ಮನನೊಂದ ರೈತರೊಬ್ಬರು ತಮ್ಮ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಂದೇವಾಳ ಗ್ರಾಮದಲ್ಲಿ ವರದಿಯಾಗಿದೆ. ಮೃತ ರೈತನನ್ನು ಗ್ರಾಮದ ಶಿವಶರಣಪ್ಪ…
Read More » -
ಜಿಲ್ಲಾಸುದ್ದಿ
ಮಹಾಲಿಂಗಪ್ಪ ಕತ್ತಿ ಸರ್ ಪುಣ್ಯಸ್ಮರಣೆ: ನ.13ರಂದು ಯಾದವಾಡದಲ್ಲಿ ಬೃಹತ್ ರಕ್ತದಾನ ಶಿಬಿರ
ಮೂಡಲಗಿ, ನ.10: ತಾಲ್ಲೂಕಿನ ಯಾದವಾಡದ ಜೇಸಿಸ್ ಶಿಕ್ಷಣ ಸಂಸ್ಥೆಯ ಮಹಾಲಿಂಗಪ್ಪ ಈಶ್ವರಪ್ಪ ಈಶ್ವರಪ್ಪ ಕತ್ತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನವೆಂಬರ್ 13ರಂದು ಲಿಂಗೈಕ್ಯ ಮಹಾಲಿಂಗಪ್ಪ ಈಶ್ವರಪ್ಪ ಕತ್ತಿ ಸರ್…
Read More » -
ಜಿಲ್ಲಾಸುದ್ದಿ
ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ
ಕಲಬುರಗಿ, ನ.10: ನಗರದ ಸಮೀಪದ ಕಪನೂರು ಗ್ರಾಮದ ಬಳಿ ಶರಣ-ಶರಣೆಯರ ವಚನ ಪರಂಪರೆ, ಸಾಮಾಜಿಕ ಕ್ರಾಂತಿ ಹಾಗೂ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಆಧುನಿಕ ವಚನ ಮಂಟಪ…
Read More » -
ಜಿಲ್ಲಾಸುದ್ದಿ
ಉರ್ದು ಭಾಷೆ ಸಂವಹನದ ಸಾಧನ: ಡಾ. ಅಥರ್ ಮೊಯಿಜ್
ಕಲಬುರಗಿ, ನ.10: ಉರ್ದು ಭಾಷೆಯು ದಖನ್ ಪ್ರದೇಶದಲ್ಲಿ ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದೆ. ಹಿಂದಿನ ಹಲವು ಸರ್ಕಾರಗಳ ಆಡಳಿತ ಭಾಷೆಯಾಗಿಯೂ ಉರ್ದು ಬಳಕೆಯಲ್ಲಿತ್ತು. ಉರ್ದು ಒಂದು ಸಂವಹನದ…
Read More » -
ಜಿಲ್ಲಾಸುದ್ದಿ
ವಿದ್ಯುತ್ ಅವಘಡದಲ್ಲಿ ಯುವಕ ಸಾವು: ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದ ಶಾಸಕ
ಬೀದರ್, ನ. 9: ದಕ್ಷಿಣ ವಿಧಾನಸಭಾ ಕ್ಷೇತ್ರದ ಬರೂರು ಗ್ರಾಮದ ರೋಷನ್ ಎಂಬ ಯುವಕ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಯುವಕನ ಕುಟುಂಬಕ್ಕೆ ಜೆಸ್ಕಾಂ…
Read More » -
ಜಿಲ್ಲಾಸುದ್ದಿ
ಜನವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಬೀದರ್, ನ.9: ತಾಲ್ಲೂಕಿನ ಜನವಾಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕಿ ಭಾಗ್ಯಲಕ್ಷ್ಮಿ ಅವರು ಗರ್ಭಿಣಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ…
Read More »