-
ಧಾರ್ಮಿಕ
ಗುರು ಪೂರ್ಣಿಮೆ ಅಂಗವಾಗಿ ಡಾ. ಶಿವಕುಮಾರ ಸ್ವಾಮೀಜಿಗೆ ತುಲಾಭಾರ, ಕನಕ ಪುಷ್ಪವೃಷ್ಟಿ
ನಗರದ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗೆ ತುಲಾಭಾರ ನೆರವೇರಿಸಿ, ಕನಕ ಪುಷ್ಪವೃಷ್ಟಿ ಮಾಡುವ…
Read More » -
ಶಿಕ್ಷಣ
ಅರುಣೋದಯ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ: ಪಾಲಕರು, ಗುರುಗಳಿಗೆ ವಿದ್ಯಾರ್ಥಿಗಳಿಂದ ವಂದನೆ
ಗುರು ಪೂರ್ಣಿಮೆಯ ಅಂಗವಾಗಿ ನಗರದ ಋಷಿಕೇಶ್ ಶಿಕ್ಷಣ ಸಂಸ್ಥೆಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ವಿದ್ಯಾರ್ಥಿಗಳು ತಮ್ಮ ಪಾಲಕರು ಹಾಗೂ ಗುರುಗಳಿಗೆ…
Read More » -
ಅಪರಾಧ
ಫೋನ್ಪೇ ಮೂಲಕ ಲಂಚ ಸ್ವೀಕಾರ ಆರೋಪ: ಯಾದಗಿರಿ ಆರೋಗ್ಯ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ
ಫೋನ್ಪೇ ಮೂಲಕ ಲಂಚ ಸ್ವೀಕರಿಸಿದ ಆರೋಪದ ಮೇಲೆ ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಯಾದಗಿರಿ ಜಿಲ್ಲಾ ಆರೋಗ್ಯ…
Read More » -
ಜಿಲ್ಲಾಸುದ್ದಿ
ರಸ್ತೆ ಸುರಕ್ಷತಾ ನಿಯಮ ಪಾಲನೆಗೆ ಚಾಲಕರು ಮುಂದಾಗಬೇಕು: ಡಿವೈಎಸ್ಪಿ ಶಂಕರಗೌಡ ಪಾಟೀಲ
ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಕರೆ ನೀಡಿದರು. ಮಾಡಬೂಳ…
Read More » -
ಸಾಂಸ್ಕೃತಿಕ
ಕಲೆ-ಸಂಸ್ಕೃತಿಯನ್ನು ಬೆಳೆಸುವುದಕ್ಕಿಂತ ಉಳಿಸಿಕೊಳ್ಳುವುದೇ ಇಂದಿನ ಅಗತ್ಯ: ಜಡಿಯಪ್ಪ ಗೆದ್ಲಗಟ್ಟಿ
ಕಲಬುರಗಿ, ಜು.30: ಇಂದಿನ ಕಾಲಘಟ್ಟದಲ್ಲಿ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕೇವಲ ಬೆಳೆಸುವುದಷ್ಟೇ ಅಲ್ಲ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕಲಾವಿದ ಹಾಗೂ…
Read More » -
ಸಾಂಸ್ಕೃತಿಕ
ಬೌದ್ಧ ತತ್ವಗಳನ್ನು ರಂಗಭೂಮಿಗೆ ತಂದ ಅಪರೂಪದ ಸಾಧನೆ: ಡಾ. ಈಶ್ವರ ಇಂಗನ್ಗೆ ಮೆಚ್ಚುಗೆ
ಕಲಬುರಗಿ, ಜು.30: ಬೌದ್ಧ ಧರ್ಮದ ವೈಚಾರಿಕ ಮತ್ತು ತತ್ವಶಾಸ್ತ್ರೀಯ ವಿಚಾರಗಳನ್ನು ಸೃಜನಾತ್ಮಕವಾಗಿ ರಂಗಭೂಮಿಗೆ ತರುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಇಂತಹ ಸವಾಲಿನ ನಡುವೆಯೂ ಲೇಖಕ ಡಾ. ಈಶ್ವರ…
Read More » -
ಉದ್ಯೋಗ
ಆಗಸ್ಟ್ 2ರಂದು ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ: ಅಕ್ರಮಕ್ಕೆ ಬ್ರೇಕ್, 40 ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕಲಬುರಗಿ, ಜು.29: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ಕಲಬುರಗಿ ನಗರದ 40…
Read More » -
ಧಾರ್ಮಿಕ
ದಾದಾ ಮಹಾರಾಜರಿಗೆ ಶಿಷ್ಯರಿಂದ ಗುರುಪೂರ್ಣಿಮೆ ಸನ್ಮಾನ
ಬೀದರ್, ಜು.29: ಗುರು ಎಂದರೆ ಭವಬಂಧನವನ್ನು ಕಳಚಿ ಪರಮಸುಖದತ್ತ ಕೊಂಡೊಯ್ಯುವ ದೈವಸ್ವರೂಪಿ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಮೂಡಿಸುವ ಶಕ್ತಿ ಗುರುವಿನಲ್ಲಿದೆ ಎಂದು ದಾದಾ…
Read More » -
ಶಿಕ್ಷಣ
ಗುರುವಿನ ಮಾರ್ಗದರ್ಶನವೇ ಯಶಸ್ವಿ ಜೀವನದ ಮೂಲ: ಚನ್ನಮ್ಮ ಪಂಚಾಳ್
ಬೀದರ್, ಜು.29: ಅಕ್ಷರ ಕಲಿಸುವವರಷ್ಟೇ ಅಲ್ಲ, ಜೀವನದ ಸಂಕಷ್ಟದ ಸಂದರ್ಭಗಳಲ್ಲೂ ಸರಿಯಾದ ದಾರಿಯನ್ನು ತೋರಿಸುವವರು ಗುರುಗಳೇ ಎಂದು ಶ್ರೀಮತಿ ಚನ್ನಮ್ಮ ಪಂಚಾಳ್ ಹೇಳಿದರು. ನಗರದ ಸರಸ್ವತಿ ಶಿಕ್ಷಣ…
Read More » -
ಅಪರಾಧ
ಸಾಲದ ಹಣ ಕೇಳಿದ್ದಕ್ಕೆ ಮನೆಗೆ ನುಗ್ಗಿ ತಾಯಿ-ಮಗಳ ಮೇಲೆ ಚಾಕು ದಾಳಿ
ಬೀದರ್, ಜು.29: ಸಾಲವಾಗಿ ನೀಡಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ತಾಯಿ ಮತ್ತು ಮಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಗರದ ವೃತ್ತ…
Read More »