-
ರಾಜಕೀಯ
ಮೊಗವೀರ, ಬಾರಿಕೆರೆ ಪದಗಳ ಎಸ್ಟಿ ಸೇರ್ಪಡೆಗೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಕೆಗೆ ಕಮಕ್ನೂರ್ ಆಗ್ರಹ
ಕಲಬುರಗಿ, ಆ.8: ಕೋಳಿ, ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ (ಬೆಸ್ತ) ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಕುಲಶಾಸ್ತ್ರೀಯ…
Read More » -
ರಾಜಕೀಯ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಮತ್ತೆ ಎನ್.ಎಸ್. ಭೋಸರಾಜ್ ಹೆಗಲಿಗೆ?
ಕಲಬುರಗಿ, ಆ.8: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಇದೀಗ ಮತ್ತೆ ರಾಜಕೀಯ ಚರ್ಚೆಯ…
Read More » -
ರಾಜಕೀಯ
ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯದ ಶಾಸಕರಿಗೆ ಅವಕಾಶ ನೀಡದಿರುವುದಕ್ಕೆ ಆಕ್ರೋಶ
ಕಲಬುರಗಿ, ಆ.8- ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿ ಹಾಗೂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜಿಲ್ಲಾ ಬ್ರಾಹ್ಮಣರ ಸಂಘದ ನೇತೃತ್ವದಲ್ಲಿ…
Read More » -
ರಾಜಕೀಯ
ಮಹಿಳೆಯರಿಗೆ ಸಚಿವ ಸ್ಥಾನ ನೀಡದ ಸರ್ಕಾರ: ಡಿ.ಕೆ. ಶಿವಕುಮಾರ್ ವಿರುದ್ಧ ಚಂದ್ರಕಲಾ ಕಿಡಿ
ಜೇವರ್ಗಿ, ಆ.8– ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯರಿಗೆ ಸಚಿವ ಸ್ಥಾನ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಪ್ರಜಾ ಶಕ್ತಿ ಸಮಿತಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ…
Read More » -
ಕಲ್ಯಾಣ ಕರ್ನಾಟಕ
ಗೋವಿಂದರಾವ್ ಸಮಿತಿ ವರದಿ ಕುರಿತು ಸಮಗ್ರ ಚಿಂತನಾ ಸಭೆ ಆ.14ಕ್ಕೆ ಮುಂದೂಡಿಕೆ
ಕಲಬುರಗಿ, ಆ.8– ಗೋವಿಂದರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಕುರಿತು ಆಗಸ್ಟ್ 11ರಂದು ನಿಗದಿಯಾಗಿದ್ದ ದುಂಡು…
Read More » -
ಸಾಂಸ್ಕೃತಿಕ
ಕನಕದಾಸರಿಂದ ಸಮಾಜ ಶುದ್ಧೀಕರಣದ ಕೆಲಸ: ಪತ್ರಕರ್ತ ಶೇರಿಕಾರ್
ಚಿಂಚೋಳಿ, ಆ.8– ಸೇನಾಧಿಕಾರಿಯಾಗಿದ್ದ ಕನಕದಾಸರು ಯುದ್ಧದಲ್ಲಿ ಸಂಭವಿಸಿದ ಸಾವಿನ ನೋವಿನಿಂದ ವೈರಾಗ್ಯ ತಾಳಿ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡು ಸಮಾಜ ಶುದ್ಧೀಕರಣದ ಮಹತ್ವದ ಕಾರ್ಯ ಮಾಡಿದರು ಎಂದು ಹಿರಿಯ ಪತ್ರಕರ್ತ…
Read More » -
ಜಿಲ್ಲಾಸುದ್ದಿ
ರಾಜಾ ಬಕ್ಸರ್ ಗುಡ್ಡದ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಂಕನೂರು
ಕಮಲಾಪುರ, ಆ.8– ತಾಲ್ಲೂಕಿನ ಮಹಾಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾ ಬಕ್ಸರ್ ಗುಡ್ಡದ ಬಳಿ ವಿಜಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ…
Read More » -
ರಾಜಕೀಯ
ಫೌಜಿಯಾ ತರಣುಮ್ರೀ ವಿರುದ್ಧ ಹೇಳಿಕೆ ಪ್ರಕರಣ: ರವಿಕುಮಾರ್ಗೆ ಹೈಕೋರ್ಟ್ ತರಾಟೆ
ಕಲಬುರಗಿ, ಆ.8: ಹಿಂದಿನ ಜಿಲ್ಲಾಧಿಕಾರಿ ಫೌಜಿಯಾ ತರಣುಮ್ರೀ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.…
Read More » -
ಶಿಕ್ಷಣ
ಕುಲಪತಿಯಾಗಿ 5 ವರ್ಷ ಪೂರೈಸಿದ ಸಂಭ್ರಮ: ಪ್ರೊ. ಬಟ್ಟು ಸತ್ಯನಾರಾಯಣ ಸೇವೆಗೆ ನ್ಯಾ. ಜೋಶಿ ಶ್ಲಾಘನೆ
ಕಲಬುರಗಿ, ಆ.8: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಕಠಿಣ ಪರಿಶ್ರಮ ಹಾಗೂ ಪರಿಣಾಮಕಾರಿ ನಾಯಕತ್ವದಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ…
Read More » -
ರಾಜಕೀಯ
ಆ. 9ರಂದು ಕಲಬುರಗಿಯಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿ ಕಾರ್ಯಕ್ರಮ
ಕಲಬುರಗಿ, ಆ. 8: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಗಸ್ಟ್ 9ರಂದು ಬೆಳಿಗ್ಗೆ 10 ಗಂಟೆಗೆ ‘ಕ್ವಿಟ್ ಇಂಡಿಯಾ’ ಚಳವಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ…
Read More »