-
ಕ್ರೀಡೆ
ಕ್ರಿಕೆಟ್ ಪಯಣ ಆರಂಭಿಸಿದ ಸುರೇಶ್ ರೈನಾ ಪುತ್ರ ರಿಯೊ: ಸಂತಸ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
ನವದೆಹಲಿ, ಆ.31– ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಪುತ್ರ ರಿಯೊ ಕ್ರಿಕೆಟ್ನತ್ತ ಮೊದಲ ಹೆಜ್ಜೆ ಇಟ್ಟಿದ್ದು, ಪುತ್ರನ ಹೊಸ ಪಯಣಕ್ಕೆ ತಂದೆ ಸುರೇಶ್ ರೈನಾ…
Read More » -
ಕ್ರೀಡೆ
ಯಶ್ ರಾಥೋಡ್ ವಿಕೆಟ್ಗೆ ಅದ್ಭುತ ಬಲೆ ಬೀಸಿದ ಮೊಹಮ್ಮದ್ ಶಮಿ
ಬೆಂಗಳೂರು, ಆ.31– ಡ್ಯುಲಿಪ್ ಟ್ರೋಫಿ ಸೆಮಿಫೈನಲ್ನಲ್ಲಿ ಮೊಹಮ್ಮದ್ ಶಮಿ ತಮ್ಮ ನಿಖರ ಸೀಮ್ ಬೌಲಿಂಗ್ ಮೂಲಕ ಬ್ಯಾಟರ್ ಯಶ್ ರಾಥೋಡ್ ಅವರನ್ನು ವಿಕೆಟ್ಗೆ ಬಲೆಗೆ ಬೀಳಿಸಿದ ವಿಡಿಯೊ…
Read More » -
ಮನರಂಜನೆ
‘25 ವರ್ಷಗಳ ಬಳಿಕವೂ ಹೇಳಲು ನಮ್ಮ ಬಳಿ ಸಾಕಷ್ಟಿದೆ’: ‘ದಿಲ್ ಚಾಹ್ತಾ ಹೈ’ ಕುರಿತು ಫರ್ಹಾನ್ ಅಖ್ತರ್
ಮುಂಬೈ, ಆ.30– ಬಾಲಿವುಡ್ನ ಜನಪ್ರಿಯ ಚಿತ್ರ ‘ದಿಲ್ ಚಾಹ್ತಾ ಹೈ’ ಬಿಡುಗಡೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರ್ದೇಶಕ ಫರ್ಹಾನ್ ಅಖ್ತರ್ ಚಿತ್ರದ ತಯಾರಿಕೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.…
Read More » -
ಕ್ರೀಡೆ
ಪಿಕಲ್ಬಾಲ್ ವಿಶ್ವಕಪ್ನಲ್ಲಿ ಸಿಲ್ವರ್ ಗೆದ್ದ ಸಂಜನಾ ಸಿರಿಮಲ್ಲ–ಸೋಫಿಯಾ ಆಂಡಿನೊ ಜೋಡಿ
ಡಾ ನಾಂಗ್, ವಿಯೆಟ್ನಾಂ, ಆ.30– ಪಿಕಲ್ಬಾಲ್ ವಿಶ್ವಕಪ್ನ ಮಹಿಳೆಯರ ಡಬಲ್ಸ್ 4.5 ವಿಭಾಗದಲ್ಲಿ ಭಾರತದ ಸಂಜನಾ ಸಿರಿಮಲ್ಲ ಅವರು ಅರ್ಜೆಂಟೀನಾದ ಸೋಫಿಯಾ ಆಂಡಿನೊ ಅವರೊಂದಿಗೆ ಜತೆಯಾಗಿ ಬೆಳ್ಳಿ…
Read More » -
ಕ್ರೀಡೆ
ಟ್ರೈಸರಣಿಯಿಂದ ದಕ್ಷಿಣ ಆಫ್ರಿಕಾ ವೇಗಿ ಸಿಪಾಮ್ಲಾ ಔಟ್: ಬದಲಿ ಆಟಗಾರನಾಗಿ ಆಂಡಿಲೆ ಸಿಮಿಲೇನ್ ಆಯ್ಕೆ
ವಿಂಡ್ಹೋಕ್, ಆ.30– ನಮೀಬಿಯಾ ಮತ್ತು ಜಿಂಬಾಬ್ವೆ ಒಳಗೊಂಡಿರುವ ಟಿ20 ತ್ರಿಕೋನ ಸರಣಿಯ ಉಳಿದ ಪಂದ್ಯಗಳಿಂದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಥೋ ಸಿಪಾಮ್ಲಾ ಹೊರಬಿದ್ದಿದ್ದಾರೆ. ಎಡ ಹ್ಯಾಮ್ಸ್ಟ್ರಿಂಗ್ಗೆ…
Read More » -
ಕ್ರೀಡೆ
ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ: ಡಾ. ಪಾಸೋಡಿ
ಕಲಬುರಗಿ, ಆ.29- ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಂ.ಎಸ್. ಪಾಸೋಡಿ ಹೇಳಿದರು.…
Read More » -
ಅಪರಾಧ
ನಿವೇಶನ ಮ್ಯುಟೇಷನ್ಗೆ ಫೋನ್ಪೇ ಮೂಲಕ ₹12 ಸಾವಿರ ಲಂಚ: ಬಿರಾಳ್ ಪಿಡಿಒ ಲೋಕಾಯುಕ್ತ ಬಲೆಗೆ
ಕಲಬುರಗಿ, ಆ.29- ನಿವೇಶನದ ಮ್ಯುಟೇಷನ್ ಮಾಡಿಕೊಡಲು ಫೋನ್ಪೇ ಮೂಲಕ ₹12 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜೇವರ್ಗಿ ತಾಲೂಕಿನ ಬಿರಾಳ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ…
Read More » -
ಜಿಲ್ಲಾಸುದ್ದಿ
ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ತಹಸೀಲ್ದಾರ್ ಸಭೆ
ಜೇವರ್ಗಿ, ಆ.29- ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜೇವರ್ಗಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪೌರಕಾರ್ಮಿಕರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಭೆ…
Read More » -
ಶಿಕ್ಷಣ
ಶಿಸ್ತು, ಸೇವಾ ಮನೋಭಾವ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ: ಕುಲಪತಿ ಪ್ರೊ. ಶಶಿಕಾಂತ್ ಎಸ್. ತುರ್ಕೇರಿ
ಕಲಬುರಗಿ, ಆ.29- ಯುವಜನರಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜದಲ್ಲಿ ಉತ್ತಮವಾಗಿ ಬದುಕುವ ಜೀವನ ಮೌಲ್ಯಗಳನ್ನು ಅರಿತುಕೊಳ್ಳಲು…
Read More » -
ಧಾರ್ಮಿಕ
ದಂಡಗುಂಡದಲ್ಲಿ ನಾಳೆ ಅದ್ದೂರಿ ಬಸವಣ್ಣ ಮಹಾ ರಥೋತ್ಸವ
ಚಿತ್ತಾಪುರ, ಆ.29- ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಶ್ರೀ ಬಸವಣ್ಣ ಜಾತ್ರೆ ನಿಮಿತ್ತ ಆಗಸ್ಟ್ 31ರಂದು ಅದ್ದೂರಿಯಾಗಿ ಮಹಾ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಸಮಿತಿಯಿಂದ ಈಗಾಗಲೇ…
Read More »