-
ಜಿಲ್ಲಾಸುದ್ದಿ
ಎ.ಎಸ್.ಡಿ.ಡಿ. ಮತದಾರರ ಪಟ್ಟಿ ಪರಿಶೀಲನೆಗೆ ಆಗಸ್ಟ್ 3-4ರಂದು ಶಹಾಬಾದದಲ್ಲಿ ವಾರ್ಡ್ವಾರು ಸಭೆ
ಕಲಬುರಗಿ, ಆ.2: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯ ಅಂಗವಾಗಿ ಎ.ಎಸ್.ಡಿ.ಡಿ. (ಗೈರು, ಸ್ಥಳಾಂತರ, ನಿಧನ ಹಾಗೂ ಡುಪ್ಲಿಕೇಟ್) ಎಂದು ಗುರುತಿಸಲಾದ ಮತದಾರರ ಮಾಹಿತಿಯ…
Read More » -
ಜಿಲ್ಲಾಸುದ್ದಿ
ಹಾಗರಗುಂಡಗಿ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯ ಆರಂಭ; ರೈತರ ಕನಸು ನನಸಿನತ್ತ
ಕಲಬುರಗಿ, ಆ.2: ಅಫಜಲಪುರ ಮತಕ್ಷೇತ್ರದ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದ ಜನರ ಹಲವು ವರ್ಷಗಳ ಕನಸಾಗಿದ್ದ 156 ಎಕರೆ ವ್ಯಾಪ್ತಿಯ ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯಕ್ಕೆ…
Read More » -
ಮನರಂಜನೆ
‘ಖತ್ರೋನ್ ಕೆ ಖಿಲಾಡಿ 15’ ಶುರು: ರೋಹಿತ್ ಶೆಟ್ಟಿ ಜೊತೆ ಮತ್ತೊಮ್ಮೆ ಭಯದ ರೋಚಕ ಪಯಣ
ಮುಂಬೈ, ಆ.2: ಭಾರತೀಯ ಕಿರುತೆರೆಯ ಜನಪ್ರಿಯ ಸಾಹಸಮಯ ರಿಯಾಲಿಟಿ ಶೋ ‘ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ’ ತನ್ನ 15ನೇ ಸೀಸನ್ನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬಂದಿದೆ.…
Read More » -
ಮನರಂಜನೆ
ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಸಮಂತಾ
ಹೈದರಾಬಾದ್, ಆ.2: ನಟಿ ಸಮಂತಾ ರುತ್ ಪ್ರಭು ತಮ್ಮ ಗರ್ಭಧಾರಣೆಯನ್ನು ಈಗಾಗಲೇ ಅಧಿಕೃತವಾಗಿ ಘೋಷಿಸಿದ್ದರೂ, ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಸ್ಪಷ್ಟವಾಗಿ ಕಾಣುವ ಫೋಟೋವನ್ನು ಹಂಚಿಕೊಂಡಿದ್ದಾರೆ.…
Read More » -
ಕ್ರೀಡೆ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ರವೀಣ್ ಚಿತ್ರವೇಲ್ಗೆ ಬೆಳ್ಳಿ ಪದಕ
ಗ್ಲಾಸ್ಗೋ, ಆ.2: 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ತ್ರಿವಳಿ ಜಿಗಿತ (ಟ್ರಿಪಲ್ ಜಂಪ್) ಅಥ್ಲೀಟ್ ಪ್ರವೀಣ್ ಚಿತ್ರವೇಲ್ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿಯನ್ನು…
Read More » -
ಕ್ರೀಡೆ
ಐಎಸ್ಎಲ್ಗೆ ವಿದಾಯ ಹೇಳಿದ ಜಂಶೆಡ್ಪುರ ಎಫ್ಸಿ: ಆರ್ಥಿಕ ಸಂಕಷ್ಟಕ್ಕೆ ಮಣಿದ ಟಾಟಾ ಕ್ಲಬ್
ನವದೆಹಲಿ, ಆ.2: ಭಾರತೀಯ ಫುಟ್ಬಾಲ್ಗೆ ದೊಡ್ಡ ಆಘಾತ ನೀಡುವ ಬೆಳವಣಿಗೆಯಲ್ಲಿ, ಟಾಟಾ ಸ್ಟೀಲ್ ಒಡೆತನದ ಜಂಶೆಡ್ಪುರ ಎಫ್ಸಿ 2026-27ರ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಋತುವಿನಿಂದ ಸ್ಪರ್ಧೆಯಲ್ಲಿ…
Read More » -
ಶಿಕ್ಷಣ
ನಾಲವಾರ ಕಸಾಪದಿಂದ ಎಸ್ಎಸ್ಎಲ್ಸಿ ಪ್ರತಿಭಾ ಪುರಸ್ಕಾರ ಹಾಗೂ ಮುಂಗಾರು ಮಕ್ಕಳ ಕವಿಗೋಷ್ಠಿ
ಚಿತ್ತಾಪುರ, ಆ.2: ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…
Read More » -
ಜಿಲ್ಲಾಸುದ್ದಿ
ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಕಲಬುರಗಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ
ಕಲಬುರಗಿ, ಆ.1: ರಾಜ್ಯದ ಸಣ್ಣ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳ ಹಕ್ಕುಗಳ ರಕ್ಷಣೆ, ಪತ್ರಕರ್ತರ ವೃತ್ತಿಪರ ಹಿತಾಸಕ್ತಿ ಮತ್ತು ಸಂಘಟನೆಯ ಬಲವರ್ಧನೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ…
Read More » -
ಆರೋಗ್ಯ
ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೇ ಚಿಕಿತ್ಸೆ: ಯಶೋದ ಆಸ್ಪತ್ರೆಯ ತಜ್ಞರ ಮಾಹಿತಿ
ಕಲಬುರಗಿ, ಆ.1: ಪಾರ್ಶ್ವವಾಯು ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಆಧುನಿಕ ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡುವ ಇಂಟರ್ವೆನ್ಶನಲ್ ರೇಡಿಯಾಲಜಿ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ…
Read More » -
ರಾಜಕೀಯ
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕಿ ಉಮಾಶ್ರೀ
ಕಲಬುರಗಿ, ಆ.1: ತಾವು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸ್ಥಾನಕ್ಕಾಗಿ ಕೇಳುವುದು ತಮ್ಮ ಹಕ್ಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯೆ ಹಾಗೂ ಕಾಂಗ್ರೆಸ್…
Read More »